7 Hot News
A Karnataka Times Affiliate Kannada News Portal

ಸಂಗೀತಾ ಗ್ಯಾಂಗ್ ಗೆ ನಡುಕ ಹುಟ್ಟಿಸಿದ ವಿನಯ್ ಕ್ಯಾಪ್ಟನ್ಸಿ! ಜೈಲು ಸೇರಿದ ಸಂಗೀತಾ, ಕಾರ್ತಿಕ್ ಗೆ ಪುಕ ಪುಕ!!

advertisement

ಜಿಯೋ ಸಿನಿಮಾದಲ್ಲಿ ಬಿಗ್ ಬಾಸ್(Big boss) ತಂಡದವರು ಬಿಡುಗಡೆ ಮಾಡಿರುವಂತಹ ಪ್ರೋಮೋ ಒಂದನ್ನು ಕಂಡಂತಹ ವೀಕ್ಷಕರಿಗೆ ಅಚ್ಚರಿ ಉಂಟಾಗಿದೆ. ಅಲ್ಲದೆ ಸಂಗೀತ ಅವರ ತಂಡಕ್ಕೂ ಕೊಂಚ ಭಯ ಸೃಷ್ಟಿಯಾಗಿರುವಂತಹ ಪರಿಯು ಪ್ರಮೋದಲ್ಲಿ ತಿಳಿದು ಬಂದಿದೆ. ಬಿಗ್ ಬಾಸ್ ವಿನಯ್ಯವರನ್ನು ಮನೆಯ ಕ್ಯಾಪ್ಟನ್ ಎಂದು ಘೋಷಿಸಿರುವಂತಹ ಪ್ರೋಮ ಬಿಡುಗಡೆಯಾಗಿದ್ದು.

advertisement

3 ವಾರಗಳಿಂದ ಕ್ಯಾಪ್ಟನ್ ಆಗಲು ಪ್ರಯತ್ನ ಪಡುತ್ತಿದ್ದಂತಹ ವಿನಯ್ ಗೌಡ (Vinay Gowda) ಅವರು ಹಳ್ಳಿ ಜೀವನದ ಟಾಸ್ಕ್ ನಲ್ಲಿ ಗೆದ್ದು ಬೀಗುವುದರ ಜೊತೆಗೆ ಮನೆಯ ಕ್ಯಾಪ್ಟನ್ ಆಗುವಂತಹ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ. ಹೌದು ಸ್ನೇಹಿತರೆ ನಾಯಕನಾಗುವ ಸಲುವಾಗಿ ಎಲ್ಲಾ ಆಟಗಳಲ್ಲಿಯೂ ತಮ್ಮ ನೂರು ಪರ್ಸೆಂಟ್ ಶ್ರಮವನ್ನು ಹಾಕುತ್ತಿದ್ದಂತಹ ವಿನಯ್ ಅವರಿಗೆ ಕಳೆದೆರಡು ವಾರಗಳ ಹಿಂದೆ ಟಾಸ್ಕ್ ಒಂದರ ಕಾರಣದಿಂದ ಕ್ಯಾಪ್ಟನ್ಸ್ಸಿ ಟಾಸ್ಕ್(Captaincy task) ಗಳಿಂದ ಹೊರಗಿರುವ ಶಿಕ್ಷೆ ದೊರಕಿತ್ತು.

advertisement

Vinay Gowda Sangeeta Shrungeri In Bigg Boss House

advertisement

ಆದರೆ ಈ ವಾರ ಶಿಕ್ಷೆ ಮುಗಿದ ಕಾರಣ ಏನೇ ಆದರೂ ನಾನು ಕ್ಯಾಪ್ಟನ್ ಪಟ್ಟವನ್ನು ಏರಲೇಬೇಕು ಎಂಬ ನಿಟ್ಟಿನಲ್ಲಿ ಆಟವನ್ನು ಆಡಿದಂತಹ ವಿನಯ್ ಅವರು ಸಿರಿಯವರನ್ನು(Siri) ಟಾಸ್ಕನಲ್ಲಿ ಸೋಲಿಸಿ ತುಕಾಲಿ ಸಂತೋಷ ಅವರ ಜೊತೆಗೆ ಪೈಪೋಟಿ ನಡೆಸಿದರು. ಹೀಗೆ ಇಬ್ಬರ ಜಿದ್ದಾಜಿದ್ದಿಯಲ್ಲಿ ನಡೆದಂತಹ ಕ್ಯಾಪ್ಟನ್ಸ್ಸಿ ಟಾಸ್ಕನಲ್ಲಿ ತುಕಾಲಿ ಸಂತೋಷ್ ಸೋತು ಸೋಲೊಪ್ಪಿಕೊಂಡರೆ ಇತ್ತ ವಿನಯ್ ಗೌಡ (Vinay Gowda) ಆಟದಲ್ಲಿ ಗೆದ್ದು ಮನೆಯ ಕ್ಯಾಪ್ಟನ್ ಆಗಿ ಬಿಗಿದ್ದಾರೆ.

advertisement

ಹೌದು ಸ್ನೇಹಿತರೆ ಈ ವಾರ ಬಿಗ್ ಬಾಸ್ ಸ್ಪರ್ಧಿಗಳಿಗೆ ಹಳ್ಳಿಯ ಜೀವನದ ಟಾಸ್ಕ್ ಒಂದನ್ನು ನೀಡಿದ್ದರು ಅಲ್ಲದೆ ತಂಡವನ್ನು ಬಿಗ್ ಬಾಸ್ ಅವರೇ ರಚಿಸಿ ಒಂದು ತಂಡಕ್ಕೆ ಸಂಗೀತ ಅವರನ್ನು ನಾಯಕಿಯನ್ನಾಗಿ ಮಾಡಿದರೆ ಮತ್ತೊಂದು ತಂಡಕ್ಕೆ ವಿನಯ್ ಗೌಡ ಅವರನ್ನು ನಾಯಕನಾಗಿ ಮಾಡಿದರು. ಆಯಾ ಸದಸ್ಯರ ನೇತೃತ್ವದಲ್ಲಿ ಎರಡು ತಂಡಗಳು ಜಿದ್ದಿ ಪೈಪೋಟಿಯನ್ನು ನೀಡಿ ಜನರಿಗೆ ಜಬರ್ದಸ್ತ್ ಎಂಟರ್ಟೈನ್ಮೆಂಟ್ ನೀಡಿದರು.

advertisement

advertisement

ಅಲ್ಲದೆ ಈ ವಾರದ ಟಾಸ್ಕ್ ನಲ್ಲಿ ನಟ ವಿನಯ್ ಗೌಡ ತಮ್ಮ ಕೋಪಾಕೋಶವನ್ನು ಎಲ್ಲರ ಎದುರಿಗೆ ಹೊರಹಾಕುತ್ತಾ ವೀಕ್ಷಕರ ಕೆಂಗಣ್ಣಿಗೂ ಗುರಿಯಾದರು. ಬಿಗ್ ಬಾಸ್ ಪ್ರಾರಂಭವಾದ ದಿನದಿಂದ ಹಿಡಿದು ಇಲ್ಲಿಯವರೆಗೂ ವಿನಯ್ ಮತ್ತು ಸಂಗೀತ ಅವರ ಜಗಳಗಳು ಜರುಗುತ್ತಲೇ ಇದೆ. ಒಂದಲ್ಲ ಒಂದು ವಿಚಾರದಿಂದ ಸತಿ ಹಾಗೂ ಮಹದೇವನ ನಡುವೆ ಸದಾ ಮನಸ್ತಾಪ ಮೂಡುತ್ತಿದ್ದು.

advertisement

Vinay Gowda Sangeeta Shrungeri
Vinay Gowda Sangeeta Shrungeri

advertisement

ವಿನಯ್ ಕೂಡ ಯಾವ ಹಂತದಲ್ಲಿಯೂ ಸುಮ್ಮನಾಗದೆ ಪ್ರತಿಯೊಂದು ಮಾತಿಗೂ ಕೌಂಟರ್ ಕೊಡುತ್ತಾ ತಮ್ಮ ವ್ಯಕ್ತಿತ್ವ ಹಾಗೂ ವರ್ಚಸಸ್ಸಿನ ಅನಾವರಣಗೊಳಿಸುತ್ತಲೇ ಇರುತ್ತಾರೆ. ಯಾವ ಅಧಿಕಾರ ಇಲ್ಲದೆ ಇದ್ದಾಗಲೇ ವಿನಯ್ ಅವರನ್ನು ತಡೆಯುವುದು ಬಹಳ ಕಷ್ಟವಾಗುತ್ತಿತ್ತು. ಇದೀಗ ಅಧಿಕಾರ ಸಿಕ್ಕ ಮೇಲೆ ಕೇಳಬೇಕೆ? ಈ ಕಾರಣದಿಂದ ಸಂಗೀತ(Sangeeta) ಅವರ ಇಡೀ ತಂಡ ಆತಂಕಕ್ಕೊಳಗಾಗಿದ್ದು ವಿನಯ್ ಗೌಡ ಆನೆ ಬಂತೊಂದಾನೆ ಎನ್ನುತ್ತಾ ಕ್ಯಾಪ್ಟನ್ ಅಧಿಕಾರವನ್ನು ಸ್ವೀಕರಿಸಿದಾಗ ಎಲ್ಲರ ಮುಖದಲ್ಲಿಯೂ ಭಯ ಎದ್ದು ಕಾಣುತ್ತಿತ್ತು.(ಇದನ್ನು ಓದಿ)ಬ್ಯಾಸ್ಕೆಟ್ ಬಾಲ್ ಆಡುತ್ತಿರುವ ಪ್ರಜ್ವಲ್ ಪತ್ನಿ ರಾಗಿಣಿ! ವಾವ್ ನೀವು ಬ್ಯಾಸ್ಕೆಟ್ ಬಾಲ್ ಚಾಂಪಿಯನ್ ಎಂದ ನೆಟ್ಟಿಗರು!!

Vinay Gowda Sangeeta Shrungeri
Vinay Gowda Sangeeta Shrungeri

ಬಿಗ್ ಬಾಸ್ ಸೀಸನ್ ಹತ್ತರ ಕ್ಯಾಪ್ಟನ್ಗಳು(Big boss season 10 captains) ಕಳೆದ ಮೂರು ವಾರಗಳಿಂದ ಹೇಳಿಕೊಳ್ಳುವಂತಹ ಪರ್ಫಾರ್ಮೆನ್ಸ್(performance) ಅನ್ನು ನೀಡಿಲ್ಲ ಈ ವಾರ ವಿನಯ್ ಅವರ ನೇತೃತ್ವದಲ್ಲಿ ಏನೇನೆಲ್ಲ ಬದಲಾವಣೆಗಳು ಕಾಣಲಿದೆ? ಎಂಬುದನ್ನು ಕಣ್ತುಂಬಿಕೊಳ್ಳಲು ವೀಕ್ಷಕರು ಬಹಳ ಕುತೂಹಲರಾಗಿದ್ದಾರೆ.

advertisement

Leave A Reply

Your email address will not be published.