Bigg Boss Kannada : ಈ ವಯಸ್ಸಿನಲ್ಲೂ ಬಿಗ್ ಬಾಸ್ ಮನೆಯ ಯುವತಿಯರಿಗೆ ತಮ್ಮ ಬ್ಯೂಟಿ ಮೂಲಕ ಫೈಟ್ ನೀಡುತ್ತಿರುವ ಚೆಲುವೆ ನಟಿ ಸಿರಿ! ಮಸ್ತ್ ಫೋಟೋಸ್ ಇಲ್ಲಿವೆ ನೋಡಿ!!

advertisement
Bigg Boss Kannada : ಕನ್ನಡ ತಮಿಳು ಹಾಗೂ ತೆಲುಗು ಕಿರುತೆರೆ ಧಾರವಾಹಿಗಳಲ್ಲಿ ಅಭಿನಯಿಸುತ್ತ ಸೀರಿಯಲ್ ಪ್ರೇಕ್ಷಕರ ಮನೆ ಮಗಳಾಗಿ ಹೋಗಿರುವಂತಹ ನಟಿ ಸಿರಿಯವರು ಸದ್ಯ ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ನಲ್ಲಿ ಮಿಂಚುತ್ತಿದ್ದು, ಅವರ ಅದ್ಭುತ ಮಾತುಗಾರಿಕೆ ನಡವಳಿಕೆ ಹಾಗೂ ಇತರರೊಂದಿಗೆ ವರ್ತಿಸುವಂತಹ ರೀತಿ ಎಲ್ಲವೂ ಮತ್ತೊಮ್ಮೆ ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತಿದೆ ಎಂತಹ ಸಂದರ್ಭಗಳು ಎದುರಾದರೂ ತಾಳ್ಮೆ ಕಳೆದುಕೊಳ್ಳದೆ ಸಮಾಧಾನದಿಂದ ತೊಂದರೆಯನ್ನು ಬಗೆಹರಿಸುವ ಕೆಲಸ ಮಾಡುವಂತಹ ಸಿರಿಯವರು(Siri) ಬರೋಬ್ಬರಿ ಮೂರು ವಾರಗಳ ಕಾಲ ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ತಮ್ಮ ಅದ್ಭುತ ಆಟಗಾರಿಕೆಯನ್ನು ತೋರುತ್ತ ಕ್ಯಾಮೆರಾದ ಕಣ್ಣಿಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
advertisement
ಹೌದು ಸ್ನೇಹಿತರೆ ಮೂಲತಃ ಚಿಕ್ಕಬಳ್ಳಾಪುರದವರಾದಂತಹ (Chikkaballapura) ಸಿರಿಯವರಿಗೆ ಚಿಕ್ಕಂದಿನಿಂದಲೂ ನಟನೆ, ನೃತ್ಯದ ಮೇಲೆ ಬಹಳ ಆಸಕ್ತಿ ಇರುತ್ತದೆ. ಹೀಗಾಗಿ ಶಾಲಾ ದಿನಗಳಲ್ಲಿಯೇ ನಟಿ ಸಿರಿ ಅವರ ಈ ಚಟುವಟಿಕೆಗಳಿಗೆ ಪ್ರೋತ್ಸಾಹ ದೊರಕುತ್ತದೆ. ಅನಂತನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಚಂದು ಸಿನಿಮಾದ ಮೂಲಕ ಸಹ ನಟಿಯಾಗಿ ಬಣ್ಣದ ಲೋಕವನ್ನು ಪ್ರವೇಶ ಮಾಡಿರುವಂತಹ ಸಿರಿಯವರು ಸಿರಿ ಮತ್ತೊಂದು ಹಿಂದಿರುಗಿ ನೋಡಲೇ ಇಲ್ಲ.
advertisement
ಹೌದು ಸ್ನೇಹಿತರೆ ಬೆಳ್ಳಿತೆರೆಯಲ್ಲಿ ಸಾಕಷ್ಟು ಸಹ ನಟಿಯ ಪಾತ್ರಗಳ ಮೂಲಕ ನಮ್ಮೆಲ್ಲರನ್ನು ರಂಜಿಸಿದ್ದಂತಹ ಸಿರಿಯವರು, ಕಿರುತೆರೆ ಪ್ರವೇಶ ಮಾಡುತ್ತಾರೆ. ಕೇವಲ ಕನ್ನಡ ಮಾತ್ರವಲ್ಲದೆ ತಮಿಳು ಹಾಗೂ ತೆಲುಗು ಸೀರಿಯಲ್(Tamil and Telugu serials) ಗಳಲ್ಲಿ ಅಭಿನಯಿಸುತ್ತ ಬರೋಬ್ಬರಿ 30ಕ್ಕೂ ಹೆಚ್ಚು ಕಿರುತೆರೆ ಪಾತ್ರಗಳಿಗೆ ಜೀವ ತುಂಬಿರುವ ಸಿರಿ ಅವರ ರಂಗೋಲಿ(Rangoli), ಬದುಕು(Baduku) ಹಾಗೂ ಮನೆಗೆ ಒಂದು ಮೂರು ಬಾಗಿಲುದಂತಹ ಸೀರಿಯಲ್ಗಳು ಇಂದಿಗೂ ಪ್ರೇಕ್ಷಕರ ಮನಸಿನಲ್ಲಿ ಅಚ್ಚಳಿಯದೆ ಉಳಿದಿದೆ ಎಂದರೆ ಅದಕ್ಕೆ ಸಿರಿಯವರ ಅಮೋಘ ಅಭಿನಯವೇ ಕಾರಣ.
advertisement
ಎಂತಹ ಪಾತ್ರ ನೀಡಿದರು ಲೀಲಾಜಾಲವಾಗಿ ಅಭಿನಯಿಸುವಂತಹ ಸಿರಿ ನನಗೆ ಕಲಾವಿದೆ ಆಗಬೇಕು ಎಂಬ ಆಸೆ ಇತ್ತು, ಜನರು ಗುರುತಿಸುವ ಪಾತ್ರ ಮಾಡಬೇಕು ಅಂದುಕೊಂಡಿದ್ದೆ ಹೀಗಾಗಿ ನನಗೆ ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬರಲಿಲ್ಲ. (Bigg Boss Kannada) ಎಲ್ಲಿ ಒಳ್ಳೆಯ ಪಾತ್ರ ಸಿಗುತ್ತೋ ಅಲ್ಲಿ ಕೆಲಸ ಮಾಡಲು ಶುರು ಮಾಡಿದೆ ಇನ್ನು ಹಲವಾರು ಜನರು ನನ್ನ ಹಳೆಯ ಧಾರವಾಹಿಗಳನ್ನು ಯೂಟ್ಯೂಬ್ ನಲ್ಲಿ ಹಾಕುತ್ತಿದ್ದಾರೆ, ಅದೆಲ್ಲವನ್ನು ನೋಡಿದರೆ ಬಹಳ ಸಂತೋಷವಾಗುತ್ತದೆ ಎಂದಿದ್ದರು.
advertisement
advertisement

advertisement
ಸದ್ಯ ಬಿಗ್ ಬಾಸ್ ಮನೆಯ ಸ್ಪರ್ದಿಯಾಗಿ ಮಿಂಚುತ್ತಿರುವಂತಹ ಸಿರಿಯವರು, ಹಲವಾರು ಬಾರಿ ತಮ್ಮ ವೈಯಕ್ತಿಕ ವಿಚಾರಗಳ ಕುರಿತು ಮಿಲಕು ಹಾಕುತ್ತ ತಮ್ಮ ತಂದೆಯನ್ನು ನೆನೆದು ಕಣ್ಣೀರು ಹಾಕಿದರು. ಇನ್ನು ಕೆಲ ಸಂದರ್ಭದಲ್ಲಿ ತಾವು 40 ವರ್ಷ ವಯಸ್ಸಾದರೂ ಸಹ ಮದುವೆಯಾಗದೆ ಒಂಟಿಯಾಗಿ ಜೀವನ ನಡೆಸುವುದರ ಹಿಂದಿನ ಕಾರಣವೇನು ಎಂಬುದನ್ನು ವೀಕ್ಷಕರಿಗೆ ಮನವರಿಕೆ ಆಗುವಂತೆ ತಿಳಿಸಿದ್ದಾರೆ.
advertisement

advertisement
ಇನ್ನು ಬಿಗ್ ಬಾಸ್ ಸ್ಪರ್ಧಿಗಳಿಗೆ ನೀಡಿರುವಂತಹ ಹಳ್ಳಿ ಸೊಗಡಿನ ಆಟದಲ್ಲಿಯೂ ನಟಿ ಸಿರಿಯವರು ಅದ್ಭುತ ಪರ್ಫಾರ್ಮೆನ್ಸ್( very good performance) ನೀಡಿದ್ದು ನಾಮಿನೇಟ್ ಆಗಿರುವಂತಹ ಸಿರಿಯವರು ಎಲ್ಲಾ ಘಟಾನುಘಟಿಗಳ ನಡುವೆ ಅತಿ ಹೆಚ್ಚಿನ ವೋಟ್ ಪಡೆದು ಮನೆಯಲ್ಲೇ ಉಳಿದುಕೊಳ್ಳಲಿದ್ದಾರಾ? ಅಥವಾ ತಮ್ಮ ಬಿಗ್ ಬಾಸ್ ಪಯಣವನ್ನು( Bigg Boss journey) ಮುಗಿಸಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.
advertisement