7 Hot News
A Karnataka Times Affiliate Kannada News Portal

ಪಡ್ಡೆ ಹುಡುಗರ ಮೈ ಚಳಿ ಬಿಟ್ಟು ಹೋಗುವಂತೆ ಮಸ್ತ್ ಸ್ಟೆಪ್ ಹಾಕಿದ ನಟಿ ರಶ್ಮಿ ಗೌತಮ್! ಹೇಗಿದೆ ನೋಡಿ!!

advertisement

ತಮ್ಮ ಚಿಟಪಟ ಮಾತಿನ ಮೂಲಕ ಹಲವಾರು ಕಾರ್ಯಕ್ರಮದ ನಿರೂಪಕಿಯಾಗಿ ಕಾಣಿಸಿಕೊಳ್ಳುತ್ತ ತೆಲುಗು ಕಿರುತೆರೆ ವೀಕ್ಷಕರ ಮನೆ ಮಗಳಾಗಿ ಹೋಗಿದ್ದಂತಹ ರಶ್ಮಿ ಗೌತಮ್ ಅವರು ಕೇವಲ ಆಂಕರ್ ಆಗಿ ಮಾತ್ರವಲ್ಲದೆ ನಟಿಯಾಗಿಯೂ ಲಕ್ಷಾಂತರ ಜನರ ಹೃದಯವನ್ನು ಗೆದ್ದಿದ್ದಾರೆ. ಅದ್ಭುತ ಪ್ರತಿಭೆ, ಬುದ್ಧಿವಂತಿಕೆ ಹಾಗೂ ಸೌಂದರ್ಯದಿಂದ ಹಲವು ವರ್ಷಗಳಿಂದ ಟಾಲಿವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ಸಕ್ರಿಯರಾಗಿರುವಂತಹ ನಟಿ ರಶ್ಮಿ ಗೌತಮ್ (Rashmi Gautam) ಅವರು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದು.

advertisement

ಆಗಾಗ ತಮ್ಮ ಬೋಲ್ಡ್ ಫೋಟೋಗಳು ಹಾಗೂ ವಿಡಿಯೋಗಳ ಮೂಲಕ ಅಪಾರ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ. ಹೌದು ಗೆಳೆಯರೇ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ 4.9 ಮಿಲಿಯನ್ ಅನುಯಾಯಿಗಳಿದ್ದು, ಅವರ ಪ್ರತಿಯೊಂದು ಪೋಸ್ಟ್ಗಳನ್ನು ಅಭಿಮಾನಿಗಳು ಅನುಸರಿಸುತ್ತಿರುತ್ತಾರೆ. ಹೀಗಿರುವಾಗ ರಶ್ಮಿ ಅವರ ಫ್ಯಾನ್ ಪೇಜ್ (rashmi fan page) ಒಂದರಲ್ಲಿ ಅವರ ಬೋಲ್ಡ್ ಡ್ಯಾನ್ಸ್ ವಿಡಿಯೋ ಒಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

advertisement

ಹೌದು ಗೆಳೆಯರೇ ಕೆಂಪು ಬಣ್ಣದ ಗಾಗ್ರ ಚೋಲಿ ಧರಿಸಿ ರಶ್ಮಿ ಗೌತಮ್ (Rashmi Gautam) ಅವರು ಬಹಳ ಮಾದಕವಾಗಿ ತಮ್ಮ ಸೊಂಟ ಬಳಕಿಸುತ್ತಾ, ಡ್ಯಾನ್ಸ್ ಮಾಡಿದ್ದು ವಿಡಿಯೋ ನೆಟ್ಟಿಗರ ಹೃದಯ ಕದಿಯುತ್ತಿದೆ. ಹೌದು ಸ್ನೇಹಿತರೆ ಸಾಕಷ್ಟು ವೇದಿಕೆಗಳಲ್ಲಿ ಇಂಪಾದ ಹಾಡಿಗೆ ಸ್ಟೆಪ್ ಹಾಕುತ್ತಾ ತಮ್ಮ ಅದ್ಭುತ ಡ್ಯಾನ್ಸಿಂಗ್ ಕೌಶಲ್ಯವನ್ನು(dancing skills) ಜನರ ಮುಂದೆ ತೆರೆದಿಡುವಂತಹ ರಶ್ಮಿ ಗೌತಮ್ ಅವರು ಕಳೆದ ಕೆಲವು ದಿನಗಳ ಹಿಂದಷ್ಟೇ ಪ್ರಖ್ಯಾತ ಇವೆಂಟ್ ಒಂದರಲ್ಲಿ ರೋಮಾಂಚನಗೊಳಿಸುವಂತೆ ಡ್ಯಾನ್ಸ್ ಮಾಡಿದ್ದಾರೆ.

advertisement

advertisement

ಈ ವಿಡಿಯೋ ಭಾರಿ ವೈರಲ್ ಆಗುತ್ತಾ ನೆಟ್ಟಿಗರನ್ನು ಆಕರ್ಷಿಸುತ್ತಿದ್ದು ಅವರ ಅದ್ಭುತ ಮೈ ಮಟ್ಟಕ್ಕೆ ಕ್ಲೀನ್ ಬೋಲ್ಡ್ ಆಗಿರುವಂತಹ ಅಭಿಮಾನಿಗಳು ಲೈಕ್ಸ್ಗಳ ಮೂಲಕ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. 1988 ರಲ್ಲಿ ಜನಿಸಿದ ರಶ್ಮಿ ಗೌತಮ್ (Rashmi Gautam) ಅವರು ವಿದ್ಯಾಭ್ಯಾಸವನ್ನು ಮುಗಿಸಿದ ಬಳಿಕ ಮಾಡಲಿಂಗ್ ಕ್ಷೇತ್ರಕ್ಕೆ ಪಾದರ್ಪಣೆ ಮಾಡುತ್ತಾರೆ. ಸಾಕಷ್ಟು ಜಾಹೀರಾತುಗಳಲ್ಲಿ ಕಾಣಿಸಿಕೊಂಡ ಇವರಿಗೆ 2013ರಲ್ಲಿ ಜಬರ್ದಸ್ತ್ ಎಂಬ ಕಾರ್ಯಕ್ರಮವನ್ನು ನಿರೂಪಣೆ ಮಾಡುವಂತಹ ಅವಕಾಶ ದೊರಕುತ್ತದೆ.

advertisement

advertisement

advertisement

ಆನಂತರ ಸೂಪರ್ ಕುಟುಂಬ, ರಂಗದ ದಿ ಅಲ್ಟಿಮೇಟ್ ಡಾನ್ಸ್ ಶೋ, ಎಕ್ಸ್ಟ್ರ ಜಬರ್ದಸ್ತ್ ನಂತಹ ಸಾಲು ಸಾಲು ಶೋಗಳು ಸಿಗುತ್ತದೆ. ಹೀಗೆ ಎಲ್ಲದರಲ್ಲಿಯೂ ತಮ್ಮ ಅದ್ಭುತ ಪ್ರತಿಭೆಯನ್ನು ತೋರಿ ಇಂದು ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ನಟಿ ಹಾಗೂ ನಿರೂಪಕಿಯಾಗಿ ಹೆಸರುವಾಸಿಯಾಗಿದ್ದಾರೆ.

advertisement

Leave A Reply

Your email address will not be published.