7 Hot News
A Karnataka Times Affiliate Kannada News Portal

ಜಾಲಿಮೂಡ್ ನಲ್ಲಿ ಸ್ಯಾಂಡಲ್ವುಡ್ ಸುಂದರಿಯರು ಸೋನು ಗೌಡ, ನೇಹಾ ಗೌಡ, ಭಾವನಾ! ಸುಂದರ ಕ್ಷಣಗಳು ಹೇಗಿತ್ತು ನೋಡಿ!!

advertisement

ಇತ್ತೀಚಿನ ದಿನಗಳಲ್ಲಿ ಸ್ಟಾರ್ ಕಲಾವಿದರು ಎಷ್ಟೇ ಬ್ಯುಸಿ ಇದ್ದರೂ ಕೂಡ ತಮ್ಮ ಪ್ರೀತಿ ಪಾತ್ರದೊಂದಿಗೆ ವೈಯಕ್ತಿಕವಾಗಿ ಕಾಲ ಕಳೆಯುವುದನ್ನು ಎಂದಿಗೂ ಮಿಸ್ ಮಾಡಿಕೊಳ್ಳುವುದಿಲ್ಲ. ಶೂಟಿಂಗ್ ಕೆಲಸಗಳಲ್ಲಿ ಕೊಂಚ ಬಿಡು ಸಿಕ್ಕರೆ ಸಾಕು ತಮ್ಮ ಕುಟುಂಬಸ್ಥರೊಂದಿಗೆ ಪ್ರಯಾಣ ಪಾರ್ಟಿ ಎಂದು ಸುತ್ತಾಡುವಂತಹ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣಗಳಾದ instagram facebook ಹಾಗೂ youtubeಗಳ ಮೂಲಕ ಅದರ ಕುರಿತಾದ ಸಿಹಿ ನೆನಪುಗಳನ್ನು ತಮ್ಮ ಅಭಿಮಾನಿಗಳ ಜೊತೆಗೆ ಹಂಚಿಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸುತ್ತಲೇ ಇರುತ್ತಾರೆ.

advertisement

ಅದರಂತೆ ಲಕ್ಷ್ಮಿ ಬಾರಮ್ಮ ಸೀರಿಯಲ್ (Lakshmi Baramma Serial) ಮೂಲಕ ಬಹು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದು ಇದೀಗ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಮ್ಮ ಲಚ್ಚಿ (Namma Lacchi) ಎಂಬ ಧಾರವಾಹಿಯಲ್ಲಿ ಅಗ್ನಿಸಾಕ್ಷಿ (Agnisakshi) ಖ್ಯಾತಿಯ ನಟ ವಿಜಯ್ ಸೂರ್ಯ (Vijay Surya) ಅವರ ಧರ್ಮಪತ್ನಿಯಾಗಿಯೂ ಕಾಣಿಸಿಕೊಳ್ಳುತ್ತಿರುವಂತಹ ನೇಹಾ ಗೌಡ(Neha Gowda) ಅವರು.

advertisement

ತಮ್ಮ ಅಕ್ಕ ಸೋನು ಗೌಡ ಹಾಗೂ ಸ್ನೇಹಿತೆ ಭಾವನಾ ರಾವ್ ಅವರ ಜೊತೆಗೆ ಸ್ಕಂದಗಿರಿ ಟ್ರಕಿಂಗ್ ಪ್ರವಾಸ ತೆರಳಿದ್ದು, ಬೆಳಗ್ಗೆ ಮುಂಜಾನೆ ಸೂರ್ಯ ಉದಯಿಸುವ (Early morning Sun rise) ಮುನ್ನ ಸಾಹಸಕಾರಿ ಬೆಟ್ಟವನ್ನು ಕೆಲ ಗಂಟೆಗಳಲ್ಲೆ ಹತ್ತಿ ಆನಂತರ ಮೋಡ ಕವಿದ ಸುಂದರ ಪ್ರದೇಶವನ್ನು ಕಣ್ತುಂಬಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ಹೌದು ಗೆಳೆಯರೇ ಇಂತಿ ನಿನ್ನ ಪ್ರೀತಿಯದಂತಹ ಯಶಸ್ವಿ ಸಿನಿಮಾಗಳನ್ನು.(ಇದನ್ನು ಓದಿ)Bigg Boss Kannada : ಈ ವಯಸ್ಸಿನಲ್ಲೂ ಬಿಗ್ ಬಾಸ್ ಮನೆಯ ಯುವತಿಯರಿಗೆ ತಮ್ಮ ಬ್ಯೂಟಿ ಮೂಲಕ ಫೈಟ್ ನೀಡುತ್ತಿರುವ ಚೆಲುವೆ ನಟಿ ಸಿರಿ! ಮಸ್ತ್ ಫೋಟೋಸ್ ಇಲ್ಲಿವೆ ನೋಡಿ!!

advertisement

ನೀಡಿ ಇಂದಿಗೂ ಕೂಡ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮ ಬೇಡಿಕೆಯನ್ನು ಹೆಚ್ಚಿಸಿಕೊಳ್ಳುತ್ತಿರುವಂತಹ ಸೋನು ಗೌಡ (Sonu Gowda) ಆಗಾಗ ತಮ್ಮ ತಂಗಿ ನೇಹಾ ಗೌಡ(Neha Gowda) ಜೊತೆಗೆ ಸುಂದರವಾದ ತಾಣಗಳಿಗೆ ತೆರಳುತ್ತಾ, ತಮ್ಮ ಅತ್ಯಮೂಲ್ಯವಾದ ಕ್ಷಣವನ್ನು ಒಟ್ಟಾಗಿ ಆನಂದಿಸುತ್ತಿರುತ್ತಾರೆ. ಇದೀಗ ಇವರಿಬ್ಬರ ಸಂತಸಕ್ಕೆ ಮತ್ತಷ್ಟು ಖುಷಿ ಸೇರ್ಪಡೆಯಾದಂತೆ ಗಾಳಿಪಟ ಸಿನಿಮಾ ಖ್ಯಾತಿಯ ಭಾವನಾದ ಅವರು ಕೂಡ ಜೊತೆಯಾಗಿದ್ದು, ಸ್ಕಂದ ಗಿರಿ ಬೆಟ್ಟವನ್ನು (Skandagiri Hill) ಹತ್ತಿ, ಅಲ್ಲಿನ ಅತಿ ರಮಣೀಯವಾದ ಸೂರ್ಯೋದಯವನ್ನು ಕಂಡುಕೊಂಡಿದ್ದಾರೆ.

advertisement

advertisement

Sandalwood Actress
Sandalwood Actress

advertisement

ಈ ಫೋಟೋಗಳನ್ನು ತಮ್ಮ instagram ಖಾತೆಯಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿರುವಂತಹ ನಟಿ ಸೋನು ಗೌಡ,” ಸ್ಕಂದಗಿರಿ ಸೂರ್ಯೋದಯ ವೀಕ್ಷಣೆಯ ಕ್ಷಣ(Sunrise view point) . ರುದ್ರಮಣಿಯ ನೋಟಗಳು ಮರೆಯಲಾಗದ ಅನುಭವ ನನ್ನ ಹೃದಯವನ್ನು ಸಂತೋಷದಿಂದ ತುಂಬಿದ ಅನುಭವ ಮತ್ತು ಕೃತಜ್ಞತೆಗಳು ನನ್ನ ಪ್ರೀತಿಯ ಭಾವನಾ ಹಾಗೂ ಇದನ್ನು ಇನ್ನಷ್ಟು ವಿಶೇಷವಾಗಿಸಿದ ನನ್ನ ಪುಟ್ಟ ತಂಗಿ ನೇಹ ಗೌಡ(Neha Gowda).

advertisement

advertisement

ಎಂದು ಕ್ಯಾಪ್ಶನ್ ಬರೆದು ತಮ್ಮ ಈ ಸಾಹಸಮಯ ಟ್ರಕ್ಕಿಂಗ್ ಕುರಿತಾದ ಮಾಹಿತಿಯನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾರೆ. ಸದ್ಯ ಮೂವರು ನಟಿಮಣಿಯರನ್ನು ಒಂದೇ ಪ್ರೇಮ್ ನಲ್ಲಿ ಕಂಡಂತಹ ಅಭಿಮಾನಿಗಳು ಲೈಕ್ಸ್ ಹಾಗೂ ಕಮೆಂಟ್ಗಳ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

advertisement

Leave A Reply

Your email address will not be published.