ಕಪ್ಪು ಬಣ್ಣದ ಡ್ರೆಸ್ ನಲ್ಲಿ ಬಾಲಿವುಡ್ ನ ಶೇಕ್ ಮಾಡುವ ಹಾಗೆ ಫೋಟೋಶೂಟ್ ಮಾಡಿಸಿದ ನಟಿ ಕಾಜೋಲ್! ಫೋಟೋಸ್ ನೋಡಿ ಸುಸ್ತಾದ ಕ್ಯಾಮರಾ ಮ್ಯಾನ್!!

advertisement
ಹಲವಾರು ವರ್ಷಗಳಿಂದ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಾ, ಬಾಲಿವುಡ್ ಸಿನಿಮಾ ರಂಗದಲ್ಲಿ ಸಕ್ರಿಯರಾಗಿ ತಮ್ಮದೇ ಆದ ವಿಶಿಷ್ಟ ಬೇಡಿಕೆಯನ್ನು ಗಿಟ್ಟಿಸಿಕೊಂಡಿರುವ ನಟಿ ಕಾಜಲ್ ದೇವಗನ್(Kajol Devgan) ಅವರು ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದು ತಮ್ಮ instagram ಖಾತೆಯಲ್ಲಿ ಆಗಾಗ ತಮ್ಮ ಮುದ್ದಾದ ಫೋಟೋಗಳನ್ನು ಹಂಚಿಕೊಂಡು ನೆಟ್ಟಿಗರ ಮನಸ್ಸನ್ನು ಸೆಳೆಯುತ್ತಿರುತ್ತಾರ
advertisement
ಅದರಂತೆ ಭಾನುವಾರ ಮುಂಬೈನಲ್ಲಿ ನಡೆದಂತಹ ಓಟಿಟಿ ಪ್ಲೇ ಅವಾರ್ಡ್ಸ್ ಕಾರ್ಯಕ್ರಮಕ್ಕೆ ತೆರಳಿದರು ಆ ಸಮಯದಲ್ಲಿ ಕಪ್ಪು ಬಣ್ಣದ ಬಾಡಿಖಾನ್ (Black bodycon dress) ಉಡುಪನ್ನು ಧರಿಸಿ ಫೋಟೋಗೆ ಬಹಳ ಬೋಲ್ಡ್ ಆಗಿ ಕಾಣಿಸಿಕೊಂಡಂತಹ ಕಾಜಲ್ ಅವರು ಕಾರ್ಯಕ್ರಮದ ಆಕರ್ಷಣೀಯ ಕೇಂದ್ರವಾದರು. ಹೌದು ಸ್ನೇಹಿತರೆ ಓಟಿಟಿ ಪ್ಲೇ ಪ್ರಶಸ್ತಿ ಕಾರ್ಯಕ್ರಮದಲ್ಲಿ ರವೀನಾ ಟಂಡನ್, ಅನಿಲ್ ಕಪೂರ್, ರಾಜಕುಮಾರ್ ರಾವ್, ನವಾಜ್ ಹುದ್ದೀನ್ ಸಿದ್ದಿಕಿ, ಕಾರ್ತಿಕ್ ಆರ್ಯನ್ ಸೇರಿದಂತೆ ಮುಂತಾದ ಬಾಲಿವುಡ್ ಕಲಾವಿದರು ಹಾಜರಾಗಿದ್ದರು.
advertisement
ಈ ವಿಶೇಷ ಕಾರ್ಯಕ್ರಮದಂದು ಸಾಕಷ್ಟು ನಟ ನಟಿಯರು ವಿವಿಧವಾದಂತಹ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡರು. ಅಲ್ಲದೆ ನಟಿ ಕಾಜಲ್ ದೇವಗನ್(Kajol Devgan) ಅವರಿಗೆ ಇದು ವಿಶೇಷ ದಿನವಾಗಿತ್ತು, ಹೌದು ಸ್ನೇಹಿತರೆ, ಕಾಜಲ್ ಅವರು ತಮ್ಮ ಚೊಚ್ಚಲ ಓ ಟಿ ಟಿ ಅವಾರ್ಡ್ಸ್ ಪಡೆದು ಸಂತೋಷಪಟ್ಟರು. ಕಾರ್ಯಕ್ರಮಕ್ಕಾಗಿ ನಟಿ ಕಾಜಲ್ ಅವರು ಆಕರ್ಷದಾಯಕವಾದ ಉದ್ದನೆಯ ತೋಳುಗಳಿರುವ ನಯವಾದ ಕಪ್ಪು ಬಣ್ಣದ ಬಾಡಿ ಕಾನ್ ಗೌನ್ ಧರಿಸಿ ಎಲ್ಲರೂ ಬೆರಗು ಗೊಳ್ಳುವಂತೆ ಕಾಣಿಸಿಕೊಂಡರು.
advertisement
ಸಿಂಪಲ್ಲಾದ ಮೇಕಪ್ ಮಾಡಿಸಿಕೊಂಡು ಕಿವಿಗೆ ವಜ್ರದಂತೆ ಹೊಳೆಯುವ ಓಲೆಗಳನ್ನು ಹಾಕಿಕೊಂಡು ಪ್ರಿಹೇರ್ಸ್ ಬಿಟ್ಟು ಬಹಳ ಮಾಡ್ರನ್ ಆಗಿ ಕಾಣಿಸಿಕೊಂಡಂತಹ ಕಾಜಲ್ ಅವರು ಅಲ್ಲಿದ್ದವರ ಜೊತೆಗೆಲ್ಲ ಫೋಟೋ ತಗಿಸಿಕೊಂಡು ಬಹಳ ಸಂತೋಷದ ಸಮಯವನ್ನು ಕಳೆದರು. ಕೇವಲ ಸಿನಿಮಾಗಳಿಂದ ತನ್ನ ಅಭಿಮಾನಿಗಳನ್ನು ರಂಜಿಸುತ್ತಿದ್ದಂತಹ ಕಾಜಲ್ ಅವರು ಈ ವರ್ಷ ದಿ ಟ್ರಯಲ್ ಎಂಬುವ ವೆಬ್ ಸೀರೀಸ್ ಮೂಲಕ ಓ ಟಿ ಟಿ ಜಗತ್ತಿಗು ಪಾದರಪಣೆ ಮಾಡಿ ತಮ್ಮ ಮೊದಲ ಸರಣಿಯಲ್ಲಿ ಅತ್ಯುತ್ತಮ ನಟಿ ಎಂಬ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
advertisement
advertisement

advertisement
ಈ ಸಂತೋಷವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವಂತಹ ಕಾಜಲ್ ದೇವಗನ್ನವರು ‘ನೆನ್ನೆಯ ಬಗ್ಗೆ ಎಂಬ ಹ್ಯಾಷ್ ಟ್ಯಾಗ್ ಮೂಲಕ ತಮ್ಮ ಕ್ಯಾಪ್ಷನನ್ನು ಶುರು ಮಾಡಿ ಪ್ರತಿಯೊಂದಕ್ಕೂ ಯಾವಾಗಲೂ ಮೊದಲ ಬಾರಿಗೆ ಎಂಬುದು ಇರುತ್ತದೆ ನೆನ್ನೆ ರಾತ್ರಿ ನಾನು ನನ್ನ ಚೊಚ್ಚಲ ಓ ಟಿ ಟಿ ಪ್ರಶಸ್ತಿಯನ್ನು ಗೆದ್ದಾಗ ನನಗೆ ಖಂಡಿತವಾಗಿಯೂ ಅವುಗಳಲ್ಲಿ ಒಂದಾಗಿತ್ತು. ನನ್ನೊಂದಿಗೆ ನನ್ನ ಚೀಯರ್ ಲೀಡರ್(Cheerleaders) ಗಳು ಇದ್ದರು ಎಂದು ಆಮನ್ ದೇವಗನ್(Aman Devgan) ಮತ್ತು ಡ್ಯಾನಿಶ್ ದೇವಗನ್(Danish Devgan) ಅವರನ್ನು ಮೆನ್ಷನ್ ಮಾಡಿ ಎಂತಹ ರಾತ್ರಿ ಎಂದು ಬರೆದುಕೊಂಡಿದ್ದಾರೆ.
advertisement
View this post on Instagram
advertisement
ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಆಸು ಪಾಸು 50 ವರ್ಷಗಳಾದರೂ ಮಾಸದಂತ ಇವರ ಸೌಂದರ್ಯಕ್ಕೆ ಅಭಿಮಾನಿಗಳು ಮನಸೋತು ಹೋಗಿದ್ದು ಲೈಕ್ಸ್ ಹಾಗೂ ಕಮೆಂಟ್ಗಳ ಸುರಿಮಳೆಯನ್ನೇ ಹರಿಸುತ್ತಾ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.
advertisement