ಮಾವನಿಗೆ ಸೊಸೆಯ ಮೇಲೆ ಅನುಮಾನ, ಗಂಡನಿಗೆ ಹೆಂಡತಿಯ ಮೇಲೆ ಸಂಶಯ, ಇವರ ಕಾಟ ತಾಳಲಾರದೆ ಮುದ್ದಾದ ಯುವತಿ ಎಂತಾ ಕೆಲಸ ಮಾಡಿಕೊಂಡು ಬಿಟ್ಟಳು ನೋಡಿ!!

advertisement
ಹಣದ ಆಸೆಯಿಂದ ಮನೆಗೆ ಬಂದಂತಹ ಸೊಸೆಯ ಮೇಲೆ ವರದಕ್ಷಿಣೆ ಕಿ-ರುಕುಳ ನೀಡಿ ಆಕೆಯ ಮೇಲೆ ಶೋ.ಷ.ಣೆ ನಡೆಸಿ ತಮ್ಮ ದೌ.ರ್ಜ.ನ್ಯವನ್ನು ಮರೆಯುತ್ತಿರುವಂತಹ ಪಾಪಿಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಪ್ರತಿದಿನ ಒಂದಲ್ಲ ಒಂದು ವ-ರದಕ್ಷಿಣೆ ಕಿ-ರುಕುಳದ ಕೇ.ಸ್ ದಾಖಲಾದರೂ ಕೂಡ ಪಾಪಿಗಳಿಗೆ ಸರಿಯಾದ ಶಿಕ್ಷೆ ದೊರಕುತ್ತಿಲ್ಲ. ಹಣದ ಆಸೆಯಿಂದ ತನ್ನ ತಂದೆಯೊಟ್ಟಿಗೆ ಸೇರಿ ಪಾ.ಪಿ ಪತಿ ತನ್ನ ಪತ್ನಿಯ ಪ್ರಾ.ಣವನ್ನು ತೆಗೆದು ಆ-ತ್ಮ-ಹ-ತ್-ಯೆ ಎಂಬ ಹೈಡ್ರಾಮ ಮಾಡಿದ್ದಾನೆ.
advertisement
ಅಷ್ಟಕ್ಕೂ ಈ ಘಟನೆ ನಡೆದಿರುವುದು ಎಲ್ಲಿ ? ಐಶ್ವರ್ಯಾಳ ಬದುಕಿಗೆ ವಿಲನ್ ಆದವರು ಯಾರು? ಎಂಬ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಗೆಳೆಯರೇ ಅಮೆರಿಕದಲ್ಲಿ ಚೆನ್ನಾಗಿ ಓದಿ ವ್ಯಾಸಂಗ ಮಾಡಿದ್ದ ಮಗಳು ಐಶ್ವರ್ಯಳನ್ನು ತಂದೆ ಸುಬ್ರಮಣಿ ಶ್ರೀಮಂತ ಮನೆತನಕ್ಕೆ ಕೊಟ್ಟು ಅದ್ದೂರಿಯಾಗಿ ಮದುವೆ ಮಾಡಿ ಕೊಡಬೇಡ ಎಂಬ ಆಸೆಯನ್ನು ಹೊಂದಿರುತ್ತಾನೆ.
advertisement
ಹೌದು ಸ್ನೇಹಿತರೆ ಸುಬ್ರಮಣಿ ಹುಟ್ಟಿನಿಂದಲೂ ಶ್ರೀಮಂತ ಚಂದ್ರ ಲೇಔಟ್ ನಲ್ಲಿ ಭವ್ಯವಾದ ಮನೆ ಕಾರು ಬಂಗಲೆ ಎಲ್ಲವನ್ನು ಹೊಂದಿದ್ದನು. ಹೀಗಾಗಿ ತನಗಿಂತ ಸಿರಿವಂತ ಕುಟುಂಬ ಒಂದನ್ನು ನೋಡಿ ಅವರಿಗೆ ತನ್ನ ಮಗಳನ್ನು ಕೊಟ್ಟು ಮದುವೆ ಮಾಡಬೇಕು ಎಂಬ ನೆಟ್ಟಿನಲ್ಲಿ ಇದ್ದಂತಹ ಸುಬ್ರಮಣಿಗೆ ರೀಚಿ ಐಸ್ ಕ್ರೀಮ್ ಕಂಪನಿಯ ಮಾಲೀಕ ಗಿರಿಯಪ್ಪ ಅವರೊಂದಿಗೆ ಸಂಬಂಧ ಬೆಳೆಸುವಂತಹ ಅವಕಾಶ ಕೊಡಿ ಬರುತ್ತದೆ.
advertisement
advertisement
ಹೀಗಾಗಿ ಇದಕ್ಕಿಂತ ಒಳ್ಳೆಯ ಸಂಬಂಧ ನನ್ನ ಮಗಳಿಗೆ ಹುಡುಕಿದರೂ ಸಿಗೋದಿಲ್ಲ ಎಂಬ ಭಾವನೆಯಲ್ಲಿದ್ದಂತಹ ಸುಬ್ರಮಣಿ ಮಾತುಕತೆ ಎಲ್ಲವನ್ನು ನಡೆಸಿ ವಧು ವರರಿಬ್ಬರು ಒಪ್ಪಿಕೊಂಡ ಮೇಲೆ ಅದ್ದೂರಿಯಾಗಿ ಮದುವೆ ಮಾಡಿಕೊಟ್ಟನು. ಹೌದು ರಾಜೇಶ್ ಜೊತೆಗೆ ಐಶ್ವರ್ಯ ಸಂಬಂಧವನ್ನು ಆಕೆಯ ಚಿಕ್ಕಪ್ಪ ರವೀಂದ್ರ ಕುದುರಿಸುತ್ತಾನೆ, ತನ್ನ ಅಣ್ಣ ಸುಬ್ರಮಣಿಯ ಆಸ್ತಿಯ ಮೇಲೆ ಹೊಂಚು ಹಾಕಿದಂತಹ ರವೀಂದ್ರ ಆತನ ಬಾಳು ಹಾಳಾಗಬೇಕು ಎಂಬ ಕಾರಣಕ್ಕೆ ತನ್ನ ಮಗಳ ಸಮಾನಳಾದ ಐಶ್ವರ್ಯಯಾಳ ಮೇಲೆ ಆಕೆಯ ಪತಿ ಹಾಗೂ ಮಾವನಿಗೆ ಇಲ್ಲಸಲ್ಲದ ಸುದ್ದಿಯನೆಲ್ಲ ಹೇಳಿ ತಂದಿಡುವ ಕೆಲಸ ಮಾಡಿದನು.
advertisement
ಗಿರಿಯಪ್ಪನ ಮನೆಗೆ ಬಂದು ಹೋಗುತ್ತಿದ್ದಂತಹ ರವೀಂದ್ರ ಐಶ್ವರ್ಯ ಸಂಶಯ ಬಾರದ ಹಾಗೆ ಗಿರಿಯಪ್ಪನನ್ನು ವರದಕ್ಷಣೆಗೆ ಪೀಡಿಸುವಂತೆ ಪ್ರೇರೇಪಿಸುತ್ತಿದ್ದನು. ಇದರಿಂದಾಗಿ ಗಿರಿಯಪ್ಪ ಮತ್ತು ಆಕೆಯ ಪತಿ ರಾಜೇಶ್ ಅತ್ತೆ ಸೀತಾ ಎಲ್ಲಾ ಸೇರಿ ಐಶ್ವರ್ಯಗಳಿಗೆ ಮಾನಸಿಕ ಹಿಂ.ಸೆ ನೀಡುತ್ತಿದ್ದರು. ಇದೆಲ್ಲದರಿಂದ ನೊಂದ ಐಶ್ವರ್ಯ ಮದುವೆಯಾದ ಕೆಲವೇ ಕೆಲವು ತಿಂಗಳಿಗೆ ತನ್ನ ಮಾವನ ಮನೆಯಿಂದ ಹೊರ ಬರುವ ನಿರ್ಧಾರ ಮಾಡುತ್ತಾರೆ.
advertisement
ಆದ್ರೂ ಕೂಡ ಪತಿ ರಾಜೇಶ್ ನೆಮ್ಮದಿಯಾಗಿ ಇರಲು ಬಿಡುತ್ತಿರಲಿಲ್ಲ ಪ್ರತಿನಿತ್ಯ ಕರೆ ಮಾಡಿ ಅ.ವಾ.ಚ್ಯ ಶಬ್ದಗಳನ್ನು ಬಳಕೆ ಮಾಡುತ್ತಾ ಬೈದು ಕೊ.ಲೆ ಬೆ.ದ.ರಿ.ಕೆ ಹಾಕುತ್ತಿದ್ದನಂತೆ. ಇದೆಲ್ಲದರಿಂದ ಐಶ್ವರ್ಯ ಎಳೆ ಎಳೆಯಾಗಿ ತನ್ನ ಕಷ್ಟದ ದಿನಗಳನ್ನು ಪತ್ರ ಒಂದರಲ್ಲಿ ಬರೆದಿಟ್ಟು ಆ-ತ್ಮ-ಹ-ತ್ಯೆ ಮಾಡಿಕೊಂಡಿದ್ದಾಳೆ. ಈ ಪ್ರಕರಣವು ಗೋವಿಂದರಾಜ್ ನಗರದ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪೊಲೀಸರು ತಮ್ಮದೇ ದಾಟಿಯಲ್ಲಿ ಕ್ರಮವನ್ನು ತೆಗೆದುಕೊಂಡ ಬೆನ್ನಲ್ಲೇ ರಾಜೇಶ ತಾನು ಮಾಡಿರುವಂತಹ ತಪ್ಪನ್ನು ಒಪ್ಪಿಕೊಂಡಿದ್ದು ಇದರ ಜೊತೆಗೆ ಐಶ್ವರ್ಯ ಚಿಕ್ಕಪ್ಪ ರವೀಂದ್ರನ ಅಸಲಿ ಬಣ್ಣವನ್ನು ಬಯಲು ಮಾಡಿದ್ದಾನೆ.
advertisement