7 Hot News
A Karnataka Times Affiliate Kannada News Portal

ಎದೆಯ ಮೇಲೆ ಟ್ಯಾಟೂ ಹಾಕಿಸಿಕೊಂಡ ಸುಂದರಿ ಯುವತಿ! ವಿಡಿಯೋ ನೋಡಿ ಬಾಯ್ ಫ್ರೆಂಡ್ ಗೋಳಾಟ!!

advertisement

ಇತ್ತೀಚಿನ ದಿನಮಾನಗಳಲ್ಲಿ ಯುವಕ ಯುವತಿಯರಿಗೆ ಟ್ಯಾಟು ಮೇಲಿನ ಕ್ರೇಜ್ ದಿನೆ ದಿನೇ ಹೆಚ್ಚಾಗುತ್ತಲೇ ಇದೆ. ಹೀಗಾಗಿ ಹಲವರು ತಮ್ಮ ದೇಹದ ಎಲ್ಲಾ ಭಾಗಗಳ ಮೇಲೆಯೂ ಟ್ಯಾಟು ಹಾಕಿಸಿಕೊಂಡು ಓಡಾಡುತ್ತಿರುತ್ತಾರೆ.‌ ಇನ್ನು ಹಲವಾರು ಯಾರಿಗೂ ಕಾಣಿಸಿದಂತಹ ಸೂಕ್ಷ್ಮ ಪ್ರದೇಶಗಳಲ್ಲಿಯೂ ತಮ್ಮ ಪ್ರೀತಿ ಪಾತ್ರರ ಹೆಸರನ್ನು ಅಚ್ಚೆ ಹಾಕಿಸಿಕೊಂಡು ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ.

advertisement

ಹೀಗಿರುವಾಗ ಯುವತಿಯೊಬ್ಬಳು ತನ್ನ ಬಾಯ್ ಫ್ರೆಂಡ್ ಹೆಸರನ್ನು ಎದೆಯ ಮೇಲೆ ಅಚ್ಚೆ ಹಾಕಿಸಿಕೊಳ್ಳುತ್ತಿರುವಂತಹ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲಾಗುತ್ತಿದೆ. ಪ್ರತಿದಿನ ಸಾಮಾಜಿಕ ಜಾಲತಾಣಗಳಲ್ಲಿ (Social media) ಇಂತಹ ವೈರಲ್ ವಿಡಿಯೋಗಳು ನೋಡ ಸಿಗುತ್ತಲೇ ಇರುತ್ತದೆ. ಕೆಲವೊಬ್ಬರು ರೀಲ್ಸ್ ವಿಡಿಯೋಗಳನ್ನು ಮಾಡುತ್ತಾ ಜನರನ್ನು ರಂಜಿಸಿ ವೈರಲ್ ಆದರೆ ಇನ್ನಷ್ಟು ಮಂದಿ ಟ್ರೋಲ್ಗಳಿಗೆ ಒಳಗಾಗಿ ಫೇಮಸ್ ಆಗಿರುತ್ತಾರೆ.

advertisement

ಇನ್ನಷ್ಟು ಮುಂದೆ ತಮ್ಮೊಳಗೆ ಇರುವಂತಹ ಅಪಾರವಾದ ನೃತ್ಯಗಾರಿಕೆ, ಹಾಡುಗಾರಿಕೆ, ವಿಶೇಷವಾಗಿ ಅಡುಗೆ ಮಾಡುವುದು, ಚಿತ್ರಕಲೆ ಬಿಡಿಸುವುದು ಮತ್ತು ಟ್ಯಾಟೂ ಹಾಕುವಂತಹ ಕಲೆಗಳಿಂದ ಬಾರಿ ವೈರಲ್ಗುತ್ತಿರುತ್ತಾರೆ. ಆರ್ಟಿಸ್ಟಿಕ್ಸ್ ಟ್ಯಾಟೂ ಎಂಬ ಇನ್ಸ್ಟಾಗ್ರಾಮ್ (instagram) ಖಾತೆಯಲ್ಲಿ ಯುವಕನು ಅದ್ಭುತವಾಗಿ ಟ್ಯಾಟು ಹಾಕುವ ಮೂಲಕ ಭಾರಿ ಜನಪ್ರಿಯತೆ ಪಡೆದುಕೊಂಡಿದ್ದಾರೆ.

advertisement

advertisement

ಹೌದು ಸ್ನೇಹಿತರೆ ಈವರೆಗೂ 600ಕ್ಕೂ ಹೆಚ್ಚು ಟ್ಯಾಟುಗಳನ್ನು ಹಾಕಿ ಅದರ ಎಲ್ಲಾ ವಿಡಿಯೋಗಳನ್ನು ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಪ್ರತಿ ಬಾರಿ ತನ್ನ ಅದ್ಭುತ ಕಲೆಯಿಂದ ವೈರಲ್ ಆಗುವ ಈ ಯುವಕನೂ ಕಳೆದ ಕೆಲವು ದಿನಗಳ ಹಿಂದೆ ಹುಡುಗಿ ಒಬ್ಬಳ ಎದೆ ಮೇಲೆ ಗುಲಾಬಿ ಚಿತ್ರವನ್ನು (rose tattoo) ಬಿಡಿಸುವುದರ ಜೊತೆಗೆ ಆಕೆಯ ಪ್ರಿಯತಮನಾದ ಹೃತಿಕ್ ಹೆಸರನ್ನು ಬರೆದಿದ್ದಾನೆ.

advertisement

advertisement

advertisement

ವಿಡಿಯೋ ಬಹಳ ಮಾ-ದಕವಾಗಿ ಮೂಡಿಬಂದಿದ್ದು, ಯುವತಿ ಹಲವು ದಿನಗಳ ಆಸೆಯನ್ನು ಈಡೇರಿಸಿಕೊಂಡು ತನ್ನ ಬಾಯ್ ಫ್ರೆಂಡ್ಗೆ ಅಚ್ಚರಿಯನ್ನು(Surprised her boyfriend) ಉಂಟು ಮಾಡಿಸಿದ್ದಾರೆ. ವಿಡಿಯೋ ಹಂಚಿಕೊಳ್ಳಲಾದ ಕೆಲವೇ ಕೆಲವು ಗಂಟೆಗಳಲ್ಲಿ ಬಾರಿ ವೈರಲ್ ಆಗಿದ್ದು, ವಿಡಿಯೋಗೆ ಈಗಾಗಲೇ 33,000 ಲೈಕ್ಸ್ ಹಾಗೂ ವ್ಯೂಸ್ಗಳ ಸುರಿಮಳೆಗೆ ಹರಿದು ಬಂದಿದೆ.

advertisement

Leave A Reply

Your email address will not be published.