7 Hot News
A Karnataka Times Affiliate Kannada News Portal

ಬೇಡ ಬೇಡ ಎಂದರು ಬಲವಂತವಾಗಿ ಕಾಜೋಲ್ ಗೆ ಕಿಸ್ ಕೊಟ್ಟ ಅಂಕಲ್! ವಿಡಿಯೋ ನೋಡಿ ಅಮ್ಮನ ವರ್ತನೆಗೆ ಮಗಾ ಶಾಕ್!!

advertisement

ಬಾಲಿವುಡ್ನ ಬಹು ಬೇಡಿಕೆಯ ನಟಿ ಕಾಜೊಲ್ ದೇವಗನ್ (Kajol Devgan) ಅವರ ಕುರಿತಾದಂತಹ ಒಂದಲ್ಲ ಒಂದು ವಿಚಾರಗಳು ಸೋಶಿಯಲ್ ಮೀಡಿಯಾದಲ್ಲಿ ಪ್ರತಿದಿನ ಬಹುದೊಡ್ಡ ಮಟ್ಟದ ಸುದ್ದಿಗೆ ಒಳಗಾಗುತ್ತಿರುತ್ತದೆ. ಅದರಲ್ಲೂ ಕಳೆದ ಕೆಲ ದಿನಗಳಿಂದ ಕಾಜಲ್ ದೇವ್ಗನ್ ಅವರ ಚಿಕ್ಕಪ್ಪ ದೇಬ್ ಮುಖರ್ಜಿರವರ ಕುರಿತಾದಂತಹ ಕೆಲ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗಿ ಸಾಮಾಜಿಕ ಜಾಲತಾಣದಲ್ಲಿ ತೀವ್ರವಾದ ಚರ್ಚೆಗೆ ಗ್ರಾಸವಾಗಿತ್ತು.

advertisement

ಹೌದು ಗೆಳೆಯರೇ ಸಾಮಾನ್ಯವಾಗಿ ಕಾಜೊಲ್ ದೇವಗನ್(Kajol Devgan) ಅವರ ಮನೆಯ ಎಲ್ಲಾ ಕಾರ್ಯಕ್ರಮಗಳಲ್ಲಿ ಅವರ ಚಿಕ್ಕಪ್ಪ ದೇಬು ಮುಖರ್ಜಿ ಕಾಣಿಸಿಕೊಳ್ಳುತ್ತಾರೆ. ತನ್ನ ಮಗಳ ಸಮಾನಳಾದ ಕಾಜೊಲ್ ಅವರನ್ನು ಮಾತನಾಡಿಸುವಾಗ ಅವರ ವರ್ತನೆ ತೀರಾ ಅಹಿತಕರವಾಗಿ ಇರುವುದನ್ನು ನಾವು ಸಾಕಷ್ಟು ವಿಡಿಯೋಗಳಲ್ಲಿ ಕಂಡುಕೊಂಡಿದ್ದೇವೆ.

advertisement

ಹೀಗೆ ಕಳೆದ ಕೆಲ ತಿಂಗಳ ಹಿಂದೆ ಕಾಜೋಲ್ ಮನೆಯಲ್ಲಿ ನಡೆದಂತಹ ದುರ್ಗಾ ಪೂಜೆಯ ಧಾರ್ಮಿಕ ಆಚರಣೆಯ ಸಮಯದಲ್ಲಿಯೂ ಬಾಲಿವುಡ್ ಸಿನಿಮಾ ರಂಗದ ಸಹ ನಟ ನಟಿಯರನ್ನು ಹಾಗೂ ತಮ್ಮ ಇಡೀ ಕುಟುಂಬಸ್ಥರನ್ನು ಮನೆಗೆ ಕಾಜೊಲ್ ಆಹ್ವಾನಿಸಿರುತ್ತಾರೆ. ಅದರಂತೆ ಕಾಜೊಲ್ ದೇವಗನ್(Kajol Devgan) ಅವರ ಕುಟುಂಬದಲ್ಲಿ ನಡೆಯುವಂತಹ ಎಲ್ಲಾ ಕಾರ್ಯಕ್ರಮದಲ್ಲಿಯೂ ಭಾಗಿಯಾಗುವಂತಹ ಚಿಕ್ಕಪ್ಪ ದೇಬು ಮುಖರ್ಜಿಯವರು ಧಾರ್ಮಿಕ ಕಾರ್ಯಕ್ರಮಕ್ಕೆ ಬಂದರು.

advertisement

advertisement

ಆ ಸಮಯದಲ್ಲಿ ಕಾಜೊಲ್ ದೇವಗನ್ ಅವರನ್ನು ಅಪ್ಪಿಕೊಂಡು ಬಹಳ ಡೀಪ್ ಇದ್ದಂತಹ ಅವರ ಬ್ಲೌಸಿನ ಭಾಗವನ್ನು ಅಹಿತಕರವಾಗಿ ಸವರುತ್ತಾ ಅವರ ಕೆ.ನ್ನೆಯನ್ನು ಚುಂ.ಬಿ.ಸಿ.ದರು. ಕಾಜಲ್ ದೇವಗನ್ ಅವರ ಜೊತೆಗಿನ ಬಲವಂತವಾದ ಇವರ ನಡುವಳಿಕೆಯ ಕೆಲ ವಿಡಿಯೋಗಳನ್ನು ಕ್ಯಾಮೆರಾದ ಕಣ್ಣಿನಲ್ಲಿ ಕ್ಯಾಪ್ಚರ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹ.ರಿ ಬಿಡಲಾಗಿತ್ತು. ಈ ವಿಡಿಯೋ ಕಳೆದ ಕೆಲ ದಿನಗಳಿಂದ ಬಾರಿ ಸಂಚಲನ ಸೃಷ್ಟಿ ಮಾಡುತ್ತಿದ್ದು ಇದರ ಬೆನ್ನೆಲೆ ಮತ್ತೊಮ್ಮೆ ವಿಶೇಷ ಕಾರ್ಯಕ್ರಮ ಒಂದರಲ್ಲಿ ಕಾಜೊಲ್ ದೇವ್ಗನ್ ನೀಲಿ ಬಣ್ಣದ ಸೀರೆಯುಟ್ಟು ಬಹಳ ಮೋ.ಹ.ಕವಾಗಿ ತಮ್ಮ ಮಗ ಯಗ್ ದೇವಗನ್(Yug Devgan) ಅವರೊಂದಿಗೆ ಕಾಣಿಸಿಕೊಂಡರು.

advertisement

advertisement

ಆ ಸಂದರ್ಭದಲ್ಲಿ ತನ್ನ ಚಿಕ್ಕಪ್ಪನನ್ನು ಕಂಡು ಬಹಳ ಪ್ರೀತಿಯಿಂದ ಅಪ್ಪಿ ಕೆನ್ನೆಗೆ ಮುತ್ತು ಕೊಟ್ಟಿದ್ದಾರೆ. ಇದರ ಕೆಲ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ತಮ್ಮ 13 ವರ್ಷದ ಮಗನ ಮುಂದೆ ಕಾಜೋಲ್ ದೇವಗನ್ (Kajol Devgan) ತನಗೆಂತ ಎಷ್ಟೋ ವರ್ಷದ ಹಿರಿಯ ವ್ಯಕ್ತಿಯನ್ನು ಈ ಪರಿ ಅಪ್ಪಿ ಸಾರ್ವಜನಿಕವಾಗಿ ಮುದ್ದಾಡಿರುವುದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ ಮಗಳ ಸಮಾನಳಾದ ಕಾಜೋಲ್ ಜೊತೆಗೆಗಿನ ದೇಬು ಮುಖರ್ಜಿ(Debu Mukherji) ಯವರ ನಡುವಳಿಕೆಗೆ ವಿರೋಧ ಕೂಡ ವ್ಯಕ್ತವಾಗುತ್ತಿದೆ.

advertisement

Leave A Reply

Your email address will not be published.