ಪ್ರತಿಯೊಬ್ಬರ ಜೀವನದಲ್ಲಿ ಪ್ರತಿಯೊಂದು ಸಂಬಂಧವು ಬಹಳ ಮುಖ್ಯವಾಗಿರುತ್ತದೆ. ಹೌದು, ಹಿಂದಿನ ಕಾಲದಲ್ಲಿ ಎಲ್ಲಾ ಸಂಬಂಧಗಳಿಗೂ ಅದರದ್ದೇ ಆದ ಮಹತ್ವವಿತ್ತು. ನಮ್ಮ ಹಿರಿಯರು ಕೂಡ ಸಂಬಂಧವನ್ನು ಅಷ್ಟೇ ಜೋಪಾನವಾಗಿಟ್ಟುಕೊಂಡಿದ್ದರು. ವ್ಯಕ್ತಿ ವ್ಯಕ್ತಿಗಳ ನಡುವೆ ಏನಾದರೂ ತಪ್ಪಾದರೆ ಅದನ್ನು ತಿದ್ದಿ ನಡೆಯುವ ಮನೋಭಾವವಿತ್ತು. ಆದರೆ ಆ ಕಾಲವಿಲ್ಲ, ಸಂಬಂಧಗಳ ಮೌಲ್ಯವೇ ತಿಳಿದಿಲ್ಲ. ಇತ್ತೀಚೆಗಿನ ದಿನಗಳಲ್ಲಿ ನಮ್ಮ ಸುತ್ತ ಮುತ್ತಲಲ್ಲಿ ನಡೆಯುವ ನಮ್ಮನ್ನೇ ಬೆಚ್ಚಿ ಬೀಳಿಸುತ್ತದೆ.
ನೆಲೈ ಜಿಲ್ಲೆಯಲ್ಲಿ ವಾಸಿಸುತ್ತಿದ್ದ ರಾಜಪಾಂಡಿಯವರಿಗೆ 50 ವರ್ಷ ವಯಸ್ಸಿನವರಾಗಿತ್ತು. ಇಬ್ಬರು ಹೆಂಡತಿಯರು ಮತ್ತು ಇಬ್ಬರು ಮಕ್ಕಳನ್ನು ಹೊಂದಿದ್ದರು. ಇವರ ವಿರುದ್ಧ ಹಲವು ಕಾರು ಕಳ್ಳತನ ಪ್ರಕರಣಗಳು ದಾಖಲಾಗಿದ್ದವು. ಕಾರುಗಳನ್ನು ಕ-ದ್ದು ಮಾರಾಟ ಮಾಡಿದ್ದನು. ಈ ಪ್ರಕರಣದಲ್ಲಿ ಮೂರನೆಯದಾಗಿ ಕಾರು ಕ-ದಿಯಲು ಸುಳಿವು ನೀಡುವ ಮಹಿಳೆಯೊಂದಿಗೆ ರಾಜಪಾಂಡಿಗೆ ಸಂಬಂಧವಿತ್ತು. ಈ ವೇಳೆ ರಾಜಪಾಂಡಿ ಆಗಾಗ ಆಕೆಯ ಮನೆಗೆ ಹೋಗುತ್ತಿದ್ದನು.
ಆ ಸಂದರ್ಭದಲ್ಲಿ ಈ ಮಹಿಳೆಯ ಮಗನ ಗೆಳತಿ ಚಿತ್ರಾ ಎಂಬ ಯುವತಿಯೊಂದಿಗೆ ಈ ರಾಜಾಪಾಂಡಿ ಸಂಬಂಧ ಹೊಂದಿದ್ದನು. ಈ ನಡುವೆ ಮಗ ಪ್ರೀತಿಸಿ ಮನೆಗೆ ಕರೆತಂದಿದ್ದ ಹುಡುಗಿಯನ್ನು ಅತ್ತೆ ಹಣಕ್ಕಾಗಿ ಕಾಟ ನೀಡುತ್ತಿದ್ದರು. ಹೀಗಾಗಿ ಚಿತ್ರಾ ಮತ್ತು ರಾಜಪಾಂಡಿ ಇಬ್ಬರೂ ಟುಟಿಕೋರಿನ್‌ನಲ್ಲಿ ಮನೆಯನ್ನು ತೆಗೆದುಕೊಂಡು ರಹಸ್ಯವಾಗಿ ಸಂಸಾರ ನಡೆಸುತ್ತಿದ್ದರು.
ಇತ್ತ ಅಕ್ಕಪಕ್ಕದ ಮನೆಯವರಲ್ಲಿ ನಾವಿಬ್ಬರೂ ತಂದೆ-ಮಗಳು, ನನ್ನ ಮಗಳಿಗೆ ತಾಯಿ ಇಲ್ಲ ಎಂದು ನಂಬಿಸಿದ್ದರು. ಇತ್ತ ರಾಮ್ ಎಂಬ 22 ವರ್ಷದ ಯುವಕ ಕ-ದ್ದ ಕಾರು ಖರೀದಿಸುವ ಸಂಬಂಧ ಆಗಾಗ ಆತನ ಮನೆಗೆ ಭೇಟಿ ನೀಡುತ್ತಿದ್ದನು. ಈ ವೇಳೆ ಚಿತ್ರಾ ರಾಮ್ ಹತ್ತಿರವಾಗಿದ್ದು, ಈ ವಿಷಯ ತಿಳಿದ ರಾಜಪಾಂಡಿ ಕುಡಿದ ಅಮಲಿನಲ್ಲಿ ಚಿತ್ರಾ ಮೇಲೆ ತೀವ್ರವಾಗಿ ಹ-ಲ್ಲೆ ನಡೆಸಿದ್ದನು.
ಇತ್ತ ಚಿತ್ರಾಳು ರಾಮರ್ ಬಳಿ, ರಾಜಪಾಂಡಿ ಜೀವಂತವಾಗಿದ್ದರೆ ನಾವು ಒಟ್ಟಿಗೆ ಸೇರಲು ಸಾಧ್ಯವಿಲ್ಲ ಎಂದಿದ್ದಳು. ಇದರಿಂದಾಗಿ ರಾಮ್ ಚಿತ್ರಾ ತನ್ನ ಸ್ನೇಹಿತ ಶಕ್ತಿವೇಲ್ ಜೊತೆಗೂಡಿ ರಾಜಪಾಂಡಿಯ ತಲೆಯನ್ನು ಕು-ಡುಗೋಲಿನಿಂದ ಕ-ತ್ತರಿಸಿ ಕಥೆ ಮುಗಿಸಿದ್ದರು. ಆ ಬಳಿಕ ಆತನ ತಲೆ ಮತ್ತು ದೇ-ಹವನ್ನು ಬೇರೆ ಬೇರೆ ಕಡೆ ಎಸೆದಿದ್ದರು. ಈ ವಿಷಯ ಪೊಲೀಸರ ಗಮನಕ್ಕೆ ಬರುತ್ತಿದ್ದಂತೆ ಪೊಲೀಸರು ಚಿತ್ರಾ ಮತ್ತು ರಾಮ್ ಇಬ್ಬರನ್ನೂ ಬಂ-ಧಿಸಿ ಗಂಭೀರ ವಿಚಾರಣೆ ನಡೆಸಿದ್ದರು. ಅದಲ್ಲದೇ ತಲೆಮರೆಸಿಕೊಂಡಿರುವ ಶಕ್ತಿವೇಲ್‌ಗಾಗಿ ಹುಡುಕಾಟ ನಡೆಸಿದ್ದರು.