7 Hot News
A Karnataka Times Affiliate Kannada News Portal

ವಿಶ್ವ ಸುಂದರಿ ಐಶ್ವರ್ಯ ರೈ ಅವರ ಮೊದಲ ಪತಿ ಯಾರು ಗೊತ್ತೇ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ!!

advertisement

ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಅವರು ತಮ್ಮ ಪತಿ ಅಭಿಷೇಕ್ ಬಚ್ಚನ್ ಅವರಿಂದ ವಿಚ್ಛೇದನ ಪಡೆದು ದೂರಾಗಲಿದ್ದಾರೆ ಎಂಬ ಸುದ್ದಿ ಹೊರ ಬರುತ್ತಾ ಇದ್ದ ಹಾಗೆ ಅವರ ಕುರಿತಾದಂತಹ ಸಾಕಷ್ಟು ವೈಯಕ್ತಿಕ ವಿಚಾರಗಳು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗೊಳಾಗುತ್ತಲೇ ಇದೆ. ಅದರಂತೆ ನಾವಿವತ್ತು ಐಶ್ವರ್ಯ ರೈ(Aishwarya Rai) ಅಭಿಷೇಕ್ ಬಚ್ಚನ್(Abhishek bachchan) ಅವರಿಗೂ ಮುನ್ನ ಮದುವೆಯಾದದ್ದು ಯಾರನ್ನ? ಎಂಬ ಸಂಕ್ಷಿಪ್ತ ವಿವರವನ್ನು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ. ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

advertisement

ಹೌದು ಗೆಳೆಯರೇ ಐಶ್ವರ್ಯ 2007, ಏಪ್ರಿಲ್ 20ನೇ ತಾರೀಕಿನಂದು ಅಭಿಷೇಕ್ ಬಚ್ಚನ್ ಅವರನ್ನು ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಬಾಲಿವುಡ್ ಬಿಗ್ ಬಿ ಅಮಿತಾ ಬಚ್ಚನ್ ಅವರ ಮನೆ ಸೊಸೆಯಾದರೂ. ಮದುವೆಯಾದ ನಂತರವೂ ಬಣ್ಣದ ಬದುಕಿನಲ್ಲಿ ಸಕ್ರಿಯರಾದ್ದಂತಹ ಐಶ್ವರ್ಯ ರೈ(Aishwarya Rai) ಯಶಸ್ವಿ ಸಿನಿಮಾಗಳನ್ನು ನೀಡುತ್ತಾ, ಈವರೆಗೂ ನಮ್ಮನ್ನು ರಂಜಿಸುತ್ತ ಬಂದಿದ್ದಾರೆ.

advertisement

advertisement

ಹೀಗಿರುವಾಗ ಕೆಲ ವೈಯಕ್ತಿಕ ಮನಸ್ತಾಪಗಳು ಹಾಗೂ ಕುಟುಂಬದಲ್ಲಿ ಉಂಟಾದ ಬಿನ್ನ ಅಭಿಪ್ರಾಯಗಳಿಂದಾಗಿ ಐಶ್ವರ್ಯ ರೈ(Aishwarya Rai) ಅಮಿತಾ ಬಚ್ಚನ್(Amitabh bachchan) ಮನೆಯಿಂದ ಹೊರ ನಡೆಸಿದ್ದು ಕೆಲವೇ ಕೆಲವು ದಿನಗಳಲ್ಲಿ ತಮ್ಮ ಪತಿಯಿಂದಲೂ ವಿಚ್ಛೇ-ದನ ಪಡೆಯುವ ಸಾಧ್ಯತೆಗಳಿವೆ ಎಂಬ ಮಾಹಿತಿ ತೀವ್ರವಾದ ಚರ್ಚೆಗೆ ಗ್ರಾಸವಾಗಿದೆ. ಹೀಗಿರುವಾಗ ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ಮಾಹಿತಿ ಸಂಚಲನ ಸೃಷ್ಟಿ ಮಾಡಿದೆ.

advertisement

ಹೌದು ಗೆಳೆಯರೇ ಐಶ್ವರ್ಯ ರೈ(Aishwarya Rai) ಅವರು ಅಭಿಷೇಕ್ ಬಚ್ಚನ್ ಅವರನ್ನು ಮದುವೆಯಾಗುವ ಮುನ್ನ ಮರ ಒಂದರ ಜೊತೆಗೆ ಮದುವೆಯಾಗಿದ್ದರಂತೆ ಹೌದು ಗೆಳೆಯರೇ ಐಶ್ವರ್ಯ ಅವರದ್ದು 500 ವರ್ಷಕ್ಕೊಮ್ಮೆ ಸೃಷ್ಟಿಯಾಗುವಂತಹ ಜಾತಕವಾಗಿದ್ದು, ಆದರೆ ಅವರ ಜಾತಕದಲ್ಲಿ ಮಂಗಳ ದೋಷವಿದ್ದ ಕಾರಣ ಮರ ಒಂದರ ಜೊತೆಗೆ ಮೊದಲು ಮದುವೆಯಾಗಿ ಅನಂತರ ಅಭಿಷೇಕ್ ಅವರನ್ನು ಮದುವೆಯಾಗಿದ್ದಾರೆ.

advertisement

ಈ ಕುರಿತಾದ ಕೆಲ ಮಾಹಿತಿ ಐಶ್ವರ್ಯ ರೈ ಮದುವೆಯಾದ ಸಂದರ್ಭದಲ್ಲಿ ಭಾರಿ ಚರ್ಚೆಗೆ ಒಳಗಾಗಿತ್ತು, ಆಗ ಐಶ್ವರ್ಯ ರೈ ಹರಕೆಯೊಂದರ ಸಲುವಾಗಿ ನಾನು ಈ ರೀತಿ ಮಾಡುತ್ತಿದ್ದೇನೆ ಅಷ್ಟೇ ಎಂದು ಹೇಳುವ ಮೂಲಕ ಈ ವಿಚಾರವನ್ನು ತಳ್ಳಿ ಹಾಕಿದ್ದರು. ಆದರೆ ಈಗ ಅವರ ವಿಚ್ಛೇ-ದನದ ಸಂದರ್ಭದಲ್ಲಿ ಐಶ್ವರ್ಯ ರೈ(Aishwarya Rai) ಅವರಿಗೆ ಇರುವಂತಹ ದೋಷದ ಕುರಿತದ ಮಾಹಿತಿ ಲಭ್ಯವಾಗಿದೆ.

advertisement

Leave A Reply

Your email address will not be published.