ಸಿರೆಯಲ್ಲೇ ಜಿಮ್ ನಲ್ಲಿ 90 ಕೆಜಿ ತೂಕವನ್ನು ಎತ್ತಿದ ಖ್ಯಾತ ನಟಿ! ವಿಡಿಯೋ ನೋಡಿ ಭಲೇ ಹೆಣ್ಣೇ ಎಂದ ನೆಟ್ಟಿಗರು!!

advertisement
ಕನ್ನಡ ತಮಿಳು ಹಾಗೂ ಮಲಯಾಳಂ ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮ ಅದ್ಭುತ ಅಭಿನಯದ ಮೂಲಕ ಸಹ ನಟಿಯಾಗಿ ಪೋಷಕ ನಟಿಯಾಗಿ ಖಳನಟಿಯಾಗಿ ಮಿಂಚುತ್ತಿರುವಂತಹ ನಟಿ ಪ್ರಗತಿ(Pragathi) ಅವರ ವಯಸ್ಸು 47 ವರ್ಷ ದಾಟಿದರೂ ಕೂಡ ಇಂದಿಗೂ ತಮ್ಮ ಬೇಡಿಕೆಯನ್ನು ಕೆಂಚೆತ್ತು ಕುಗ್ಗಿಸಿಕೊಳ್ಳದೆ ಸಾಕಷ್ಟು ಸಿನಿಮಾಗಳಲ್ಲಿ ಅವಕಾಶವನ್ನು ಗಿಟ್ಟಿಸಿಕೊಂಡು ಪೀಕ್ ನಲ್ಲಿ ಇರುವಂತಹ ನಟಿ. ಎಂಥಾ ಪಾತ್ರ ನೀಡಿದರು ಬಹಳ ಲೀಲಾಜಾಲವಾಗಿ ಅಭಿನಯಿಸುವಂತಹ ಸಾಮರ್ಥ್ಯವನ್ನು ಹೊಂದಿರುವ ಪ್ರಗತಿ ಮಹಾವಾಡಿಯವರು ತಮ್ಮ ವೃತ್ತಿ ಬದುಕಿನಲ್ಲಿ ಬಹುದೊಡ್ಡ ಮಟ್ಟದ ಯಶಸ್ಸನ್ನು ಸಾಧಿಸಿರುವ ಹಾಗೆ ತಮ್ಮ ವೈಯಕ್ತಿಕ ಬದುಕಿನಲ್ಲಿ ಕಾಣಲಿಲ್ಲ.
advertisement
ಹೌದು ಸ್ನೇಹಿತರೆ ಪ್ರಗತಿಯವರು ಏಪ್ರಿಲ್ 17, 1975 ರಂದು ಆಂಧ್ರಪ್ರದೇಶದ ಓಂಗೋಲ್ ನಲ್ಲಿ ಜನಿಸಿದರು ಚಿಕ್ಕಂದಿನಿಂದಲೂ ನಟನೆಯ ಮೇಲೆ ಬಹಳಾನೆ ಆಸಕ್ತಿ ಹೊಂದಿದಂತಹ ಪ್ರಗತಿ ಅವರು ತಮ್ಮ 19ನೇ ವಯಸ್ಸಿನಲ್ಲಿ ಮೈಸೂರು ಸಿಲ್ಕ್ ಪ್ಯಾಲೇಸ್ಗೆ ಮಾಡಲಾಗಿ ತಮ್ಮ ವೃತ್ತಿ ಬದುಕನ್ನು ಪ್ರಾರಂಭಿಸಿದರು. ಹೀಗೆ 1994ರಲ್ಲಿ ಭಾಗ್ಯರಾಜ್ ಅವರ ವಿಟ್ಲ ವಿಶೇಷಾಂಗ(Vitla Visheshanga) ಎಂಬ ಸಿನಿಮಾದ ನಾಯಕ ನಟಿಯಾಗಿ ಚೊಚ್ಚಲ ಬಾರಿಗೆ ಬಣ್ಣದ ಲೋಕವನ್ನು ಪ್ರವೇಶ ಮಾಡಿದ ಪ್ರಗತಿ ಅವರು ಒಂದೇ ವರ್ಷದಲ್ಲಿ ಬರೋಬ್ಬರಿ 7 ತಮಿಳು ಸಿನಿಮಾ, ಒಂದು ಮಲಯಾಳಂ ಸಿನಿಮಾದಲ್ಲಿ ಅಭಿನಯಸಿ ಬಹು ದೊಡ್ಡ ಮಟ್ಟದ ಬೇಡಿಕೆಯನ್ನು ಗಿಟ್ಟಿಸಿಕೊಳ್ಳುತ್ತಾರೆ.
advertisement
ಅಷ್ಟೇ ಅಲ್ಲದೆ ಆಗಿನ ದೂರದರ್ಶನದಲ್ಲಿಯೂ ಹೆಚ್ಚಿನ ಅವಕಾಶಗಳನ್ನು ಪಡೆದುಕೊಂಡಿದ್ದ ಪ್ರಗತಿಯವರು ತಮಿಳಿನಲ್ಲಿ 111 ಮಲಯಾಳಂ ನಲ್ಲಿ ಎರಡು, ತೆಲುಗಿನಲ್ಲಿ 23 ಹಾಗೂ ಕನ್ನಡದಲ್ಲಿ ಬರೋಬ್ಬರಿ ಮೂರು ಸಿನಿಮಾಗಳಲ್ಲಿ ಅಭಿನಯಿಸಿ ಸಿನಿ ಪ್ರೇಕ್ಷಕರಾ ಹೃದಯಾಗಿದ್ದರು. ಹೌದು ಸ್ನೇಹಿತರೆ 20೦2ಲ್ಲಿ ತೆರೆಗೆ ಬಂದ ಪ್ರೇಮ ಖೈದಿ ಎಂಬ ಚಿತ್ರದ ಮೂಲಕ ಕನ್ನಡ ಚಿತ್ರದ್ಯಮವನ್ನು ಪ್ರವೇಶ ಮಾಡಿದ ನಟಿ ಪ್ರಗತಿ ಮಹಾವಾಡಿಯವರು ಅನಂತರಾ ವಿಷ್ಣುವರ್ಧನ್ ಅವರ ಹೃದಯವಂತ ವಿನಾಯಕ ಗೆಳೆಯರ ಬಳಗದಂತಹ ಚಿತ್ರಗಳಲ್ಲಿ ಅಭಿನಯಿಸಿ ಸಿನಿ ಪ್ರೇಕ್ಷಕರನ್ನು ರಂಜಿಸಿದರು.
advertisement
ಹೀಗೆ ನಟಿ ಪ್ರಗತಿಯವರು ತಮ್ಮ ವೃತ್ತಿ ಬದುಕಿನಲ್ಲಿ ಯಶಸ್ಸನ್ನು ಕಂಡ ಹಾಗೆ ತಮ್ಮ ವೈಯಕ್ತಿಕ ಬದುಕಿನಲ್ಲಿ ಕಾಣಲಿಲ್ಲ. 1994 ರಲ್ಲಿ ದಾಂಪತ್ಯ ಜೀವನಕ್ಕೆ(Married Life ಕಾಲಿಟ್ಟ ಪ್ರಗತಿ ಮಹಾವಾಡಿಯವರು ತಮ್ಮ ಗಂಡನ ಒತ್ತಾಯದ ಮೇರೆಗೆ ಸಿನಿಮಾ ಇಂಡಸ್ಟ್ರಿ ಯಿಂದ ಅಂತರ ಕಾಯ್ದುಕೊಳ್ಳುತ್ತಾರೆ. ಹೀಗಾಗಿ ಮದುವೆಯಾದ ನಂತರ ನಟನೆಗೆ ಸಂಪೂರ್ಣ ಗುಡ್ ಬಾಯ್ ಹೇಳಿದ ಪ್ರಗತಿಯವರು ಮೂರು ವರ್ಷಗಳ ಕಾಲ ತಮ್ಮ ಗಂಡ ಮನೆ ಮಕ್ಕಳೆಂದು ಕಾಲ ಕಳೆದರೂ ಕಾಲಕ್ರಮೇಣ ಇವರಿಬ್ಬರ ನಡುವೆ ಹೊಂದಾಣಿಕೆ ಸರಿ ಬರದ ಕಾರಣ ತಮ್ಮ ಪತಿಯಿಂದ ವಿಚ್ಛೇ-ದನ ಪಡೆದು ದೂರಾದಂತಹ ಪ್ರಗತಿ 2002 ರಿಂದ ಮತ್ತೆ ಸಿನಿಮಾ ರಂಗದಲ್ಲಿ ತೊಡಗಿಕೊಂಡು.
advertisement
advertisement
ಇಂದಿನವರೆಗೂ ಸಿನಿಮಾಗಳಲ್ಲಿ ಅಭಿನಯಿಸುತ್ತಾ ತಮ್ಮ ಅಭಿಮಾನಿಗಳನ್ನು ರಂಗಿಸುತ್ತಿದ್ದಾರೆ. ವಯಸ್ಸು 48 ಆದರೂ ಕೂಡ ತಮ್ಮ ಫಿಟ್ನೆಸ್ ಕುರಿತು ಹೆಚ್ಚಿನ ಗಮನ ವಹಿಸುವಂತಹ ಪ್ರಗತಿಯವರು ಪ್ರತಿನಿತ್ಯ ಜಿಮ್ನದಲ್ಲಿ ವರ್ಕೌಟ್ ಮಾಡುತ್ತಾ ಫಿಟ್ನೆಸ್ ಕುರಿತಾದಂತಹ ಕೆಲ ಮಾಹಿತಿಗಳನ್ನು ಅಭಿಮಾನಿಗಳ ಜೊತೆಗೆ ಇನ್ಸ್ಟಾಗ್ರಾಮ್ ಹಾಗೂ ಯೂಟ್ಯೂಬ್ ನಂತಹ ಜಾಲಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
advertisement
View this post on Instagram
advertisement
advertisement
ಅದರಂತೆ ನಟಿ ಪ್ರಗತಿ 90 ಕೆಜಿ ತೂಕವನ್ನು ಎತ್ತಿ (while lifting 90kgs) ವ್ಯಾಯಾಮ(Exercise) ಮಾಡುತ್ತಿದ್ದ ಸಂದರ್ಭದಲ್ಲಿ ಅವರಿಗೆ ತಿಳಿದಂತಹ ವ್ಯಕ್ತಿ ಬಂದ ಕಾರಣ ಹಾಯ್ ಹೇಳಲು ತೂಕವನ್ನು ಕೆಳಗೆ ಬಿಟ್ಟು ಹೊರಟು ಹೋಗಿದ್ದಾರೆ. ಅಲ್ಲದೆ ಈ ವಿಡಿಯೋವನ್ನು ತಮ್ಮ ಮೊಬೈಲ್ ನಲ್ಲಿ ಚಿತ್ರಿಸಿ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿ ಫನ್ನಿಯಾದ ಕ್ಯಾಪ್ಶನ್ ಬರೆದಿದ್ದಾರೆ.
advertisement