ಪೊಲೀಸ್ ಡ್ರೆಸ್ ನಲ್ಲಿ ಖಡಕ್ ಎಂಟ್ರಿ ಕೊಟ್ಟ ನಟಿ ಪ್ರಿಯಾಂಕಾ! ವಿಡಿಯೋ ನೋಡಿ ಸ್ಯಾಂಡಲ್ವುಡ್ ಶೇಕ್!!

advertisement
ಮೂಲತಃ ಬಂಗಾಳಿಯವರಾದರೂ ಕೂಡ ತಮ್ಮ ಅಮೋಘ ಅಭಿನಯದ ಮೂಲಕ ಹಲವಾರು ವರ್ಷಗಳಿಂದ ಕನ್ನಡ ಸಿನಿಮಾ ರಂಗದಲ್ಲಿ ಸಕ್ರಿಯ ರಾಗಿರುವಂತಹ ನಟಿ ಪ್ರಿಯಾಂಕ ಉಪೇಂದ್ರ(Priyanka Upendra) ಅವರು ವಯಸ್ಸು 45 ಆದರೂ ಕೂಡ ಮಹಿಳಾ ಪ್ರಧಾನ ಪಾತ್ರಗಳ( female oriented role) ಮೂಲಕ ಕನ್ನಡ ಸಿನಿ ರಸಿಕರನ್ನು ರಂಜಿಸುತ್ತಾ ಬಂದಿದ್ದಾರೆ. ಹೌದು ಸ್ನೇಹಿತರೆ, ಮಮ್ಮಿ, ದೇವಕಿ ಅಂತಹ ಸಿನಿಮಾಗಳಲ್ಲಿ ತಾಯಿ ಪಾತ್ರದ ಮೂಲಕ ಸಿನಿ ಪ್ರೇಕ್ಷಕರನ್ನು ರಂಜಿಸಿದ್ದಂತಹ ಪ್ರಿಯಾಂಕ ಉಪೇಂದ್ರ(Priyanka Upendra) ಅವರು ಇದೀಗ ತಮ್ಮ ಚಿತ್ರ ಬದುಕಿನ ಮಹತ್ತರ ತಿರುವನ್ನು ತೆಗೆದುಕೊಳ್ಳುತ್ತಾ ಮಾಸ್ ಆಗಿ ಕಾಣಿಸಿಕೊಳ್ಳಲು ಸಿದ್ಧರಾಗಿದ್ದಾರಂತೆ.
advertisement
ಪ್ರಿಯಾಂಕ ಅವರು ಉಗ್ರಹತಾರ ಎಂಬ ಸಿನಿಮಾದಲ್ಲಿ ನಟಿಸಿರುವಂತಹ ಮಾಹಿತಿ ನಿಮ್ಮೆಲ್ಲರಿಗೂ ತಿಳಿದಿದೆ ಈ ಚಿತ್ರದಲ್ಲಿ ನಟಿ ಪ್ರಿಯಾಂಕ ಲೇಡಿ ಕಾನ್ಸ್ಟೇಬಲ್( lady constable) ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ ಕಡಕಾಗಿ ಪೊಲೀಸ್ ಉಡುಪನ್ನು ಧರಿಸಿ ನಡೆದುಕೊಂಡು ಬರುತ್ತಿರುವ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬೆನ್ನಲ್ಲೇ ಪ್ರಿಯಾಂಕ ಉಪೇಂದ್ರ ಅವರ ಫಿಟ್ನೆಸ್ ಗೆ ಅಭಿಮಾನಿಗಳು ಮನಸ್ಸು ಹೋಗಿದ್ದಾರೆ.
advertisement
ಹೌದು ಸ್ನೇಹಿತರೆ ಮದುವೆಯಾಗಿ ತಮ್ಮ ಎತ್ತರದ ಇಬ್ಬರು ಮಕ್ಕಳಿದ್ದರೂ ಕೂಡ ಇನ್ನು ಅದೇ ಫಿಟ್ನೆಸ್ ಹಾಗು ಸೌಂದರ್ಯವನ್ನು ಕಾಯ್ದುಕೊಂಡು ಬಂದಿರುವಂತಹ ಪ್ರಿಯಾಂಕ ಉಪೇಂದ್ರ ಅವರು ಬಹಳ ಮಾಸ್ ಆಗಿ ಕಾಣಿಸಿಕೊಂಡಿದ್ದು, ವಿಡಿಯೋಗೆ ಎಲ್ಲರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನಿರ್ದೇಶಕ ಗುರುಮೂರ್ತಿ ಅವರೊಂದಿಗೆ ಉಗ್ರಾವತಾರ ಸಿನಿಮಾದ(ugravatara cinema) ಪ್ರಶ್ನೋತ್ತರ ಸಂದರ್ಭದಲ್ಲಿ ಮಾತನಾಡಿದಂತಹ ಪ್ರಿಯಾಂಕ ಉಪೇಂದ್ರ(Priyanka Upendra) ಅವರು ಇದು ಮಹಿಳಾ ಪ್ರಧಾನ ಚಿತ್ರ.
advertisement
ಆಕ್ಷನ್ ಓರಿಯೆಂಟೆಡ್ ಸಿನಿಮಾ, ನನಗೆ ಪೊಲೀಸ್ ರೋಲ್ ಸಿಗುತ್ತೆ ಅಂತ ನಿರೀಕ್ಷಿಸಿರಲಿಲ್ಲ, ಗುರುಮೂರ್ತಿ ನಿರ್ದೇಶನದ ಸಿನಿಮಾ ಇದು ನಾನೆ ಈ ಪಾತ್ರ ಮಾಡಬೇಕು ಅಂತ ನಿರ್ದೇಶಕರು ಯೋಜಿಸಿದ್ರಂತೆ, ಸಣ್ಣ ಊರಿನಿಂದ ಬಂದವಳು ಹೇಗೆ ಪೊಲೀಸ್ ಆಫೀಸರ್ ಆಗ್ತಾಳೆ ಅನ್ನುವುದು ಈ ಸಿನಿಮಾದಲ್ಲಿದೆ ಕರ್ನಾಟಕದಲ್ಲಿ ಅನೇಕ ಮಹಿಳಾ ಪೊಲೀಸ್ ಅಧಿಕಾರಿಗಳು ಹೆಸರು ಮಾಡಿದ್ದಾರೆ.
advertisement
advertisement
ಒಬ್ಬೊಬ್ಬರ ದೃಷ್ಟಿಕೋನವೇ ಬೇರೆ ಇರುತ್ತದೆ ಅವರು ಕೇಸನ್ನು ಯಾವ ರೀತಿ ಹ್ಯಾಂಡಲ್ ಮಾಡುತ್ತಾರೆ ಅವರಿಗೆ ಇರುವ ಚಾಲೆಂಜ್ಗಳೇನು? ಇವನ್ನೆಲ್ಲ ಸ್ಕ್ರಿಪ್ಟ್ ನಲ್ಲಿ ಅಳವಡಿಸಿಕೊಂಡಿದ್ದಾರೆ. ಸ್ಕ್ರಿಪ್ಟ್ ನನಗೆ ಬಹಳ ಇಷ್ಟವಾಯಿತು ಯಾವಾಗಲು ತಾಯಿ ಪಾತ್ರ ಮಾಡುವುದರಲ್ಲಿ ಅರ್ಥ ಇರಲ್ಲ ಚಾಲೆಂಜಿಂಗ್ ಪಾತ್ರಗಳು ಬೇಕು ಹೀಗಾಗಿ ನಾನು ಗುರುಮೂರ್ತಿಯವರ ಈ ಸಿನಿಮಾದಲ್ಲಿ ಅಭಿನಯಿಸಲು ಒಪ್ಪಿಕೊಂಡಿದ್ದೇನೆ ಎಂದರು.
advertisement
View this post on Instagram
advertisement
advertisement
ಹೌದು ಸ್ನೇಹಿತರೆ ನಟಿ ಪ್ರಿಯಾಂಕ ಉಪೇಂದ್ರ(Priyanka Upendra) ಅವರು ಹಿಂದೆಂದೂ ಮಾಡಿದ ಸ್ಟಂಟ್ ಗಳನ್ನೆಲ್ಲ ಈ ಸಿನಿಮಾದಲ್ಲಿ ಮಾಡಿದ್ದರು ನೀಡಿದಂತಹ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿ ಅದ್ಭುತ ನಟನೆಯ ಜೊತೆಗೆ, ಪಂಚಿಂಗ್ ಡೈಲಾಗ್ಗಳ ಮೂಲಕ ಸಿನಿಪ್ರೇಕ್ಷಕರ ಮನಸ್ಸನ್ನು ಗೆದ್ದಿದಂತಹ ಪ್ರಿಯಾಂಕಾ ಉಪೇಂದ್ರ ಅವರ ಉಗ್ರತಾರ ಸಿನಿಮಾಗೆ ಅದ್ಭುತ ರೆಸ್ಪಾನ್ಸ್ ದೊರಕುವುದಲ್ಲದೆ ಇಷ್ಟು ಎಷ್ಟು ದಿನಗಳ ಕಾಲ ಕೇವಲ ಸೌಮ್ಯ ಪಾತ್ರಗಳ ಮೂಲಕ ತನ್ನ ನೆಚ್ಚಿನ ನಟಿಯನ್ನು ಕಣ್ತುಂಬಿ ಕೊಂಡಂತಹ ಅಭಿಮಾನಿಗಳು ಬೋಲ್ಡ್ ಪಾತ್ರ ಹಾಗೂ ಲುಕ್ ನಲ್ಲಿ ಕಂಡು ಮನಸೂತು ಹೋದರು.
advertisement