7 Hot News
A Karnataka Times Affiliate Kannada News Portal

ಆ ನಟನಿಂದಾಗಿ ಮದುವೆಗೂ ಮುನ್ನ ಗರ್ಭಿಣಿಯಾದ ರಮ್ಯ ಕೃಷ್ಣ ಅಬಾರ್ಶನ್ ಮಾಡಿಸಿಕೊಳ್ಳಲು ಡಿಮ್ಯಾಂಡ್ ಮಾಡಿದ ಹಣ ಎಷ್ಟು ಕೋಟಿ ಗೊತ್ತೇ? ಅಬ್ಬಬ್ಬಾ ಅದೆಷ್ಟು ನೋಡಿ!!

advertisement

ದಕ್ಷಿಣ ಭಾರತದ ಸಿನಿಮಾಗಳಲ್ಲಿ ಇಂದಿಗೂ ಡಿಮ್ಯಾಂಡ್ ಉಳಿಸಿಕೊಂಡು ಬಂದಿರುವಂತಹ ಏಕೈಕ ನಟಿ ಎಂದರೆ ಅದು ರಮ್ಯಾ ಕೃಷ್ಣ. 1985 ರಲ್ಲಿ ವೆಲ್ಲೈ ಮನಸ್ಸು ಎಂಬ ಮಲಯಾಳಂ ಸಿನಿಮಾದ ಮೂಲಕ ಬಣ್ಣದ ಲೋಕದ ಪಯಣವನ್ನು ಪ್ರಾರಂಭಿಸಿದಂತಹ ರಮ್ಯಾ ಕೃಷ್ಣ(Ramya Krishnan) ಅವರು ಕನ್ನಡ ತೆಲುಗು ತಮಿಳು ಮಲಯಾಳಂ ಹಾಗೂ ಕೆಲವು ಹಿಂದಿ ಸಿನಿಮಾಗಳಲ್ಲಿ ಅಭಿನಯಿಸುತ್ತಾ ಉತ್ತುಂಗದ ಶಿಖರದಲ್ಲಿದ್ದಂತಹ ನಟಿ.

advertisement

ಎಲ್ಲಾ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಳ್ಳುತ್ತಾ ಬ್ಲಾಕ್ಬಸ್ಟರ್ ಸಿನಿಮಾಗಳನ್ನು ನೀಡುತ್ತಿದ್ದಂತಹ ರಮ್ಯಾ ಕೃಷ್ಣನ್ ಅವರು ಬಾಹುಬಲಿ ಸಿನಿಮಾದ (Bahubali movie) ಮೂಲಕ ಪೋಷಕ ನಟಿಯಾಗಿ ತಮ್ಮ ಎರಡನೇ ಇನ್ನಿಂಗ್ಸ್ ಅನ್ನು ಪ್ರಾರಂಭಿಸಿದ್ದು, ಬಿಡುಗಡೆಗೊಳ್ಳುತ್ತಿರುವಂತಹ ದಕ್ಷಿಣ ಭಾರತದ ಬಹುತೇಕ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಪೋಷಕ ನಟಿಯಾಗಿಯೇ ಅತಿ ಹೆಚ್ಚಿನ ಸಂಭಾವನೆ ಪಡೆಯುವ ನಟಿಯರೊಬ್ಬರಾಗಿದ್ದಾರೆ.

advertisement

ಹೀಗಿರುವಾಗ ಕಳೆದ ಕೆಲವು ದಿನಗಳ ಹಿಂದೆ ನಟಿ ರಮ್ಯಾ ಕೃಷ್ಣ(Ramya Krishnan) ಮತ್ತು ಕಾಲಿವುಡ್ ನಿರ್ದೇಶಕರಾದ ಕೆ ಎಸ್ ರವಿಕುಮಾರ್ ನಡುವಿನ ಸಂಬಂಧದ ವಿಚಾರ ಟಿ ಟೌನ್ ನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು ಇದೀಗ ಎಲ್ಲರೂ ಉಬ್ಬೇರಿಸಿ ನೋಡುವಂತಹ ಸಂಗತಿ ಎಂದು ಹೊರ ಬಿದ್ದಿದೆ. ಹೌದು ಗೆಳೆಯರೇ ಮೂಲಗಳ ಮಾಹಿತಿಯ ಪ್ರಕಾರ ನಟಿ ರಮ್ಯಕೃಷ್ಣ ಅವರು ಮದುವೆಗೂ ಮುನ್ನವೇ ಗರ್-ಭಿಣಿಯಾಗಿದ್ದರಂತೆ.

advertisement

ಅಲ್ಲದೆ ಅದನ್ನು ತೆಗಿಸಲು ನಿರ್ದೇಶಕರಿಂದ ಬಾರಿ ಮೊತ್ತದ ಹಣವನ್ನು ಡಿಮ್ಯಾಂಡ್ ಮಾಡಿದ್ದರಂತೆ. ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ರಮ್ಯಾ ಕೃಷ್ಣ ಮತ್ತು ರವಿಕುಮಾರ್ ಅವರು ಸಾಕಷ್ಟು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಅದರಲ್ಲಿಯೂ ಇವರಿಬ್ಬರ ಕಾಂಬಿನೇಷನ್ನಲ್ಲಿ ಮೂಡಿ ಬಂದಿರುವ ಪಡೆಯಪ್ಪ ಮತ್ತು ಪಟಾಲಿ ಬಹು ದೊಡ್ಡ ಮಟ್ಟದಲ್ಲಿ ಯಶಸ್ಸು ಗಳಿಸುವ ಮೂಲಕ ಈ ಜೋಡಿಗಳು ಭಾರಿ ಮನ್ನಣೆ ಪಡೆದಿದ್ದರು.

advertisement

advertisement

2002ರಲ್ಲಿ ತೆರೆಗೆ ಬಂದ ಪಂಚತಂತ್ರ ಸಿನಿಮಾದಲ್ಲಿ ರವಿಕುಮಾರ್ ಅವರು ಕೃಷ್ಣ ಅವರನ್ನು ಹಿಂದೆಂದೂ ನೋಡಿದಂತ ವಿಭಿನ್ನವಾದ ಪಾತ್ರದಲ್ಲಿ ಪರಿಚಯಿಸಿದರು. ಅಂದಿನಿಂದ ತಮ್ಮ ಆತ್ಮೀಯತೆಯನ್ನು ಇನ್ನಷ್ಟು ಹೆಚ್ಚಿಸಿಕೊಂಡಿದ್ದ ರಮ್ಯಾ ಮತ್ತು ರವಿಕುಮಾರ್ ಸಾಕಷ್ಟು ಕಾರ್ಯಕ್ರಮಗಳಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುವುದು ಹೆಚ್ಚಿನ ಚಿತ್ರಗಳಲ್ಲಿ, ಒಟ್ಟಾಗಿ ಕೆಲಸ ಮಾಡುತ್ತಿರುವುದನ್ನು ಗಮನಿಸಿದ ವೀಕ್ಷಕರಿಗೆ ಇವರಿಬ್ಬರು ರಿಲೇಷನ್ಶಿಪ್ ನಲ್ಲಿ ಇದ್ದಾರೆ ಎಂಬ ಅನುಮಾನವಿತ್ತು.

advertisement

ನಿರ್ದೇಶಕ ರವಿಕುಮಾರ್ ಅವರಿಗೆ ಅದಾಗಲೇ ಮದುವೆಯಾಗಿದ್ದ ಕಾರಣ ಇವರಿಬ್ಬರು ತಮ್ಮ ಸಂಬಂಧವನ್ನು ಮದುವೆಯ ಹಂತಕ್ಕೆ ತೆಗೆದುಕೊಂಡು ಹೋಗುತ್ತಿಲ್ಲ ಎಂಬ ಊಹ ಪೋಹಗಳು ಕೂಡ ಕೇಳಿ ಬಂದಿವೆ.‌ ಆದರೆ ಮೂಲಗಳ ಮಾಹಿತಿಯ ಪ್ರಕಾರ ನಟಿ ರಮ್ಯಾ ಕೃಷ್ಣ(Ramya Krishnan) ಅವರು ನಿರ್ದೇಶಕರಿಂದ ಗರ್-ಭಿಣಿಯಾಗಿದ್ದರಂತೆ. ಅದಾಗಲೇ ವಿವಾಹವಾಗಿದ್ದ ವ್ಯಕ್ತಿಯೊಂದಿಗೆ ರಮ್ಯಾ ಕೃಷ್ಣ ಹಲವು ವರ್ಷಗಳ ಕಾಲ ಡೇಟಿಂಗ್ ನಡೆಸಿದರು.

advertisement

ಈ ಸುದ್ದಿ ಹೊರಬಂದು ದೊಡ್ಡ ಮಟ್ಟದಲ್ಲಿ ಸುದ್ದಿಗೊಳಗಾದ ಬಳಿಕ ಕೆ ಎಸ್ ರವಿಕುಮಾರ್ ಅವರ ಪತ್ನಿ ರಮ್ಯಾ ಕೃಷ್ಣ(Ramya Krishnan) ಅವರಿಗೆ ಕೊ-ಲೆ ಬೆದರಿಕೆಯನ್ನು ಹಾಕಿದ್ದರು. ಅಲ್ಲದೆ ಸಿನಿಮಾ ಕರಿಯರ್ಗೂ ಮುಳುವಾಗುವುದಾಗಿ ಹೆದರಿಸಿದ್ದರು. ಈ ಕಾರಣದಿಂದ ರಮ್ಯಾ ರವಿಕುಮಾರ್ ಒಂದಾಗಲು ಸಾಧ್ಯವಾಗಲಿಲ್ಲ ಅಂತಹ ಸಂದರ್ಭದಲ್ಲಿ ಬಹಳ ಪ್ರಾಕ್ಟಿಕಲ್ ಆದಂತಹ ನಿರ್ಧಾರವನ್ನು ತೆಗೆದುಕೊಂಡ ರಮ್ಯಾ, ಅವರಿಂದ ದೂರ ಉಳಿಯುವುದಾಗಿ ರವಿ ಕುಮಾರ್ ಅವರ ಪತ್ನಿಗೆ ಮಾತನ್ನು ನೀಡುತ್ತಾರೆ.

advertisement

ಅದರಂತೆ ಗ-ರ್ಭಪಾ&ತ ಮಾಡಿಸಿಕೊಳ್ಳಲು ಕೂಡ ಮುಂದಾಗುತ್ತಾರೆ ವರದಿಯ ಪ್ರಕಾರ ನಿರ್ದೇಶಕ ರವಿಕುಮಾರ್ ಅವರಿಂದ ಗರ್-ಭಿಣಿಯಾಗಿದ್ದ ರಮ್ಯ ಕೃಷ್ಣ(Ramya Krishnan) ಅಬಾ-ರ್ಷ+ನ್ ಮಾಡಿಸಿಕೊಳ್ಳಲು ಬರೋಬ್ಬರಿ 75 ಲಕ್ಷ ಹಣವನ್ನು ಡಿಮ್ಯಾಂಡ್ ಮಾಡಿದ್ದರಂತೆ. ಇದಕ್ಕೆ ಮುಖ್ಯ ಕಾರಣ ಆ ಸಮಯದಲ್ಲಿ ರವಿಕುಮಾರ್(Ravi Kumar) ಅವರು ರಮ್ಯಾ ಕೃಷ್ಣ ಅವರನ್ನು ಮದುವೆಯಾಗಲು ಒಪ್ಪಿಗೆ ನೀಡಿರಲಿಲ್ಲ. ಅದರಂತೆ ರಮ್ಯಾ ಕೃಷ್ಣ ಕೂಡ ಮಗುವಿಗೆ ಸಿದ್ದರಿರಲಿಲ್ಲ, ಹೀಗಾಗಿ ಅವರಿಂದ ಹಣ ಪಡೆದು ದೂರಾಗಿ ಅಬಾ+ರ್ಷನ್ ಮಾಡಿಸಿಕೊಂಡು ತಮ್ಮ ಸಿನಿ ಕರಿಯರ್ನತ್ತ ಗಮನ ಹರಿಸುತ್ತಾರೆ.

advertisement

Leave A Reply

Your email address will not be published.