ಬ್ಯಾಸ್ಕೆಟ್ ಬಾಲ್ ಆಡುತ್ತಿರುವ ಪ್ರಜ್ವಲ್ ಪತ್ನಿ ರಾಗಿಣಿ! ವಾವ್ ನೀವು ಬ್ಯಾಸ್ಕೆಟ್ ಬಾಲ್ ಚಾಂಪಿಯನ್ ಎಂದ ನೆಟ್ಟಿಗರು!!

advertisement
ಕನ್ನಡ ಸಿನಿಮಾ ರಂಗದ ಕ್ಯುಟೆಸ್ಟ್ ಕಪಲ್ಸ್ ಎಂದೇ ಕರೆಯಲ್ಪಡುವ ಪ್ರಜ್ವಲ್ ದೇವರಾಜ್ (Prajwal Devaraj) ಮತ್ತು ರಾಗಿಣಿ (Ragini Chandran) ಅವರು ಆಗಾಗ ತಮ್ಮ ತರ್ಲೆ ತುಂಟದಿಂದ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಲೇ ಇರುತ್ತಾರೆ. ಹೌದು ಸ್ನೇಹಿತರೆ ಸಿನಿಮಾ ಕೆಲಸಗಳಿಂದ ಎಷ್ಟೇ ಬಿಸಿ ಇದ್ದರು ಕೂಡ ತಮ್ಮ ಗುಣಮಟ್ಟದ ಸಮಯವನ್ನು ಕಳೆಯಲು ಎಂದಿಗೂ ಮರೆಯದಿರುವಂತಹ ರಾಗಿಣಿ ಮತ್ತು ಪ್ರಜ್ವಲ್ ದೇವರಾಜ್ (Prajwal Devaraj) ಅವರು ಆಗಾಗ ಔಟಿಂಗ್(Outing) ಹೋಗುತ್ತಾ ಕ್ಯಾಂಡಲ್ ಲೈಟ್ ಡಿನ್ನರ್(Candle light dinner) ಮಾಡುತ್ತಾ ತಮ್ಮ ಮುದ್ದಾದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ(Social Media) ಹಂಚಿಕೊಂಡು ಸಿಕ್ಕಾಪಟ್ಟೆ ವೈರಲ್ ಆಗುತ್ತಿರುತ್ತಾರೆ.
advertisement
ಕಳೆದ ಕೆಲವು ದಿನಗಳ ಹಿಂದಷ್ಟೇ, ಹೆಂಡತಿಯನ್ನು ತಮ್ಮ ಹೆಗಲ ಮೇಲೆ ಕೂರಿಸಿಕೊಂಡು ಕೂಸುಮರಿ ಮಾಡುತ್ತಾ ಕ್ರಿಕೆಟ್(cricket) ಆಡುವ ಮೂಲಕ ಕ್ರಿಕೆಟ್ ನಲ್ಲಿಯೂ ಡಬಲ್ಸ್ ಆಡೋದು ಹೇಗೆ ಎಂಬುದನ್ನು ತೋರಿಸಿಕೊಟ್ಟಿದಂತಹ ಈ ಜೋಡಿ ಇದೀಗ ಬ್ಯಾಸ್ಕೆಟ್ಬಾಲ್(Basketball) ಆಟವನ್ನು ತಮ್ಮ ಪ್ರೀತಿಯ ಅಭಿಮಾನಿಗಳಿಗೆ ಹೇಳಿಕೊಟ್ಟಿದ್ದಾರೆ.
advertisement
ಹೌದು ಸ್ನೇಹಿತರೆ ನಟಿ ರಾಗಿಣಿ ಪ್ರಜ್ವಲ್ ದೇವರಾಜ್ (Ragini Prajwal Devaraj) ನಟಿಯಾಗಿ, ಫಿಟ್ನೆಸ್ ತರಬೇತುದಾರರಾಗಿ( actor and fitness coach) ಗುರುತಿಸಿಕೊಂಡಿದ್ದು ತಮ್ಮ ವ್ಯವಹಾರಿಕ ಕೆಲಸಗಳ ನಡುವೆ ಎಷ್ಟೇ ಬ್ಯುಸಿ ಇದ್ದರೂ ಕೂಡ ತಮ್ಮ ಮನಸ್ಸಿಗೆ ಸಂತೋಷವನ್ನು ನೀಡುವ ಕೆಲಸ ಮಾಡುವುದನ್ನು ಎಂದು ಮರೆಯುವುದಿಲ್ಲ. ಸದಾ ಕಾಲ ಸಾಹಸಮಯ ಕೆಲಸಗಳಲ್ಲಿ ತೊಡಗಿಕೊಳ್ಳುವಂತಹ ರಾಗಿಣಿ ಪ್ರಜ್ವಲ್ ದೇವರಾಜ್ (Prajwal Devaraj) ಅವರು ಬಿಡುವು ಮಾಡಿಕೊಂಡು ಬ್ಯಾಸ್ಕೆಟ್ಬಾಲ್ ಕೋಚ್ಗೆ ತೆರಳಿ, ಒಂದೇ ಎಸೆತದಲ್ಲಿ ಬಾಲನ್ನು ಬ್ಯಾಸ್ಕೆಟ್ ಒಳಗೆ ಹಾಕಿದ್ದಾರೆ.
advertisement
ಅಲ್ಲದೆ ಬಾಲ್ ಬ್ಯಾಸ್ಕೆಟ್ ಒಳಗೆ ಹೋದ ತಕ್ಷಣ ಅಚ್ಚರಿಗೆ ಒಳಗಾಗುವುದರ ಜೊತೆಗೆ ಸಂಭ್ರಮಿಸಿರುವಂತಹ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ನೆಟ್ಟಿಗರು ನಮ್ಮ ರಾಗಿಣಿ ಪ್ರಜ್ವಲ್ ದೇವರಾಜ್ (Ragini Prajwal Devaraj) ಬ್ಯಾಸ್ಕೆಟ್ಬಾಲ್ ಚಾಂಪಿಯನ್ ಎಂಬ ಕ್ಯಾಪ್ಶನ್ ಬರೆದು ತಮ್ಮ ತಮ್ಮ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಈ ಒಂದು ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.
advertisement
advertisement
ಸದ್ಯ ಸಾಮಾಜಿಕ ಜಾಲತಾಣ ಬಳಕೆದಾರರ ಅತ್ಯಂತ ನೆಚ್ಚಿನ ಜೋಡಿ ಆಗಿರುವಂತಹ ರಾಗಿಣಿ(Ragini) ಮತ್ತು ಪ್ರಜ್ವಲ್ ದೇವರಾಜ್ (Prajwal Devaraj) ದಂಪತಿಗಳು ದಿನೇ ದಿನೇ ಜನರ ಮನಸ್ಸಿನಲ್ಲಿ ಇನ್ನಷ್ಟು ಹೆಚ್ಚಿನ ಪ್ರೀತಿಯನ್ನು ಸಂಪಾದಿಸಿಕೊಳ್ಳುತ್ತಿದ್ದು, ಇಬ್ಬರು ಒಂದೇ ಸಿನಿಮಾದಲ್ಲಿ ಕಾಣಿಸಿಕೊಂಡರೆ ಇನ್ನೂ ಚೆನ್ನಾಗಿರುತ್ತೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ತಮ್ಮ ಪತಿಯೊಂದು ಅಭಿನಯಿಸುವಂತಹ ಅವಕಾಶವನ್ನು ಗಿಟ್ಟಿಸಿಕೊಳ್ಳಲಿದ್ದಾರಾ? ರಿಯಲ್ ಲೈಫ್ ನ ಜೋಡಿಗಳು ರೀಲ್ ಮೇಲೆಯೂ ಮಿಂಚುತ್ತಾರಾ?ಎಂಬುದನ್ನು ಕಾದು ನೋಡಬೇಕಿದೆ.
advertisement
View this post on Instagram
advertisement
advertisement
ಕಳೆದ ಕೆಲವು ತಿಂಗಳ ಹಿಂದಷ್ಟೇ ಬಿಡುಗಡೆಗೊಂಡ ಮೇಘನ ರಾಜ್ ಅವರ ತತ್ಸಮ ತದ್ಭವ ಎಂಬ ಸಿನಿಮಾದ ಮೂಲಕ ಖಡಕ್ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದಂತಹ ಪ್ರಜ್ವಲ್ ದೇವರಾಜ್ (Prajwal Devaraj) ಗುರು ದೇಶಪಾಂಡೆ (Guru Deshpande) ಅವರ ಆಕ್ಷನ್ ಕಟ್ ನಲ್ಲಿ ತಯಾರಾಗುತ್ತಿರುವ ತರೀಕೆರೆ(Tarikere) ಎಂಬ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು ಸಿನಿಮಾದ ಕುರಿತಾದ ಕೆಲ ಅಪ್ಡೇಟ್ಸ್ ಗಳನ್ನು ಚಿತ್ರತಂಡ ಹೊರ ಹಾಕಿದ್ದಾರೆ.
advertisement