Today Gold Rate : ಇಂದು ಚಿನ್ನ ಕೊಳ್ಳಲು ಹೋಗುತ್ತಿದ್ದೀರ ಹಾಗಾದರೆ ಇಂದಿನ ಚಿನ್ನದ ಬೆಲೆ ಎಷ್ಟು ಹೆಚ್ಚಾಗಿದೆ ಎಷ್ಟು ಕಡಿಮೆ ಆಗಿದೆ ಎಂದು ತಿಳಿದುಕೊಳ್ಳಿ, ಇನ್ನೇನು ಮದುವೆ ಸೀಸನ್ ಶುರುವಾಗುವ ಹೊತ್ತಿಗೆ ಚಿನ್ನದ ಬೆಲೆ ಬಗ್ಗೆ ಜನ ಸಾಮಾನ್ಯರಲ್ಲಿ ಚಿನ್ನದ ಬೆಲೆ ಬಗ್ಗೆ ಹೆಚ್ಚು ಗಮನ ಇರುತ್ತದೆ. (Today Gold Rate) ಸಾಲ ಸೋಲ ಮಾಡಿ ಹೆಣ್ಣಿನ ಮದುವೆ ಮಾಡಿ ಮುಗಿಸುವ ಆಲೋಚನೆಯಲ್ಲಿರುತ್ತಾರೆ ಹೆತ್ತವರು. ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರುತ್ತಾ ಇರೋದಕ್ಕೆ ಪಂಚ ಆತಂಕವಿರುತ್ತದೆ. (Gold) ಹಾಗಾದರೆ ಇಂದಿನ ಚಿನ್ನದ ಬೆಲೆ ಎಷ್ಟಿದೆ ಎಂದು ಕೊಳ್ಳಲು ಸೂಕ್ತವಾದ ದಿನವ ನಾವಿಲ್ಲಿ ತಿಳಿಸಿದ್ದೇವೆ ನೋಡಿ.
Today 22 Carat Gold Price Per Gram In India
ಇಂದು ಭಾರತದಲ್ಲಿ 22 ಕ್ಯಾರಟ್ ನ 10 ಗ್ರಾಂ ಚಿನ್ನದ ಮೇಲೆ ಸುಮಾರು 150 ರೂಪಾಯಿ ಹೆಚ್ಚಾಗಿದೆ. ಇನ್ನು 24 ಕ್ಯಾರಟ್ ಚಿನ್ನದ ಮೇಲೆ ಬರೋಬ್ಬರಿ 170 ರೂಪಾಯಿಗಳಷ್ಟು ಏರಿಕೆಯಾಗಿದೆ.
Today 22 Carat Gold Price Per Gram In Bangalore
ನಮ್ಮ ಬೆಂಗಳೂರಿನಲ್ಲಿ ಇಂದು ಕೂಡ ಚಿನ್ನದ ಬೆಲೆ ಕೊಂಚ ಏರಿಕೆಯಾಗಿದೆ, 22 ಕ್ಯಾರಟ್ ನ 1 ಗ್ರಾಂ ಚಿನ್ನದ ಬೆಲೆ 5520, 10 ಗ್ರಾಂ ಚಿನ್ನಕ್ಕೆ 55,200 ಮತ್ತು 100 ಗ್ರಾಂ ಗೆ ಬರೋಬ್ಬರಿ 5,52,000 ಆಗಿದೆ.
24 ಕ್ಯಾರಟ್ ಚಿನ್ನದ ಮೇಲೆ ನೋಡುವುದಾದರೆ 1 ಗ್ರಾಂ ಗೆ 6,022 ರೂಪಾಯಿ, 10 ಗ್ರಾಂ ಚಿನ್ನಕ್ಕೆ 60,220 ಮತ್ತು 100 ಚಿನ್ನ 6,02,200 ರೂಪಾಯಿ ಆಗಿದೆ. (Today 24 Carat Gold Price Per Gram In Bangalore)
ಚಿನ್ನದ (Today Gold Rate) ಬೆಲೆ ಕೊಂಚ ಏರಿಕೆಯಾಗಿದೆ, ಇಂದು ಚಿನ್ನ ಕೊಳ್ಳಲು ಬಯಸುವವರು ಖರೀದಿ ಮಾಡಬಹುದಾಗಿದೆ, ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಚಿನ್ನದ ಮೇಲೆ ಎಂದು 150 ರಿಂದ 170 ಗಳಷ್ಟು ಏರಿಕೆ ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.(ಇದನ್ನು ಓದಿ)Gruha Lakshmi Scheme : ಗೃಹಲಕ್ಷ್ಮಿ ಅರ್ಜಿದಾರರಿಗೆ ಗುಡ್ ನ್ಯೂಸ್, ಈಗಲೇ ನಿಮ್ಮ ಅಕೌಂಟ್ ಚೆಕ್ ಮಾಡಿಕೊಳ್ಳಿ! 2000 ರೂಪಾಯಿ ಫಿಕ್ಸ್ ನೋಡಿ!!
ಹಾಗೆ ಇಲ್ಲಿ ನಾವು ತಿಳಿಸಿರುವ ಚಿನ್ನದ ದರಗಳ ಮಾಹಿತಿ ಮಾರುಕಟ್ಟೆಯ ಬೆಲೆಯನ್ನು ಪ್ರತಿನಿಧಿಸುತ್ತದೆ. ಮತ್ತು GST TCS ಮತ್ತು ಇನ್ಯಾವುದೇ ಇರಬಹುದಾದ ಶುಲ್ಕವನ್ನು ಹೊಂದಿರುವುದಿಲ್ಲ. ನಿಮಗೆ ಹತ್ತಿರವಿರುವ ಚಿನ್ನದ ಅಂಗಡಿಗೆ ಭೇಟಿ ನೀಡಿ ಒಮ್ಮೆ ಬೆಳೆಗಳನ್ನು ತಿಳಿಯುವುದು ಸೂಕ್ತ.