ಪದೇ ಪದೇ ಮದುವೆಯಾಗು ಎಂದು ಪೀಡಿಸುತ್ತಿದ್ದ ಯುವಕನಿಗೆ ಚಾಕು ಹಾಕಿದ ಆಂಟಿ! ಬೆಚ್ಚಿಬಿದ್ದ ಗ್ರಾಮಸ್ಥರು!!

ಇತ್ತೀಚೆಗಿನ ದಿನಗಳಲ್ಲಿ ಸಂಬಂಧಗಳಿಗೆ ಬೆಲೆಯಿಲ್ಲ. ಹೀಗಾಗಿ ಸಮಾಜದಲ್ಲಿ ನಾನಾ ರೀತಿಯ ಘಟನೆಗಳು ನಡೆಯುತ್ತಿದೆ. ಇತ್ತ ಮನುಷ್ಯನು ಮನುಷ್ಯನನ್ನೇ ನಂಬದಷ್ಟರ ಮಟ್ಟಿಗೆ ಬಂದು ತಲುಪಿದ್ದಾನೆ. ಇದಕ್ಕೆ ಸಮಾಜದಲ್ಲಿ ಸಂಬಂಧಗಳ ವಿಚಾರದಲ್ಲಿ ನಡೆಯುವ ಮೋ-ಸ ವಂ-ಚನೆಗಳೇ ಕಾರಣ ಎಂದರೆ ತಪ್ಪಾಗಲಾರದು. ಇದೀಗ ವಿಧವೆ ಮಹಿಳೆಯೊಂದಿಗೆ ಅ-ಕ್ರಮ ಸಂಬಂಧ ಹೊಂದಿದ್ದ ಯುವಕನಿಗೆ ಚಾ-ಕುವಿನಿಂದ ಇ-ರಿದಿರುವ ಘಟನೆಯೊಂದು ಬಾರಿ ಸಂಚಲನ ಮೂಡಿಸಿದೆ.

ಆ ವ್ಯಕ್ತಿಯೇ 24 ವರ್ಷದ ಪ್ರದೀಪ್ (Pradeep), ಈತ ಕೊಡೈಕೆನಾಲ್‌ (Kodaikenal) ನ ಮದರ್ ತೆರೆಸಾ ( Madar Theresa) ಪಟ್ಟಣದ ನಿವಾಸಿಯಾಗಿದ್ದು, ವೃತ್ತಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದನು. ಈತನಿಗೆ ಹಾಗೂ ಪಕ್ಕದ ಮನೆಯ ಮಹಿಳೆ 42 ವರ್ಷದ ಪ್ರಮೀಳಾ (Pramila) ನಡುವೆ ಜ-ಗಳ ನಡೆದಿದೆ. ಪ್ರಮೀಳಾ ಅವರ ಪತಿ 6 ವರ್ಷಗಳ ಹಿಂದೆ ಮೃ-ತಪಟ್ಟಿದ್ದರಿಂದ ಪ್ರಮೀಳಾ ಯಾವುದೇ ಅಡ್ಡಿಯಿಲ್ಲದೆ ಪ್ರದೀಪ್ ಜೊತೆಗೆ ಸಂಬಂಧವನ್ನು ಬೆಳೆಸಿದ್ದಳು. ಈ ಸಂಬಂಧವೇ ಈತನ ಪ್ರಾ-ಣಕ್ಕೆ ಕುತ್ತಾಗಿದೆ ಎಂದರೆ ನಂಬಲೇಬೇಕು.

ಹೌದು, ಪ್ರದೀಪ್ ಮನೆಯಲ್ಲಿ ಇವರಿಬ್ಬರ ಸಂಬಂಧದ ಬಗ್ಗೆ ಗೊತ್ತಾಗಿದ್ದು, ಆತನಿಗೆ ಬೇರೆ ಮದುವೆ ಮಾಡಲು ಸಜ್ಜಾಗಿದ್ದರು. ಆದರೆ ಪ್ರದೀಪ್ ಗೆ ಮದುವೆ ಮಾಡಲು ತಯಾರಿ ನಡೆಸುತ್ತಿದ್ದಾರೆ ಎಂದು ತಿಳಿಯುತ್ತಿದ್ದಂತೆ ತಮ್ಮಿಬ್ಬರ ಸಂಬಂಧವನ್ನು ಬಹಿರಂಗಪಡಿಸಲು ಪ್ರಮೀಳಾ ಪ್ರದೀಪ್ ಜೊತೆ ಜಗಳವಾಡಿದ್ದಳು. ಕೊನೆಗೆ ಇಬ್ಬರೂ ರಾಜಿ ಮಾಡಿಕೊಂಡು ಯಥಾಸ್ಥಿತಿಯಂತೆ ಸಂಬಂಧವನ್ನು ಮುಂದುವರೆಸಿಕೊಂಡು ಹೋಗಿದ್ದರು.

ಆದರೆ ಮತ್ತೆ ಪ್ರದೀಪ್ ಮನೆಯವರಿಗೆ ಮತ್ತೆ ಸತ್ಯ ದರ್ಶನವಾಗಿದೆ. ಈ ಬಗ್ಗೆ ಪ್ರದೀಪ್ ಜೊತೆ ಪ್ರಮೀಳಾ ಜ-ಗಳವಾಡಿದ್ದಾಳೆ. ಬೇರೆ ಹೆಣ್ಣನ್ನು ಮದುವೆಯಾಗಬಾರದು, ನನ್ನನ್ನೇ ಮದುವೆಯಾಗಿ ಅದೇ ಮನೆಯಲ್ಲಿ ಸಂಸಾರ ನಡೆಸಬೇಕು ಎಂದಿದ್ದಾಳೆ. ಆದರೆ ಇದನ್ನು ಪ್ರದೀಪ್ ನಿರಾಕರಿಸಿದ್ದಾರೆ ಎನ್ನಲಾಗಿದೆ. ಕೊನೆಗೆ ತಾಳ್ಮೆ ಕಳೆದುಕೊಂಡ ಪ್ರಮೀಳಾ ಮನೆಯಲ್ಲಿದ್ದ ಚಾ-ಕು ತೆಗೆದುಕೊಂಡು ಪ್ರದೀಪ್ ಮೇಲೆ ಹ-ಲ್ಲೆ ನಡೆಸಿದ್ದಾಳೆ.

ಪ್ರದೀಪ್‌ನ ಕಿ-ರುಚಾಟ ಕೇಳಿ ಧಾವಿಸಿದ ನೆರೆಹೊರೆಯವರು ಆತನನ್ನು ರಕ್ಷಿಸಿಅಲ್ಲೇ ಸಮೀಪದ ಆ-ಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಈ ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪ್ರಮೀಳಾ ಅವರನ್ನು ವ-ಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸದ್ಯಕ್ಕೆ ಈ ಘಟನೆಯು ಅಲ್ಲಿನ ಸುತ್ತ ಮುತ್ತಲಿನವರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ.

Public News

Leave a Reply

Your email address will not be published. Required fields are marked *