7 Hot News
A Karnataka Times Affiliate Kannada News Portal

ನಿನ್ನ ಗಂಡ ಸರಿ ಇಲ್ಲ ಅವನಿಗೆ ಡೈವೋರ್ಸ್ ಕೊಡು ಎಂದಲ್ಲ ಮೆಸೇಜ್ ಹಾಕುತ್ತಾ ಇದ್ದಾರೆ. ಎಂದು ಕಣ್ಣೀರು ಹಾಕಿದ ವಿನಯ್ ಗೌಡ ಪತ್ನಿ ಅಕ್ಷತಾ! ಅಷ್ಟಕ್ಕೂ ನಡೆದದ್ದೇನು ನೋಡಿ!!

advertisement

ಸದ್ಯ ಕನ್ನಡ ಕಿರುತೆರೆಯಲ್ಲಿ ನ್ಯೂಸ್ ಚಾನಲ್ ಗಳಲ್ಲಿ ಹಾಗೂ ಸೋಶಿಯಲ್ ಮೀಡಿಯಾಗಳಲೆಲ್ಲಾ ವಿನಯ್ ಗೌಡ (Vinay Gowda) ಅವರದ್ದೇ ಸುದ್ದ. ಒಂದು ಎಂಟರ್ಟೈನ್ಮೆಂಟ್ ಕಾರ್ಯಕ್ರಮವನ್ನು ತೀರ ಗಂಭೀರವಾಗಿ ತೆಗೆದುಕೊಂಡಿರುವಂತಹ ವಿನಯ್ ಗೌಡ ತಮ್ಮ ವ್ಯಕ್ತಿತ್ವವನ್ನು ಮರೆತು ಟಾಸ್ಕ್ ಗೆಲ್ಲುವ ಸಲುವಾಗಿ ತೀರಾ ಕೆಳಮಟ್ಟಕ್ಕೆ ಇಳಿಯುತ್ತಿರುವುದರ ಕುರಿತು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಆಕ್ರೋಶ ವ್ಯಕ್ತವಾಗುತ್ತಿದೆ.

advertisement

ಹೌದು ಸ್ನೇಹಿತರೆ ಟಾಸ್ಕ್ ಗೆದ್ದು ಬೀಗುವ ಸಲುವಾಗಿ ಪರಸ್ಪರ ಒಬ್ಬರನ್ನು ಮತ್ತೊಬ್ಬರು ಅ-ವಾಚ್ಯ ಶಬ್ದಗಳಿಂದ ನಿಂದಿಸಿಕೊಳ್ಳುತ್ತಿರುವುದು, ಹೆಣ್ಣು ಮಕ್ಕಳ ಮೇಲೆ ಏಕ ವಚನ ಉಪಯೋಗಿಸುತ್ತಿರುವುದು, ತನ್ನ ಆತ್ಮೀಯ ಸ್ನೇಹಿತ ಕಾರ್ತಿಕ್ಗೆ ಬಳೆ ತೊಟ್ಟು ಗಂಡಸಾ ನೀನು? ಎಂದೆಲ್ಲ ಪ್ರಶ್ನೆ ಮಾಡುವುದಲ್ಲದೆ ಪ್ರತಾಪ್ ಅವರ ವಿಚಾರವಾಗಿ ಟ್ರೈಲರ್ಸ್ ಗಳ ಕೆಂಗಣ್ಣಿಗೆ ಗುರಿಯಾಗಿರುವಂತಹ ವಿನಯ್ ಗೌಡ ಅವರ ವಿರುದ್ಧ ಬಿಗ್ ಬಾಸ್ Big boss) ವೀಕ್ಷಕರು ಸೋಶಿಯಲ್ ಮೀಡಿಯಾಗಳಲ್ಲಿ ತೀವ್ರ ಆಕ್ರೋಶದ ಸ್ವರೂಪವನ್ನು ಪಡೆದುಕೊಳ್ಳುತ್ತಿದ್ದಾರೆ.

advertisement

ವಿನಯ್ ಗೌಡ (Vinay Gowda) ಅವರ ಮಿತಿಮೀರಿದ ವರ್ತನೆಯಿಂದ ಬೇಸರಗೊಂಡಂತಹ ಇತರೆ ಸೆಲೆಬ್ರಿಟಿಗಳ ಅಭಿಮಾನಿಗಳು ವಿನಯ್ಯವರ ಪತ್ನಿ ಅಕ್ಷತಾ ಮತ್ತು ಮಗ ರಿಷಿ ಗೌಡ ಅವರ ಇನ್ಸ್ಟಾಗ್ರಾಮ್ ಪ್ರೊಫೈಲ್ ನಲ್ಲಿ ತೀರಾ ಕೆಟ್ಟ ಕೆಟ್ಟದಾಗಿ ಮೆಸೇಜ್ ಮಾಡುತ್ತಾ ಮಾನಸಿಕ ಹಿಂ.ಸೆ ನೀಡುತ್ತಿರುವ ವಿಚಾರವನ್ನು ವಿನಯ್ ಗೌಡ (Vinay Gowda) ಅವರ ಪತ್ನಿ ಅಕ್ಷತಾ(Akshatha) ಮಸ್ತ್ ಸಿನಿಮಾ ಯೂಟ್ಯೂಬ್ ಚಾನೆಲ್ ಜೊತೆಗೆ ಸಂದರ್ಶನ ನಡೆಸುವಾಗ ಹಂಚಿಕೊಂಡು ಕಣ್ಣೀರು ಹಾಕಿದ್ದಾರೆ.

advertisement

advertisement

ಹೌದು ಸ್ನೇಹಿತರೆ ಮೊದಲ ವಾರದಲ್ಲಿ ಸ್ವಲ್ಪ ತಣ್ಣಗೆ ಇದ್ದಂತಹ ವಿನಯ್ ಗೌಡ ಅವರು ಎರಡನೇ ವಾರದಲ್ಲಿ ನಟಿ ಸಂಗೀತ ಶೃಂಗೇರಿ ಅವರ ಜೊತೆ ಕಿರಿಕ್ ಪ್ರಾರಂಭ ಮಾಡಿದ ವಿನಯ್ ಗೌಡ (Vinay Gowda) ಶನಿವಾರ ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್(Kiccha Sudeep) ಅವರನ್ನು ತರಾಟೆ ತೆಗೆದುಕೊಳ್ಳುವವರೆಗೂ ಇತರರ ಮೇಲೆ ಕಿಡಿ ಕಾರುವುದನ್ನು ಬಿಡಲಿಲ್ಲ ಇದೆಲ್ಲವನ್ನು ಬಿಗ್ ಬಾಸ್ ಕಾರ್ಯಕ್ರಮದಲ್ಲಿ ನೋಡಿದಂತಹ ನೆಟ್ಟಿಗರು ವಿನಯ್ ಗೌಡ ಅವರ ಮೇಲೆ instagram ನಲ್ಲಿ ತೀವ್ರವಾದ ಆಕ್ರೋಶವನ್ನು ವ್ಯಕ್ತಪಡಿಸತೊಡಗಿದರು.

advertisement

Image Credit to Mast Cinema
Image Credit to Mast Cinema

advertisement

ಅಷ್ಟೇ ಅಲ್ಲದೆ ನಟಿ ಕಾವ್ಯ ಶಾಸ್ತ್ರಿ ಅವರು ಒಂದು ಹೆಜ್ಜೆ ಮುಂದೆ ಹೋಗಿ ಎಂದಿಗೂ ಬಿಗ್ ಬಾಸ್ ಕಾರ್ಯಕ್ರಮವನ್ನು ನಿಮ್ಮ ಮಕ್ಕಳ ಜೊತೆಗೆ ಕುಳಿತು ವೀಕ್ಷಿಸಬೇಡಿ ಅಲ್ಲಿನ ಸ್ಪರ್ಧಿಗಳು ತಮ್ಮ ಇರುವಿಕೆಗೋಸ್ಕರ ಬಳಸುತ್ತಿರುವಂತಹ ಅವಾಚ್ಯ ಶಬ್ದಗಳು, ಮಹಿಳೆಯರಿಗೆ ಮಾಡುತ್ತಿರುವಂತಹ ಅಗೌರವ ಎಲ್ಲವೂ ನಿಮ್ಮ ಮಕ್ಕಳ ಮನಸ್ಸಿನ ಮೇಲೆ ತೀವ್ರವಾದ ಪ್ರಭಾವ ಬೀರುತ್ತದೆ.

advertisement

ಹೀಗಾಗಿ ಬಿಗ್ ಬಾಸ್ ಕಾರ್ಯಕ್ರಮವನ್ನು ನೋಡಬೇಡಿ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಈ ಎಲ್ಲಾ ಬೆಳವಣಿಗೆಗಳ ನಡುವೆ ಕೆಲ ವಿನಯ್ ಗೌಡ ವಿರೋಧಿಗಳು ಅವರ ಪತ್ನಿ ಅಕ್ಷತಾ ಅವರ ಇನ್ಸ್ಟಾಗ್ರಾಮ್ ಪ್ರೊಫೈಲ್ ಗೆ ‘ನಿನ್ನ ಗಂಡ ಸರಿ ಇಲ್ಲ ಕೆಟ್ಟವನು, ಅವನ ಜೊತೆಗೆ ಹೇಗೆ ಬದುಕಿದ್ದೀಯಾ ಕೊಟ್ಟುಬಿಡು’ ಎಂಬ ಸಂದೇಶದ ಕಳಿಸಿದ್ದರಂತೆ. ಇದನ್ನು ಮಸ್ತ್ ಸಿನಿಮಾ ಯೂಟ್ಯೂಬ್ ಚಾನೆಲ್ ಜೊತೆಗೆ ಸಂದರ್ಶನ ನಡೆಸುವಾಗ ತೋಡಿಕೊಂಡು ಕಣ್ಣೀರು ಹಾಕಿದ ವಿನಯ್ ಗೌಡ (Vinay Gowda) ಪತ್ನಿ ನನ್ನ ಪತಿ ಅಂತವರಲ್ಲ ಅವರು ಹೆಣ್ಣು ಮಕ್ಕಳಿಗೆ ಬಹಳಾನೇ ಗೌರವ ಕೊಡುತ್ತಾರೆ ಎಂದು ತಮ್ಮ ಪತಿಯ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

advertisement

Leave A Reply

Your email address will not be published.