7 Hot News
A Karnataka Times Affiliate Kannada News Portal

ಚಿಕ್ಕ ಮಕ್ಕಳ ಬಟ್ಟೆ ತೊಟ್ಟು ಬಾಯಲ್ಲಿ ಗುಲಾಬಿ ಹೂ ಕಚ್ಚಿಕೊಂಡು ಎಂಟ್ರಿ ಕೊಟ್ಟ ನಟಿ ಕಾಜೋಲ್! ವಿಡಿಯೋ ನೋಡಿ ಬಾಯಿಬಿಟ್ಟ ಬಾಲಿವುಡ್!!

advertisement

ಕಾರ್ಯಕ್ರಮಗಳಿಗೆ ತಕ್ಕನಾದ ಉಡುಪುಗಳನ್ನು ಧರಿಸುತ್ತಾ ಎಲ್ಲರ ಆಕರ್ಷಣೆಯನ್ನು ತಮ್ಮ ಮೇಲೆ ಸೆಳೆದುಕೊಳ್ಳುವಂತಹ ಕಾಜೋಲ್ ದೇವಗನ್(Kajol Devgan) ಅವರು ಕಳೆದ ಕೆಲವು ದಿನಗಳ ಹಿಂದೆ ಬಾಲಿವುಡ್ ಅಂಗಳದಲ್ಲಿ ನಡೆದ ರೆಡ್ ಕಾರ್ಪೆಟ್ ಕಾರ್ಯಕ್ರಮ ಒಂದರಲ್ಲಿ ತಮ್ಮ ದೇಹಕ್ಕೆ ಅಪ್ಪಿಕೊಳ್ಳುವ ಹಾಗಿರುವ ಕಪ್ಪು ಬಣ್ಣದ ಬಾಡಿ ಕಾನ್ ಉಡುಪನ್ನು (Black color bodycon) ಧರಿಸಿ ಬಹಳ ಮಾದಕವಾಗಿ ಕಾಣಿಸಿಕೊಂಡಿದ್ದರು.

advertisement

ಹೌದು ಸ್ನೇಹಿತರೆ, 49 ವರ್ಷದ ಕಾಜೊಲ್ ದೇವಗನ್ ಅವರು ಇಂದಿಗೂ ಕೂಡ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸುತ್ತ ಸಿನಿಮಾ ಕ್ಷೇತ್ರದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿ ಇರುವಂತಹ ನಟಿ. ಅಷ್ಟೇ ಇಲ್ಲದೆ ಬಾಲಿವುಡ್ ನಲ್ಲಿ ನಡೆಯುವಂತಹ ಎಲ್ಲಾ ಕಾರ್ಯಕ್ರಮದಲ್ಲಿಯೂ ಬಹಳ ಸುಂದರವಾಗಿ ಕಾಣಿಸಿಕೊಳ್ಳುವ ಕಾಜೊಲ್ ದೇವಗನ್(Kajol Devgan) ಕಳೆದ ಕೆಲವು ದಿನಗಳ ಹಿಂದೆ ಭಾಗಿಯಾಗಿ ಕಾರ್ಯಕ್ರಮದ ಆಕರ್ಷಣೀಯ ಬಿಂದುವಾದರೂ.

advertisement

ಆದರೆ ಹಿಂದೆಂದೂ ಕಾಣಿಸಿಕೊಳ್ಳದಷ್ಟು, ಬೋಲ್ಡ್ ಅವತಾರದಲ್ಲಿ ಕಾಜೊಲ್ ದೇವಗನ್ ಕಾಣಿಸಿಕೊಂಡಿದ್ದಕ್ಕೆ ಸಾಮಾಜಿಕ ಜಾಲತಾಣದ ಬಳಕೆ ದಾರದಿಂದ ಬಹಳ ಕ್ರೂರವಾಗಿ ಗುರಿಯಾಗಿದ್ದಾರೆ. ಅದರಂತೆ ಟಾಲಿ ಸ್ಪೈಸಿ ಎಂಬ instagram ಪೇಜ್ ನಲ್ಲಿಯೂ ಕಾಜೊಲ್ ದೇವಗನ್(Kajol Devgan) ಅವರ ಈ ವಿಶೇಷ ವಿಡಿಯೋವನ್ನು ಪೋಸ್ಟ್ ಮಾಡಿದ್ದು ವಿಡಿಯೋದಲ್ಲಿ ತಮ್ಮ ತುಟಿಯಲ್ಲಿ ಗುಲಾಬಿ ಒಂದನ್ನು ಕಚ್ಚಿ ಫೋಟೋಗೆ ಬಹಳ ರೋಮ್ಯಾಂಟಿಕ್ ಆಗಿ ಪೋಸ್ ನೀಡಿದ್ದಾರೆ.

advertisement

ಕ್ಯಾಮೆರಾದ ಕಣ್ಣಿಗೆ ಪೋಸ್ ನೀಡುವಾಗ ತಮ್ಮ ಉಡುಪು ಬಹಳ ಡೀಪ್ ಇದ್ದ ಕಾರಣ ಅವರ ಎದೆಯ ಭಾಗಗಳೆಲ್ಲವೂ ಬಹಳ ಎಕ್ಸ್ಪೋಸ್ ಆಗಿ ಕಂಡು ಬಂದ ಕಾರಣ ಎರಡು ಮಕ್ಕಳ ತಾಯಿಯಾಗಿರುವಂತಹ ಕಾಜೋಲ್ ಅವರ ಈ ಪರಿಯ ವರ್ತನೆಗೆ ಕೆಲವರು ಬೇಸರ ವ್ಯಕ್ತಪಡಿಸಿದರೆ.

advertisement

advertisement

ಇನ್ನಷ್ಟು ಜನರು 50ರ ಪ್ರಾಯದಲ್ಲಿದ್ದರೂ ಕೂಡ ಅವರ ಮಾಸದ ಸೌಂದರ್ಯಕ್ಕೆ ಫಿದಾ ಆಗಿ ಹೋಗಿದ್ದಾರೆ. ಹೌದು ಸ್ನೇಹಿತರೆ ಇಂತಹ ವಯಸ್ಸಿನಲ್ಲಿಯೂ ಬೆರಗುಗೊಳಿಸುವಷ್ಟು ಸೌಂದರ್ಯವನ್ನು ಕಾಯ್ದುಕೊಂಡು ಬಂದಿರುವ ಕಾಜೊಲ್ ದೇವಗನ್(Kajol Devgan) ಅವರ ಕುರಿತು ಕೆಲವರು ಅವರು ‘ಬಹಳ ಸುಂದರವಾಗಿ ಕಾಣುತ್ತಿದ್ದಾರೆ’ ಎಂದು ಕಮೆಂಟ್ ಮಾಡಿದರೆ.

advertisement

 

View this post on Instagram

 

A post shared by spicy.tolly (@spicy.tolly)

advertisement

advertisement

ಮತ್ತಷ್ಟು ಜನರು ದೇಹಕ್ಕೆ ಹೊಂದಿಕೆಯಾದಗ ಮಾತ್ರ ವ್ಯಕ್ತಿಯ ಜೊತೆಗೆ ಉಡುಗೆ ಚೆನ್ನಾಗಿ ಕಾಣುತ್ತದೆ. ಬರ್ತಾ ಬರ್ತಾ ಇವರ ಉಡುಪು, ಚಿಕ್ಕದಾಗುತ್ತಿದೆ, ಅಜಯ್ ದೇವಗನ್(Ajay Devgan) ಕಾಜೋಲ್ಗೆ ಬುದ್ಧಿ ಹೇಳುವ ಅವಶ್ಯಕತೆ ಇದೆ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.

advertisement

Leave A Reply

Your email address will not be published.