ಗಂಡಸರು ಮ್ಯಾಗಿ ಮಾಡಿದಹಾಗೆ, ಎರಡೇ ನಿಮಿಷಕ್ಕೆ ಟುಸ್ ಆಗಿ ಮಲಗಿ ಬಿಡ್ತಾರೆ ಎಂದ ಖ್ಯಾತ ನಟಿ! ನಟಿಯ ಹೇಳಿಕೆ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ ನೋಡಿ!!

advertisement
ಸ್ಟಾರ್ ಸೆಲೆಬ್ರಿಟಿಗಳು ಸಂದರ್ಶನಗಳಲ್ಲಿ ಅಥವಾ ಖಾಸಗಿ ಕಾರ್ಯಕ್ರಮಗಳಲ್ಲಿ ಮಾತನಾಡುವಾಗ ಎಡವಟ್ಟು ಮಾಡಿಕೊಳ್ಳುವುದು ಇದೇ ಮೊದಲ್ನಲ್ಲ ಸ್ಯಾಂಡಲ್ವುಡ್ ನಿಂದ ಹಿಡಿದು ಹಾಲಿವುಡ್ ಸಿನಿಮಾ ರಂಗದ ವರೆಗೂ ನಟ ನಟಿಯರು ಅಥವಾ ಇನ್ನಿತರ ಸಿನಿ ಕಲಾವಿದರು ಮಾತನಾಡುವಾಗ ತಮ್ಮ ಮಾತಿನ ಮೇಲೆ ನಿಗಾ ವಹಿಸದೆ ಸಮಸ್ಯೆಯನ್ನು ತಮ್ಮ ಮೈಮೇಲೆ ಎಳೆದುಕೊಳ್ಳುತ್ತಾರೆ.
advertisement
ಇನ್ನಷ್ಟು ಜನ ಸೆಲೆಬ್ರಿಟಿಗಳು ಸಾರ್ವಜನಿಕವಾಗಿ ಡಬಲ್ ಮೀನಿಂಗ್ನಲ್ಲಿ ಜೋಕ್ ಮಾಡುತ್ತಾ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಟ್ರೋಲ್ಗೆ ಒಳಗಾಗುತ್ತಾರೆ. ಹೀಗಿರುವಾಗ ಪ್ರಖ್ಯಾತ ನಟಿ ರೆಜಿನಾ ಕಸ್ಸಂದ್ರ ( Regina Cassandra) ಮಾತಿನ ಮೇಲೆ ನಿಗವಯಸದೆ ಅ.ಶ್ಲೀ.ಲವಾದಂತಹ ಜೋಕ್ ಒಂದನ್ನು ಮಾಡಿದ್ದಾರೆ. ಹೌದು ಗೆಳೆಯರೇ ಸಂದರ್ಶನ ಒಂದರಲ್ಲಿ ಮಾತನಾಡುವಾಗ ನಟಿ ರೆಜಿನಾ ಕಸ್ಸಂದ್ರ( Regina Cassandra) ಮ್ಯಾಗಿ ಮತ್ತು ಪುರುಷರು( Maggi and male) ಎರಡು ಒಂದೇ.. ಎಂಬ ಡಬಲ್ ಮೀನಿಂಗ್ ಜೋಕ್ ಒಂದನ್ನು ಮಾಡಿ ಪಚೀತಿಗೆ ಸಿಲುಕಿಕೊಂಡಿದ್ದಾರೆ.
advertisement
ಅಷ್ಟಕ್ಕೂ ಈ ನಟಿ ಈ ರೀತಿ ಮಾತನಾಡಿದ್ದಾದರು ಯಾಕೆ? ಆನಂತರ ಅದಕ್ಕೆ ಸ್ಪಷ್ಟನೆ ನೀಡಿದ ಪರಿ ಹೀಗಿತ್ತು? ಎಂಬ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ರೆಜಿನಾ ಕಸ್ಸಂದ್ರ( Regina Cassandra) ಮತ್ತು ನಿವೇದಾ ಥಾಮಸ್(Niveda Thomas) ಇಬ್ಬರು ನಟಿಯರು ಪ್ರಖ್ಯಾತ ನಿರ್ದೇಶಕರಾದ ಸುಧೀರ್ ವರ್ಮ ಅವರು ಆಕ್ಷನ್ ಕಟ್ ಹೇಳಿರುವಂತಹ ಸಾಕಿಣಿ ದಾಕಿನಿ ಎಂಬ ಚಿತ್ರದಲ್ಲಿ ಅಭಿನಯಿಸಿದ್ದಾರೆ.
advertisement
ಸಿನಿಮಾದ ಶೂಟಿಂಗ್ ಕೆಲಸಗಳೆಲ್ಲವೂ ಮುಗಿದ ನಂತರ ಅದರ ಪ್ರಚಾರದ ಕೆಲಸಗಳಲ್ಲಿ ತೊಡಗಿ ಕೊಂಡಿರುವ ನಟಿಯರು ಸಾಕಷ್ಟು ಸಂದರ್ಶನಗಳಲ್ಲಿ ಭಾಗಿಯಾಗಿ ಹಲವರು ಖಾಸಗಿ ಪ್ರೋಗ್ರಾಮ್ ಸಿನಿಮಾದ ಯಶಸ್ವಿ ಪ್ರಚಾರದ ಕೆಲಸವನ್ನು ಮಾಡುತ್ತಿದ್ದಾರೆ. ಹೀಗಿರುವಾಗ ಇಬ್ಬರು ನಟಿಯರು ಸಂದರ್ಶನ ಒಂದರಲ್ಲಿ ಭಾಗಿಯಾಗಿದ್ದರು.
advertisement
advertisement
ಆ ಸಂದರ್ಭದಲ್ಲಿ ರೆಜಿನಾ ಕಸ್ಸಂದ್ರ( Regina Cassandra) ಅವರು ಪುರುಷರ ಸಾಮರ್ಥ್ಯವನ್ನು ಮ್ಯಾಗಿಗೆ ಹೋಲಿಸಿ ಮಾತನಾಡಿರುವುದು ಸಾಮಾಜಿಕ ಜಾಲತಾಣದ ಕೆಲ ಪುರುಷನಟ್ಟಿಗರ ಕೋಪಕ್ಕೆ ಕಾರಣವಾಗಿದೆ. “ಗಂಡಸರ ಬಗ್ಗೆ ನನಗೆ ಒಂದು ಜೋಕ್ ಗೊತ್ತಿದೆ ಆದರೆ ಅದನ್ನು ಹೇಳಬೇಕೋ ಅಥವಾ ಬೇಡವೋ ಎಂಬುದು ನನಗೆ ತಿಳಿಯುತ್ತಿಲ್ಲ ಹುಡುಗರ ಲೈಂ.ಗಿಕ ಸಾ.ಮ.ರ್ಥ್ಯ ಮ್ಯಾಗೀ ತರ ಎರಡೇ ನಿಮಿಷದಲ್ಲಿ ಆಗಿಬಿಡುತ್ತದೆ” ಎನ್ನುತ ನಕ್ಕಿದ್ದಾರೆ.
advertisement
ಮನೆ ಮಂದಿಯ ಜನರೆಲ್ಲರೂ ಕುಳಿತು ನೋಡುವಂತಹ ಕಾರ್ಯಕ್ರಮದಲ್ಲಿ ಸಾರ್ವಜನಿಕವಾಗಿ ಈ ರೀತಿ ಮಾತನಾಡುವುದು ಸರಿಯಲ್ಲ, ಓರ್ವ ಸ್ಟಾರ್ ಸ್ಥಾನಕ್ಕೆ ಏರಿದ ನಂತರ ಮಾತಿನ ಮೇಲೆ ನಿಗಾ ವಹಿಸುವುದು ಹೇಗೆ ಎಂಬುದನ್ನು ಅರಿತಿರಬೇಕು, ಪುರುಷರ ಲೈಂ.ಗಿ.ಕ ಸಾಮರ್ಥ್ಯದ ಕುರಿತು ಈ ರೀತಿ ಅವಹೇಳನಕಾರಿ ಜೋಕ್ ಹೇಳಿರುವುದಕ್ಕೆ, ರೆಜಿನಾ ಕಸ್ಸಂದ್ರ( Regina Cassandra) ಅವರ ಕಳಪೆ ಪದ ಬಳಕೆಯ ಕುರಿತು ದೂಷಿಸಿದ್ದಾರೆ.
advertisement

advertisement
ಸಿನಿಮಾದಲ್ಲಿ ಕೆಲಸ ಮಾಡುವಂತಹ ಕಲಾವಿದರಿಂದ ಮೇಲೆ ಅಭಿನಯದ ಕೌಶಲ್ಯದ ಜೊತೆಗೆ ಮಾತುಗಾರಿಕೆಯು ಮುಖ್ಯವಾಗಿರುತ್ತದೆ ಮೊದಲು ನಟಿ ರೆಜಿನಾ ಕಸ್ಸಂದ್ರ ಅವರು ಇದನ್ನು ಕಲಿಯಬೇಕಿದೆ, ರೆಜಿನಾ ಕಸ್ಸಂದ್ರ( Regina Cassandra) ಅವರ ಈ ನಡೆಗೆ ಟ್ರೋಲರ್ಸ್ ಗಳು ತರಾಟೆ ತೆಗೆದುಕೊಂಡಿದ್ದಾರೆ.
advertisement