7 Hot News
A Karnataka Times Affiliate Kannada News Portal

ಖ್ಯಾತ ನಟಿ ನಯನತಾರಾ ದೈವ ಭಕ್ತಿಗೆ ಮೆಚ್ಚಿದ ನೆಟ್ಟಿಗರು! ಗಂಡನ ಜೊತೆ ದೇವರಿಗೆ ಪೂಜೆ ಸಲ್ಲಿಸಿದ ಸುಂದರ ಕ್ಷಣಗಳು ಹೇಗಿತ್ತು ನೋಡಿ!!

advertisement

ಬಹುಭಾಷಾ ನಟಿ ಶ್ರೀದೇವಿಯವರ ಬಳಿಕ ಲೇಡೀಸ್ ಸೂಪರ್ ಸ್ಟಾರ್ ಎಂಬ ಪಟ್ಟವನ್ನು ಪಡೆದುಕೊಂಡು ಸಾಕಷ್ಟು ರೆಬೆಲ್ ರೋಮ್ಯಾಂಟಿಕ್ ಹಾಗೂ ಆಕ್ಷನ್ ಸಿನಿಮಾಗಳಲ್ಲಿ ತಮ್ಮ ಮನೋಜ್ಞ ಘಟನೆಯ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುವಂತಹ ನಯನತಾರಾ(Nayana Tara) ಕಳೆದ ಕೆಲವು ವರ್ಷಗಳ ಹಿಂದೆ ನಿರ್ದೇಶಕ ವಿಘ್ನೇಶ್ ಶಿವನ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

advertisement

ಹಲೋ ವರ್ಷಗಳ ಕಾಲ ಪ್ರೀತಿಸಿ ಆನಂತರ ಬಹಳ ಅದ್ದೂರಿಯಾಗಿ ಗುರು ಹಿರಿಯರ ಸಮ್ಮುಖದಲ್ಲಿ ಸಪ್ತಪದಿ ತುಳಿದು ಹೊಸ ಬದುಕಿನ ಪಯಣವನ್ನು ಪ್ರಾರಂಭ ಮಾಡಿದ ವಿಜ್ಞೇಶ್ ಶಿವನ್(Vignesh Shivan) ಮತ್ತು ನಯನತಾರಾ (Nayanatara) ದಂಪತಿಗಳು ಎರಡು ಅವಳಿ ಜವಳಿ ಗಂಡು ಮಕ್ಕಳ ಪೋಷಕರಾಗಿದ್ದು ಸದ್ಯ ಫ್ಯಾಮಿಲಿ ಜೊತೆಗೆ ಹಾಯಾದ ಸಮಯ ಕಳೆಯುತ್ತಿದ್ದಾರೆ.

advertisement

ಹೌದು ಗೆಳೆಯರೇ ಯಾವುದೇ ಹಬ್ಬ ಹರಿಜನಗಳು ಬಂದರೂ ಅದನ್ನು ಶಾಸ್ತ್ರಾಪ್ತವಾಗಿ ಮನೆಯಲ್ಲಿ ಆಚರಿಸುತ್ತಾ ಮಕ್ಕಳಿಗೆ ಅದರ ವೃತ್ತಾಂತದ ಕುರಿತು ಮಾಹಿತಿ ತಿಳಿಸುವಂತಹ ನಯನತಾರ ದಂಪತಿಗಳು ಡಿಸೆಂಬರ್ 25, 2023 ರಂದು ಕ್ರಿಸ್ಮಸ್ ಹಬ್ಬವನ್ನು ಬಹಳ ಅದ್ದೂರಿಯಾಗಿ ಆಚರಿಸಿ ಮಕ್ಕಳಿಗೆ ಸಂತನ ಉಡುಪನ್ನು ಧರಿಸಿ ಕ್ಯೂಟ್ ಆದ ಫೋಟೋಶೂಟ್ಗಳನ್ನು ಮಾಡಿ ಹಂಚಿಕೊಂಡಿದ್ದರು.

advertisement

advertisement

ಇದೀಗ ಕ್ರಿಶ್ಚಿಯನ್ ಸಮುದಾಯದವರಾದ(Christian religion) ನಯನತಾರಾ ತಮ್ಮ ಪತಿಯೊಂದಿಗೆ ಸೇರಿ ಗಣೇಶನ ಪೂಜೆಯಲ್ಲಿ ಭಾಗಿಯಾಗಿದ್ದಾರೆ. ಪೂಜೆಯಲ್ಲಿ ನಯನ್ತರವರು ಕೆಂಪು ಬಣ್ಣದ ಸೀರೆಯುಟ್ಟು ಹಣೆ ತುಂಬ ಬಿಂದಿ ಹಚ್ಚಿಕೊಂಡು ಸರಳವಾದ ಆಭರಣಗಳನ್ನು ಧರಿಸಿ ಸಾಂಪ್ರದಾಯಿಕವಾಗಿ ಕಾಣಿಸಿಕೊಂಡರೆ ವಿಜ್ಞೇಶ ಶಿವನ್ ಕೂಡ ಹಳದಿ ಬಿಡಿ ಬಣ್ಣದ ಜುಬ್ಬಾ ಪೈಜಾಮ ಧರಿಸಿ ಟ್ರೆಡಿಷನಲ್ ಆಗಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

advertisement

advertisement

ನಟಿ ಬಹಳ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದು ಎರಡು ಮಕ್ಕಳ ತಾಯಿಯಾದರು ಮಾಸದ ನಯನತಾರಾ (Nayanatara) ಅವರ ಬ್ಯೂಟಿಗೆ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ. ಈ ಪುಟದಲ್ಲಿರುವ ಕೆಲ ಸುಂದರ ಫೋಟೋಗಳ ಮೂಲಕ ನಟಿ ನಯನತಾರಾ ತಮ್ಮ ಪ್ರತಿಯೊಂದಿಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಿರುವ ಕ್ಷಣಗಳನ್ನು ಕಣ್ತುಂಬಿಕೊಳ್ಳಬಹುದು.

advertisement

Leave A Reply

Your email address will not be published.