ಪ್ರತಿನಿತ್ಯ ಟಿವಿ ನ್ಯೂಸ್ ಚಾನೆಲ್ಗಳಲ್ಲಿ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ಕೊ’ಲೆ, ಅತ್ಯಾಚಾ-ರ ಹಾಗೂ ಕಳ್ಳತನದಂತಹ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಅದರಲ್ಲೂ ಕೇರಳದಂತಹ ರಾಜ್ಯದಲ್ಲಿ ಹೆಣ್ಣು ಮಕ್ಕಳ ಮೇಲೆ ಆಗುತ್ತಿರುವಂತಹ ದೌ’ರ್ಜನ್ಯ ದಿನೇ ದಿನೇ ಹೆಚ್ಚಾಗುತ್ತಲ್ಲಿದೆ ಎಂಬುದಕ್ಕೆ ಮೊನ್ನೆಯಷ್ಟೇ ನಡೆದಿರುವಂತಹ ಘಟನೆ ಒಂದು ಸಾಕ್ಷಿಯಾಗಿದೆ.
ಹೌದು ಗೆಳೆಯರೇ ಸಹೋದರನ ಹೆಂಡತಿಯು ಅಡುಗೆ ಮನೆಯಲ್ಲಿ ಅಡುಗೆ ಮಾಡುತ್ತಿದ್ದಾಗ ಹಿಂದಿನಿಂದ ಬಂದಂತಹ ಕಾ’ಮುಕ ಆಕೆಯ ಮೇಲೆ ಎರಗಿದ್ದಾನೆ. ಅನಂತರ ಏನಾಯ್ತು? ಈ ಪಾಪಿಗೆ ಸರಿಯಾದ ಶಿಕ್ಷೆ ಸಿಕ್ತಾ? ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣ ವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಗೆಳೆಯರೇ 48 ವರ್ಷದ ಜಾಫರ್ ಖಾನ್(Jafir Khan) ಎಂಬಾತ ಮೂಲತಃ ಕೇರಳ ರಾಜ್ಯದವನಾಗಿದ್ದು, ಕಟ್ಟಡ ನಿವಾಸಿಯಾಗಿ ಕಾರ್ಯನಿರ್ವಹಿಸುತ್ತಿದ್ದನು.
ಹೀಗೆ ಮನೆಯಲ್ಲಿ ಯಾರೂ ಇಲ್ಲದಂತಹ ಸಮಯವನ್ನು ನೋಡಿಕೊಂಡು ತನ್ನ ಸ್ವಂತ ಸಹೋದರನ ಮಡದಿಯ(Brother’s wife) ಮೇಲೆ ಅ-ತ್ಯಾ-ಚಾ-ರ ವೆಸಗಿದ್ದಾನೆ. ಹೌದು ಗೆಳೆಯರೇ ಮನೆಯಲ್ಲಿ ಆತನ ಹೆಂಡತಿ ಇಲ್ಲದ ಕಾರಣ ಈ ಕಾ-ಮುಕ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದಂತಹ ಅತ್ತಿಗೆಯ ಮೇಲೆ ಮಾಡಬಾರದಂತಹ ಕೆಲಸವನ್ನು ಮಾಡಿ, ತನ್ನ ಕ್ರೌರ್ಯವನ್ನೇ ಮೆರೆದಿದ್ದ.
ಈ ಕುರಿತು ಸಂತ್ರಸ್ತೆ ತನ್ನ ಮನೆಯವರಿಗೆಲ್ಲರಿಗೂ ಮಾಹಿತಿ ತಿಳಿಸಿ ಪೊಲೀಸರಿಗೆ ದೂರು ದಾಖಲಿಸಲಾಗಿದ್ದು, ಈ ಪ್ರಕರಣದಲ್ಲಿ 18 ಮಂದಿಯನ್ನು ವಿಚಾರಣೆಗೆ ಒಳಪಡಿಸಿ ಬರೋಬ್ಬರಿ ಎಂಟು ವರ್ಷಗಳಾದ ನಂತರ ನ್ಯಾಯಾಲಯವು(court) ಜಾಫೀರ್ ಖಾನ್ಗೆ 10 ವರ್ಷಗಳ ಜೈಲು ಶಿಕ್ಷೆಯ ಜೊತೆಗೆ 50,000 ಹಣವನ್ನು ದಂಡ ಕಟ್ಟುವಂತೆ ತೀರ್ಪು ನೀಡಿದೆ.
ಇದಲ್ಲದೆ ಒಂದು ವೇಳೆ ದಂಡವನ್ನು ಕಟ್ಟಲಾಗದೆ ಹೋದಲ್ಲಿ ಇನ್ನೂ ಐದು ತಿಂಗಳುಗಳ ಕಾಲ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ ಎಂಬುದನ್ನು ವಕೀಲರಾದ ಡಿ ಆರ್ ಪ್ರಮೋದ್ (DR Pramod) ಅವರು ತೀರ್ಪನ್ನು ಮಂಡಿಸಿದರು. ಹೀಗೆ ಮಹಾಲಕ್ಷ್ಮಿ ಅಂತಹ ಹೆಂಡತಿ ಇದ್ದರು ಪರಸ್ತ್ರೀಯರ ಮೇಲೆ ಆಸೆ ಪಟ್ಟರೆ ಎಂತಹ ಪಾಠ ಕಲಿಯಬೇಕಾಗುತ್ತದೆ ಎಂಬುದಕ್ಕೆ ಜಾಫಿರ್ಖಾನ್ ಪ್ರತ್ಯಕ್ಷ ಉದಾಹರಣೆ.