7 Hot News
A Karnataka Times Affiliate Kannada News Portal

ವಿಚಿತ್ರ ಉಡುಗೆಯಲ್ಲಿ ಕ್ಯಾಮರಾಗೆ ಪೋಸ್ ಕೊಟ್ಟ ನಟಿ ಅಶಿಕಾ ರಂಗನಾಥ್! ಫೋಟೋಸ್ ನೋಡಿ ನಿದ್ರೆ ಬರುತ್ತಿಲ್ಲ ಎಂದ ನೆಟ್ಟಿಗರು!!

advertisement

ಕನ್ನಡದ ಮಿಲ್ಕಿ ಬ್ಯೂಟಿ ಎಂದೇ ಕರೆಯಲ್ಪಡುವ ಆಶಿಕಾ ರಂಗನಾಥ್ ಅವರು ವಾರಾಂತ್ಯದಲ್ಲಿ ಬೆಂಗಳೂರು ಫ್ಯಾಷನ್ ವೀಕ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ರಾಂಪ್ ವಾಕ್ ಮಾಡಿದ್ದಾರೆ. ಪ್ರತಿ ವರ್ಷವೂ ಭರ್ಜರಿಯಾಗಿ ನಡೆಯುವಂತಹ ಈ ಕಾರ್ಯಕ್ರಮಕ್ಕೆ ಆಶಿಕ್ ರಂಗನಾಥ್ (Ashika Ranganath) 2019 ರಿಂದ ಭಾಗಿಯಾಗುತ್ತಿದ್ದು ಕಳೆದ ಬಾರಿ ಕಾಶ್ಮೀರಿ ಉಡುಗೆಯಲ್ಲಿ ಸೂಪರ್ ಸ್ಟಾರ್ ಆಗಿ ಮಿಂಚಿದರೆ ಈ ಬಾರಿ ಬಹಳ ಮುದ್ದಾ ಗೌನ್ ಧರಿಸಿ ಬೋಲ್ಡ್ ಅವತಾರದಲ್ಲಿ ನೋಡುಗರ ಕಣ್ಣುಗಳಿಗೆ ಮುದ ನೀಡಿದ್ದಾರೆ.

advertisement

ಫ್ಯಾಶನ್ ಸ್ಪರ್ಧೆಯಲ್ಲಿ ಮೈ ಚಳಿ ಬಿಟ್ಟು ರಾಂಪ್ ಮಾಡಿದ ಕೆಲವು ಫೋಟೋ ಹಾಗೂ ವಿಡಿಯೋಗಳನ್ನು ತಮ್ಮ instagram ಮತ್ತು facebook ಖಾತೆಯಲ್ಲಿ ಹಂಚಿಕೊಂಡಿರುವಂತಹ ಆಶಿಕ ರಂಗನಾಥ್ (Ashika Ranganath) ಕಳೆದ ರಾತ್ರಿಯ ಗ್ರಾಂಡ್ ಫಿನಾಲೆ ಬಗ್ಗೆ ಬೆಂಗಳೂರು ಟೈಮ್ಸ್ ಫ್ಯಾಶನ್ ವೀಕ್ 2023 (Bangalore times fashion week 2023) ಎಂಬ ಕ್ಯಾಪ್ಷನ್ ಬರೆದು ತಮ್ಮ ರಾಂಪ್ ವಾಕ್ನ ಸಾಲು ಸಾಲು ಫೋಟೋಗಳನ್ನು ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.

advertisement

ಕಾರ್ಯಕ್ರಮದಲ್ಲಿ ನಟಿ ಆಶಿಕ ರಂಗನಾಥ್ ಅವರು ಕಪ್ಪು ಹಾಗೂ ಚಿನ್ನ ಮಿಶ್ರಿತವಿರುವಂತಹ ಗೌನ್ ಒಂದನ್ನು ಧರಿಸಿ ಹೇರ್ ಬನ್ ಹಾಕಿಕೊಂಡು ಸರಳವಾದ ಮೇಕಪ್ ಮಾಡಿಸಿ ಬಹಳ ಬೋಲ್ಡ್ ಆಗಿ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಈ ಫೋಟೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಾ ನೆಟ್ಟಿಗರ ಮನಸ್ಸನ್ನು ಗೆದ್ದಿದೆ. ಪೋಸ್ಟ್ ಹಂಚಿಕೊಳ್ಳಲಾದ ಕೆಲವೇ ಕೆಲವು ಗಂಟೆಗಳಲ್ಲಿ ಭಾರೀ ಲೈಕ್ಸ್ ಹಾಗೂ ಕಮೆಂಟ್ಗಳ ಸುರಿಮಳೆ ಹರಿದು ಬಂದಿದೆ.

advertisement

ನಟಿ ಆಶಿಕಾ ರಂಗನಾಥ್ ಅವರು ಈ ಹಿಂದೆ ಕಾಲೇಜಿನಲ್ಲಿ ಓದುತ್ತಿದಂತಹ ಸಮಯದಲ್ಲಿ ಬೆಂಗಳೂರು ಟೈಮ್ಸ್ ನ ಫ್ರೆಶ್ ಫೇಸ್(Bangalore times fresh face) ಎಂಬ ಶೋನಲ್ಲಿ ಭಾಗಿಯಾಗಿದ್ದರು. ಅಂದಿನಿಂದ ಬೆಂಗಳೂರು ಟೈಮ್ಸ್ ನಡೆಸುವಂತಹ ಎಲ್ಲಾ ಶೋಗಳಲ್ಲಿಯೂ ಭಾಗಿಯಾಗುತ್ತಾ ಅವರೊಂದಿಗೆ ನಿಕಟವಾದ ಬಾಂಧವ್ಯವನ್ನು ಹೊಂದಿರುವ ಆಶಿಕಾ ರಂಗನಾಥ್ ಇಂದಿಗೂ ತಮ್ಮ ಅದ್ಭುತ ಫ್ಯಾಷನ್ ಶೈಲಿಯಿಂದ ಇಂತಹ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ ಕೇಂದ್ರೀಯ ಬಿಂದುವಾಗುತ್ತಿರುತ್ತಾರೆ.

advertisement

advertisement

ಇನ್ನು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಚುಟು ಚುಟು ಎಬ್ಬಿಸಿ ದಿನೇ ದಿನೇ ತಮ್ಮ ಬೇಡಿಕೆಯನ್ನು ಏರಿಸಿಕೊಂಡಿರುವಂತಹ ಆಶಿಕಾ ರಂಗನಾಥ್ (Ashika Ranganath) ಅವರು ಸದ್ಯ ಟಾಲಿವುಡ್ ಚಿತ್ರ ರಂಗವನ್ನು ಪ್ರವೇಶ ಮಾಡಿದ್ದು ಅಮಿಗೋ ಸಿನಿಮಾದ ಮೂಲಕ ತೆಲುಗು ಮಂದಿಗೆ ಪರಿಚಯವಾಗಿ ಇದೀಗ ತಮ್ಮ ಎರಡನೇ ಸಿನಿಮಾದ ಮೂಲಕ ಮತ್ತೊಮ್ಮೆ ಟಾಲಿವುಡ್ ನಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

advertisement

 

View this post on Instagram

 

A post shared by Ashika Ranganath (@ashika_rangnath)

advertisement

advertisement

ಇದರೊಂದಿಗೆ ಸಿಂಪಲ್ ಸುನಿ(Simple Suni) ಅವರ ಆಕ್ಷನ್ ಕಟ್ ನಲ್ಲಿ ಮೂಡಿ ಬರುತ್ತಿರುವ ಗತವೈಭವ ಚಿತ್ರದ ನಾಯಕ ನಟಿಯಾಗಿಯೂ ಕಾಣಿಸಿಕೊಳ್ಳುತ್ತಿರುವಂತಹ ಆಶಿಕ ರಂಗನಾಥ್ (Ashika Ranganath) ಅವರಿಗೆ ಅವಕಾಶಗಳ ಸುರಿಮಳೆಗೆ ಹರಿದು ಬರುತ್ತಿದೆ ಎಂದರೆ ತಪ್ಪಾಗಲಾರದು.

advertisement

Leave A Reply

Your email address will not be published.