Shruthi Krishna : ತನ್ನ ಸ್ವಂತ ಹೊಲದಲ್ಲಿ ತಾನೇ ಉಳಿಮೆ ಮಾಡಿದ ಖ್ಯಾತ ನಟಿ ಶೃತಿ! ವಿಡಿಯೋ ನೋಡಿ ಭೇಷ್ ಎಂದ ಕನ್ನಡಿಗರು!!

advertisement
Shruthi Krishna : ಅದೊಂದು ದಶಕದಲ್ಲಿ ತಮ್ಮ ಯಶಸ್ವಿ ಸಿನಿಮಾಗಳ ಮೂಲಕ ಕನ್ನಡ ಸಿನಿ ಪ್ರೇಕ್ಷಕರಿಗೆ ಮನರಂಜನೆಯ ಮಹಾದೂಟವನ್ನು ಬಡಿಸಿದಂತಹ ಶ್ರುತಿಯವರು ಸೌಮ್ಯ ಮುಗ್ಧ ಹಾಗೂ ಅಳುಮುಂಜಿ ಪಾತ್ರಗಳ ಮೂಲಕ ಕನ್ನಡಿಗರ ಮನೆಮಗಳಾಗಿ ಹೋಗಿದ್ದಂತಹ ನಟಿ. ಎಂತಹ ಪಾತ್ರ ನೀಡಿದರು ಅದರೊಳಗೆ ಪರಕಾಯ ಪ್ರವೇಶ ಮಾಡಿ ಪಾತ್ರವೇ ತಾವಾಗುತ್ತಿದ್ದಂತಹ ಶ್ರುತಿ (Shruthi Krishna) ಅವರು ಒಂದರ ಮೇಲೊಂದರಂತೆ ಹಿಟ್ಟು ಚಿತ್ರಗಳನ್ನು ನೀಡುತ್ತಾ ಕನ್ನಡದ ಸ್ಟಾರ್ ನಟಿಯರ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿದವರು.
advertisement
ಹೀಗೆ ನಟ ಅಂಬರೀಶ್, ರಮೇಶ್ ಅರವಿಂದ್, ವಿಷ್ಣುವರ್ಧನ್, ಶಶಿಕುಮಾರ್ರವರಂತಹ ದಿಗ್ಗಜರೊಂದಿಗೆ ತೆರೆ ಹಂಚಿಕೊಂಡು ಅಸಂಖ್ಯಾತ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಂತಹ ಶ್ರುತಿ(Shruthi Krishna) ಅವರ ಸಿನಿಮಾ ಬಿಡುಗಡೆಯಾದರೆ ಸಾಕು ಅದರಲ್ಲೊಂದು ನೀತಿ ಪಾಠ ಹಾಗೂ ಪೈಸಾ ವಸೂಲ್ ಎಂಟರ್ಟೈನ್ಮೆಂಟ್ (Entertainment) ಇದ್ದೇ ಇರುತ್ತದೆ ಎಂದು ಭಾವಿಸಿ ಜನರ ಥಿಯೇಟರ್ಗೆ ನುಗ್ಗುತ್ತಿದ್ದರು.(ಇದನ್ನು ಓದಿ)Keerthi Pattadi : ದುನಿಯಾ ವಿಜಯ್ ಎರಡನೇ ಪತ್ನಿ ಕಿರ್ಥಿಯವರ ಮಸ್ತ್ ಫೋಟೋಶೂಟ್ ಫೋಟೋಸ್ ಇಲ್ಲಿವೆ ನೋಡಿ!!
advertisement
Kannada Actress Shruthi Krishna Farming
advertisement
ಹೀಗೆ ಕಾಲಕ್ರಮೇಣ ಸಿನಿಮಾಗಳ ಅವಕಾಶ ಕಡಿಮೆ ಆದ ಬೆನ್ನೆಲ್ಲೇ ಕಿರುತೆರೆ(Television) ಲೋಕದಲ್ಲಿ ಕಮಾಲ್ ಮಾಡ ಹೊರಟಿದ್ದ ನಟಿ ಶ್ರುತಿ ಅವರು ಅದಾಗಲೇ ಸಾಕಷ್ಟು ಕಾರ್ಯಕ್ರಮಗಳ ತೀರ್ಪುಗಾರ್ತಿಯಾಗಿ ಕಾಣಿಸಿಕೊಳ್ಳುವ ಮೂಲಕ ಪ್ರೇಕ್ಷಕ ಪ್ರಭುಗಳನ್ನು ರಂಜಿಸಿದರು. ಆದರೆ ಈಗ ಸಿನಿಮಾರಂಗದಿಂದ ಕೊಂಚ ಬ್ರೇಕ್ ಪಡೆದು ತಮ್ಮ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದು, ಅದರ ಕೆಲ ಫೋಟೋ ಹಾಗೂ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾ(social media) ಖಾತೆಯಲ್ಲಿ ಶೇರ್ ಮಾಡಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.
advertisement
advertisement

advertisement
ಹೌದು ಗೆಳೆಯರೇ ಪರಿಸರದ ಮೇಲೆ ವಿಶೇಷ ಕಾಳಜಿಯನ್ನು ಹೊಂದಿರುವ ಶ್ರುತಿ ಕಳೆದ ಕೆಲವು ದಿನಗಳ ಹಿಂದೆ ಅಭಯಾರಣ್ಯ ಒಂದಕ್ಕೆ ಭೇಟಿ ನೀಡಿ ಪ್ರಾಣಿ ಪಕ್ಷಿಗಳ ಮೇಲಿರುವ ಹೊಲವನ್ನು ತೋಡಿಕೊಂಡಿದ್ದರು. ಇದೀಗ ಮತ್ತೆ ತಲೆಗೆ ಪೇಟ ಧರಿಸಿ ಮಣ್ಣಿಗಿಳಿದು ಎತ್ತುಗಳನ್ನು ಬಳಸಿ ಹೊಲ ಊಳುತ್ತಿರುವ ಕೆಲವು ಫೋಟೋ ಹಾಗೂ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಸ್ಟಾರ್ ಸೆಲೆಬ್ರಿಟಿ ಆದರೂ ಬಹಳನೇ ಸರಳವಾಗಿ ಜೀವನ ನಡೆಸುತ್ತಿರುವ ಶ್ರುತಿ ಅವರ ಈ ಕಾರ್ಯಕ್ಕೆ ನೆಟ್ಟಿಗರು(Netizens) ಮೆಚ್ಚುಗೆ ಸೂಚಿಸುತ್ತಿದ್ದಾರೆ.
advertisement
View this post on Instagram
advertisement
advertisement