7 Hot News
A Karnataka Times Affiliate Kannada News Portal

ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಸೊಂಟದ ಕೆಳಗೆ “ಬೇಬಿ ಡೊಂಟ್ ಸ್ಟಾಪ್” ಎಂದು ಟ್ಯಾಟೂ ಹಾಕಿಸಿಕೊಂಡ ಯುವತಿ! ವಿಡಿಯೋ ಹರಿದುಬಂತು ಕಾಮೆಂಟು!!

advertisement

ಇತ್ತೀಚಿನ ದಿನಗಳಲ್ಲಿ ಜನರಿಗೆ ಟ್ಯಾಟು ಗಳ ಹು.ಚ್ಚು ಹಿಡಿದಿದೆ ಎಂದರೆ ತಪ್ಪಾಗಲಾರದು ತಮ್ಮ ದೇಹದ ಎಲ್ಲಾ ಭಾಗಗಳಲ್ಲಿಯೂ ಟ್ಯಾಟು ಹಾಕಿಕೊಂಡು ತಮ್ಮ ದೇಹದ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುತ್ತಾರೆ. ದೇಹದ ಕೆಲ ಖಾಸಗಿ ಪ್ರದೇಶಗಳಲ್ಲಿ ಟ್ಯಾಟು ಹಾಕಿಸಿಕೊಂಡು, ಅದರ ಕೆಲವು ಸುಂದರ ಫೋಟೋಗಳನ್ನು ಹಾಗೂ ವಿಡಿಯೋಗಳನ್ನು ತುಂಬಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಖುಷಿಪಡುತ್ತಾರೆ ಅದರಂತೆ ಸದ್ಯ ಸೋಶಿಯಲ್ ಮೀಡಿಯಾದಲ್ಲೊಂದು ವಿಡಿಯೋ ಸಿಕ್ಕಾಪಟ್ಟೆ ವೈರಲ್ (Viral video) ಆಗುತ್ತಿದ್ದು, ಯುವತಿ ಒಬ್ಬಳು ತನ್ನ ಸೊಂಟ ಭಾಗಕ್ಕೆ ಫೇಮಸ್ ಟ್ಯಾಟು ಆರ್ಟಿಸ್ಟ್ ಅವರಿಂದ ವಿಶೇಷವಾದ ಟ್ಯಾಟು ಒಂದನ್ನು ಬರೆಸಿಕೊಂಡಿದ್ದಾರೆ.

advertisement

ಹೌದು ಗೆಳೆಯರೇ ಸಾಮಾನ್ಯವಾಗಿ ಕೈಗಳ ಮೇಲೆ ಕೈ ಬೆರಳುಗಳ ಮೇಲೆ ಹಾಗೂ ಕಾಲುಗಳಲ್ಲಿ ಟ್ಯಾಟೂ ಬರೆಸಿಕೊಳ್ಳುತ್ತಿದ್ದಂತಹ ಟ್ರೆಂಡ್ (tattoo trend) ಇತ್ತು ಆದರೆ ಈಗ ಹಣೆಯ ಮೇಲೆ ಕುತ್ತಿಗೆಯ ಭಾಗದಲ್ಲಿ ಹಾಗೂ ಸೊಂಟದ ಮೇಲೆಲ್ಲಾ ಬಿನ್ನ ವಿಭಿನ್ನವಾದಂತಹ ಟ್ಯಾಟು ಡಿಸೈನ್ಸ್ ಗಳನ್ನು ಹಾಕಿಕೊಂಡು ಅದರ ನ್ಯೂನ್ಯತೆಯ ಪರಿಚಯವನ್ನು ನೆಟ್ಟಿಗರಿಗೆ ಮಾಡಿಸುತ್ತಿರುತ್ತಾರೆ.

advertisement

ಅದರಂತೆ ಕೊಯಂಬತ್ತೂರು ಮೂಲದ ಯುವತಿ ಒಬ್ಬಳು ಕೊಯಂಬತ್ತೂರಿನ ಪ್ರತಿಷ್ಠಿತ ಪೊಲ್ಲಚ್ಚಿ ನಗರದ ಸಿಗ್ನೇಚರ್ ಟ್ಯಾಟೂ ಪೊಲ್ಲಚಿ(signature tattoo pollachi) ಎಂಬ ಟ್ಯಾಟೂ ಅಂಗಡಿಗೆ ತೆರಳಿ ಆರ್ಟಿಸ್ಟ್ ಕೈಯಿಂದ ತಮ್ಮ ಸೊಂಟದ ಭಾಗಕ್ಕೆ ನೆವರ್ ಸ್ಟಾಪ್ ಬೇಬಿ (never stop baby) ಎಂದು ಬರೆಸಿಕೊಂಡಿದ್ದು ಆಕೆಯ ಸೊಂಟ ಭಾಗಕ್ಕೆ ಟ್ಯಾಟು ಹಾಕುವ ಸಂದರ್ಭದಲ್ಲಿ ವಿಡಿಯೋವನ್ನು ಚಿತ್ರೀಕರಿಸಿ ಅದನ್ನು ಸಿಗ್ನೇಚರ್ ಟ್ಯಾಟೂ, ಪೊಲಚಿ ಎಂಬ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಹಂಚಿಕೊಳ್ಳಲಾಗಿದೆ. ಸದ್ಯ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ವಿಡಿಯೋ ಮಿಲಿಯನ್ಗು ಅಧಿಕ ವೀವ್ಸ್ ಪಡೆದು 434,000 ಲೈಕ್ಸ್ ಹಾಗೂ 2.4 ಮಿಲಿಯನ್ ಹಂಚಿಕೆಯನ್ನು ಗಳಿಸಿದೆ.

advertisement

advertisement

advertisement

advertisement

ಹೌದು ಗೆಳೆಯರೇ ಜನರು ಬೇರೆಯವರನ್ನು ಮೆಚ್ಚಿಸಲು ತಮ್ಮ ದೇಹದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಹೆಚ್ಚಾಗಿ ಟ್ಯಾಟುಗಳ ಮೊರೆ ಹೋದರೆ ಇನ್ನಷ್ಟು ಜನ ತಮ್ಮ ದೇಹದ ಎಲ್ಲಾ ವಿಶೇಷ ಭಾಗಗಳಿಗೆ ಭಿನ್ನ ವಿಭಿನ್ನವಾಗಿ ಟ್ಯಾಟು ಹಾಕಿಸಿಕೊಂಡು ಸಂತೋಷಪಡುತ್ತಿರುತ್ತಾರೆ. ಮೊದಲಿಗೆಲ್ಲಾ ಕೇವಲ ಬೆರಳಣಿಕೆಯಷ್ಟು ಜನರು ಅವರ ತಂದೆ ತಾಯಿಯ ಅಥವಾ ಬಾಳ ಸಂಗಾತಿಯ ಹೆಸರನ್ನು ಹಚ್ಚೆ ಹಾಕಿಸಿಕೊಂಡು ಸಂತಸ ಪಡುತ್ತಿದ್ದರು. ಆದರೆ ಈಗ ಪುಟ್ಟ ಪುಟ್ಟ ಮಕ್ಕಳು ಕೂಡ ಟ್ಯಾಟುಗಳ ಮೇಲಿನ ಕ್ರೇಜ್ ಹೆಚ್ಚಿಸಿಕೊಳ್ಳುತ್ತ ಅತಿ ಸಣ್ಣ ವಯಸ್ಸಿಗೆ ಟ್ಯಾಟು ಹಾಕಿಕೊಂಡು ಸ್ಟೈಲ್ ಮಾಡುತ್ತಿರುತ್ತಾರೆ.

advertisement

Leave A Reply

Your email address will not be published.