7 Hot News
A Karnataka Times Affiliate Kannada News Portal

ಮೊಬೈಲ್ ನಲ್ಲಿ ರೀಲ್ಸ್ ವಿಡಿಯೋ ಮಾಡುತ್ತಾ ಕಂಡ ಕಂಡವರ ಜೊತೆ ಡಿಂಗ್ ಡಾಂಗ್ ಆಟ ಆಡುತ್ತಿದ್ದ ವಿವಾಹಿತ ಯುವತಿ! ಇವಳ ಆಟವನ್ನೆಲ್ಲ ನೋಡಿ ಕೊನೆಗೆ ಗಂಡ ಏನು ಮಾಡಿದ ನೋಡಿ!!

advertisement

ಇತ್ತೀಚಿನ ದಿನಗಳಲ್ಲಿ ಅಕ್ರ-ಮ ಸಂಬಂಧದಂತಹ ಪ್ರಕರಣಗಳು ಪೊಲೀಸ್ ಠಾಣೆಯಲ್ಲಿ ಹೆಚ್ಚಾಗಿ ದಾಖಲಾಗುತ್ತಿದ್ದು ಇದರ ಹತ್ತಾರು ವರದಿಗಳನ್ನು ನಾವು ಸಾಮಾಜಿಕ ಜಾಲತಾಣಗಳು ಹಾಗೂ ನ್ಯೂಸ್ ಚಾನೆಲ್ ಮತ್ತು ಪೇಪರ್ ಗಳ ಮೂಲಕ ತಿಳಿದುಕೊಳ್ಳುತ್ತಲೇ ಇರುತ್ತವೆ. ಹೀಗಿರುವಾಗ ಶ್ರೀರಂಗಪಟ್ಟಣದಲ್ಲಿ ನಡೆದಿರುವಂತಹ ಘಟನೆ ಒಂದು ಅಕ್ರಮ ಸಂಬಂಧ ಹೊಂದುವವರನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಹೌದು ಗೆಳೆಯರೇ ಎಷ್ಟೇ ಬಾರಿ ಎಚ್ಚರಿಕೆ ನೀಡಿದರು, ತನ್ನ ಚಾಳಿಯನ್ನು ಬಿಡದಂತಹ ಹೆಂಡತಿಗೆ ಪತಿ ಹೇಗೆ ಪಾಠ ಕಲಿಸಿದ್ದಾರೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗೆ ಇದ್ದರೆ ತಪ್ಪದೇ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

advertisement

ಲಿಪ್ಸಿಂಕ್ ವಿಡಿಯೋಗಳನ್ನು ಮಾಡುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಂತಹ ನಟಿ ಪೂಜಾ ಕಳೆದ ೯ ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪತಿ ಶ್ರೀನಾಥ್ ಕೈಯಿಂದ ಮೃ.ತಪಟ್ಟಿದ್ದಾಳೆ. ಹೌದು ಗೆಳೆಯರೇ ಮೂಲತಃ ಶ್ರೀರಂಗಪಟ್ಟಣ ತಾಲೂಕಿನ ಮಂಡ್ಯ ಕೊಪ್ಪಲು ಗ್ರಾಮದ ನಿವಾಸಿಗಳಾದ ಪೂಜಾ ಮತ್ತು ಶ್ರೀನಾಥ್ ದಂಪತಿಗಳು ಕಳೆದ ಮೂರು ವರ್ಷಗಳ ಹಿಂದೆ ಮನೆಯವರ ನಿಶ್ಚಯದ ಮೇರೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುತ್ತಾರೆ.

advertisement

advertisement

ಮದುವೆಯಾದ ಆರಂಭಿಕ ದಿನಗಳಲ್ಲಿ ಬಹಳ ಸೊಗಸಾಗಿ ಜೀವನ ನಡೆಸಿಕೊಂಡು ಹೋಗುತ್ತಿದ್ದಂತಹ ಈ ದಂಪತಿಗಳಿಗೆ ಒಂದು ಹೆಣ್ಣು ಮಗು ಕೂಡ ಇರುತ್ತದೆ. ಅದೇ ಕಾಲಕ್ರಮೇಣ ಬದಲಾದ ಪೂಜಾಳ ವರ್ತನೆಯಿಂದ ಪತಿ ಶ್ರೀನಾಥ್ ಬೇಸತ್ತು ಹೋಗಿದ್ದ, ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿ ಇದ್ದಂತಹ ಪೂಜಾ ಪ್ರತಿದಿನ ಟಿಕ್ ಟಾಕ್ ವಿಡಿಯೋಗಳನ್ನು ಮಾಡುತ್ತಾ ಅದೆಲ್ಲವನ್ನು ತನ್ನ ಪಬ್ಲಿಕ್ ಖಾತೆಯಲ್ಲಿ ಹಂಚಿಕೊಂಡು ಪಡ್ಡೆ ಹುಡುಗರನ್ನು ಸೆಳೆಯುತ್ತಿದ್ದಳು.

advertisement

ಅಲ್ಲದೆ ಕಂಡ ಕಂಡವರೊಂದಿಗೆ ಚಾಟಿಂಗ್ ಹಾಗೂ ವಿಡಿಯೋ ಕಾಲ್ಗಳನ್ನು ಮಾಡಿಕೊಂಡು ಸಂಬಂಧ ಬೆಳೆಸುತ್ತಿದ್ದಳು. ಪೂಜಾಳ ವರ್ತನೆಯ ಕುರಿತು ಆಕೆಯ ಸಂಬಂಧಿಕರು ಹಾಗೂ ಶ್ರೀನಾಥ್ ಸ್ನೇಹಿತರು ಹಲವು ಬಾರಿ ಮಾಹಿತಿ ತಿಳಿಸಿದ್ದರು ಈ ಕುರಿತು ಮನೆಯಲ್ಲಿ ಆಗಾಗ ಜಗಳ ಕಲಹಗಳು ನಡೆಯುತ್ತಿದ್ದವು. ಎಷ್ಟೇ ಎಚ್ಚರಿಕೆ ನೀಡಿದರು ಪತಿಯನ್ನು ಎದುರು ಹಾಕಿಕೊಂಡು ತನ್ನ ಟಿಕ್ ಟಾಕ್ ವರಸೆಯನ್ನು ಮುಂದುವರಿಸುತ್ತಾ ಕಂಡ ಕಂಡವರೊಂದಿಗೆ ಅಕ್.ರಮ ಸಂ.ಬಂಧ ಬೆಳಸಿದಳು.

advertisement

ಹೀಗೊಂದು ದಿನ ನಿರಂತರವಾದ ಜಗಳ ನಡೆದು ಇವರಿಬ್ಬರ ಮಾತಿನ ಚಕ್ಕಮಕ್ಕಿ ತಾಳಕಕೇರಿತ್ತು ಆ ಕೋಪದಲ್ಲಿ ಇದ್ದಂತಹ ಶ್ರೀನಾಥ್ ಪೂಜಾಳ ಕತ್ತುಹಿಸುಕಿ ಉ.ಸಿ.ರು.ಗಟ್ಟಿ.ಸಿ ಪ್ರಾ.ಣ ತೆಗೆದಿದ್ದಾನೆ. ಆನಂತರ ತನ್ನ ಮಾವನ ಸಹಾಯ ಪಡೆದು ಮೋಟಾರ್ ಸೈಕಲ್ ನಲ್ಲಿ ಶ.ವ.ವನ್ನು ಕಟ್ಟಿ ಅದನ್ನು ಭಾರವಾದ ಕಲ್ಲಿಗೆ ಬಿಗಿದು ಕಾವೇರಿ ನದಿಗೆ ಎ.ಸೆದು ಬಂದಿದ್ದಾರೆ. ಅದೇ ನದಿಯಲ್ಲಿ ಸ್ನಾನ ಮಾಡಿಕೊಂಡು ಮಾವ ಶೇಖರನಿಗೆ ನಿಮಿಷಾಂಬ ದೇವಸ್ಥಾನಕ್ಕೆ ಹೋಗಿ ಬರುತ್ತೇನೆ ಎಂದು ತಿಳಿಸಿ ಹೊರಟವನು ನೇರವಾಗಿ ಪೊಲೀಸರಿಗೆ ಕರೆ ಮಾಡಿ ತಾನು ಮಾಡಿರುವಂತಹ ತಪ್ಪನ್ನು ಒಪ್ಪಿಕೊಂಡು ಶರಣಾಗಿದ್ದಾನೆ.

advertisement

Leave A Reply

Your email address will not be published.