7 Hot News
A Karnataka Times Affiliate Kannada News Portal

ದುನಿಯಾ ವಿಜಯ್ ಎರಡನೇ ಪತ್ನಿ ಕೀರ್ತಿ ಅವರ ಮಸ್ತ್ ಫೋಟೋಶೂಟ್ ಹೇಗಿತ್ತು ಗೊತ್ತಾ? ಮಸ್ತ್ ಫೋಟೋಶೂಟ್ ಇಲ್ಲಿದೆ ನೋಡಿ!

advertisement

ತಮ್ಮ ಮಾಸ್ ಅಭಿನಯದಿಂದಲೇ ಚಂದನವನದಲ್ಲಿ ಯಶಸ್ವಿ ಸಿನಿಮಾಗಳನ್ನು ನೀಡುತ್ತಾ ತಮ್ಮದೇ ಆದ ಬಹುದೊಡ್ಡ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿರುವ ದುನಿಯಾ ವಿಜಯ್ (Duniya Vijay) ಡೈರೆಕ್ಟರ್ ಸೂರಿ(Director Suri) ನಿರ್ದೇಶನದಲ್ಲಿ ತಯಾರಾದ ದುನಿಯಾ ಸಿನಿಮಾದ ಮೂಲಕ ಬಹು ದೊಡ್ಡ ಮಟ್ಟದ ಪ್ರಖ್ಯಾತಿಯನ್ನು ಪಡೆದು ಇಂದು ಕಂಠೀರವ, ಚಂದ, ಆರ್ ಎಕ್ಸ್ ಸೂರಿ, ಮಾಸ್ತಿಗುಡಿ, ಜಯಮ್ಮನ ಮಗ, ಜಾಕ್ಸನ್, ದನ ಕಾಯೋನು, ಕನಕ ಹಾಗೂ ಸಲಗ ದಂತಹ ಬ್ಲಾಕ್ಬಸ್ಟರ್ ಹಿಟ್ ಸಿನಿಮಾಗಳನ್ನು ಕನ್ನಡಕ್ಕೆ ಕೊಡುಗೆಯನ್ನಾಗಿ ನೀಡಿ ಬಹು ಬೇಡಿಕೆಯುಳ್ಳ ನಟರಾಗಿದ್ದಾರೆ.

advertisement

ಇನ್ನು 1999 ರಲ್ಲಿ ಮನೆಯವರೆಲ್ಲರ ಒಪ್ಪಿಗೆ ಮೇರೆಗೆ ನಾಗರತ್ನ (Nagaratna) ಎಂಬುವವರನ್ನು ಅಗ್ನಿಸಾಕ್ಷಿಯಾಗಿ ಮದುವೆಯಾದರು. ಆದರೆ ಇವರಿಬ್ಬರ ಸಾಂಸರಿಕ ಜೀವನದಲ್ಲಿ ಮುಗಿಲೆದ್ದ ಭಿನ್ನಾಭಿಪ್ರಾಯ ಹಾಗೂ ಕಲಹಗಳಿಂದ 2013ರಲ್ಲಿ ವಿಚ್ಛೇದನ ಪಡೆದು 2016ರಲ್ಲಿ ನಟಿ ಕೀರ್ತಿ ಪಟ್ಟಾಡಿ (Keerthi Pattadi) ಅವರನ್ನು ಎರಡನೇ ಮದುವೆಯಾಗುತ್ತಾರೆ.

advertisement

Keerthi Pattadi
Keerthi Pattadi

advertisement

advertisement

ಹೌದು ಸ್ನೇಹಿತರೆ 2006ರಲ್ಲಿ ನಟಿ ಕೀರ್ತಿ ಪಟ್ಟಾಡಿ ಮಿಸ್ ಸೌತ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದರು ಅಷ್ಟೇ ಅಲ್ಲದೆ ಕನ್ನಡ ಸಿನಿಮಾ ರಂಗದ ನಟಿ ಗಾಯಕಿ ಹಾಗೂ ಮಾಡಲಾಗಿಯೂ ಪ್ರಸಿದ್ಧಿ ಪಡೆದಿದ್ದರು. ಮಾಡ್ಲಿಂಗ್ ಲೋಕಕ್ಕೆ ಪ್ರವೇಶ ಮಾಡಿ ಸಾಕಷ್ಟು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಅವಕಾಶವನ್ನು ಪಡೆದುಕೊಂಡಿದ್ದ ಕೀರ್ತಿ 2010ರಲ್ಲಿ ತೆರೆಕಂಡ ಕಿಚ್ಚ ಸುದೀಪ್ (Kiccha Sudeep) ಹಾಗೂ ಮೋಹಕ ತಾರೆ ರಮ್ಯಾ(Ramya) ಅಭಿನಯದ ಜಸ್ಟ್ ಮಾತ್ ಮಾತಲ್ಲಿ ಸಿನಿಮಾದಲ್ಲಿಯೂ ಅಭಿನಯಿಸಿದ್ದಾರೆ.

advertisement

Duniya Vijay Wife Keerthi Pattadi
Duniya Vijay Wife Keerthi Pattadi

advertisement

ನಟ ದುನಿಯ ವಿಜಯ್ರವರೊಡನೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ಬಣ್ಣದ ಬದುಕಿದಿಂದ ಕಾಯ್ದುಕೊಂಡ ಕೀರ್ತಿಯವರು ತಮ್ಮ ಗಂಡನ ಪ್ರತಿ ಸಿನಿಮಾಗೂ ಸಪೋರ್ಟ್ ಮಾಡುತ್ತ ಮಕ್ಕಳ ಆರೈಕೆಯತ್ತ ಗಮನಹರಿಸುತ್ತಿದ್ದಾರೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ಆಕ್ಟಿವ್ ಇರುವಂತಹ ಕೀರ್ತಿ(Keerthi) ಅವರು ಆಗಾಗ ಜಿಮ್ನಲ್ಲಿ ವರ್ಕೌಟ್ ಮಾಡುವ, ಬೈಕ್ ಓಡಿಸುವ ಹಾಗೂ ತಮ್ಮ ಪತಿ ಮತ್ತು ಮಕ್ಕಳೊಂದಿಗಿನ ಫೋಟೋಗಳನ್ನು ಅಭಿಮಾನಿಗಳೊಡನೆ ಹಂಚಿಕೊಳ್ಳುತ್ತಾ ಒಡನಾಟದಲ್ಲಿರುತ್ತಾರೆ.

advertisement

Leave A Reply

Your email address will not be published.