7 Hot News
A Karnataka Times Affiliate Kannada News Portal

ಶೃತಿ ಹರಿಹರನ್ ಅವರ ಇತ್ತೀಚಿನ ಮಸ್ತ್ ಫೋಟೋಸ್! ಮುದ್ದು ಬೆಡಗಿಯ ಸುಂದರವಾದ ಫೋಟೋಸ್ ಇಲ್ಲಿವೆ ನೋಡಿ!!

advertisement

ಮಹಿಳಾ ಪ್ರಧಾನವಾಗಿ ಕನ್ನಡ ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸುತ್ತಾ ಇಂಡಸ್ಟ್ರಿಯಲ್ಲಿ ವಿಶೇಷ ಬೇಡಿಕೆಯನ್ನು ಪಡೆದುಕೊಂಡಿರುವಂತಹ ಶ್ರುತಿ ಹರಿಹರನ್ ಅವರು ಮೀಟು ಅಭಿಯಾನದ ನಂತರ ಹೇಳಿಕೊಳ್ಳುವಂತಹ ಸಿನಿಮಾಗಳ ಅವಕಾಶವನ್ನು ಕಳೆದುಕೊಂಡಿದ್ದಾರೆ ಎಂದರೆ ತಪ್ಪಾಗಲಾರದು. ಸದ್ಯದ ದಿನಮಾನಗಳಲ್ಲಿ ಕೇವಲ ಮಹಿಳಾ ಪ್ರಧಾನ ಪಾತ್ರಗಳ ಮೂಲಕವೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಶ್ರುತಿ ಹರಿಹರನ್(Shruthi Hariharan) ಅವರಿಗೆ ಚಿತ್ರಗಳ ಆಫರ್ ಕಡಿಮೆಯಾದ ನಂತರ ಸಿನಿಮಾ ರಂಗದಿಂದ ಕೊಂಚ ಅಂತರ ಕಾಯ್ದುಕೊಂಡಿದ್ದು.

advertisement

ಆದರೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿ ಇರುತ್ತಾರೆ. ಹೌದು ಗೆಳೆಯರೇ ಪ್ರತಿದಿನ ತಮ್ಮ ದೈನಂದಿನ ವೃತ್ತಿ, ಪತಿ- ಮಗಳ ಜೊತೆಗಿನ ಫ್ಯಾಮಿಲಿ ಫೋಟೋಗಳು ಮತ್ತು ವರ್ಕೌಟ್ ವಿಡಿಯೋಗಳನ್ನೆಲ್ಲ ಹಂಚಿಕೊಳ್ಳುತ್ತಾ ನೆಟ್ಟಿಗಗರನ್ನು ರಂಜಿಸುತ್ತಲೇಇರುತ್ತಾರೆ. ಹೌದು ಗೆಳೆಯರೇ ತಮ್ಮ instagram ನಲ್ಲಿ 450ಕ್ಕೂ ಹೆಚ್ಚಿನ ಅನುಯಾಯಿಗಳನ್ನು ಗಳಿಸಿಕೊಂಡಿರುವಂತಹ ಶ್ರುತಿ ಹರಿಹರನ್(Shruthi Hariharan) ಪ್ರತಿನಿತ್ಯ ಒಂದಲ್ಲ ಒಂದು ಫೋಟೋ ಹಾಗೂ ರೀಲ್ ವಿಡಿಯೋಗಳ ಮೂಲಕ ನೆಟ್ಟಿಗರ ಗಮನ ಸೆಳೆಯುತ್ತಿದ್ದು,

advertisement

ಹೀಗಿರುವಾಗ ಹೊಸ ವರ್ಷದ ನಿಮಿತ್ತ ಸೋಶಿಯಲ್ ಮೀಡಿಯಾದಲ್ಲಿ ವಿಶೇಷವಾದ ಪೋಸ್ಟ್ ಒಂದನ್ನು ಮಾಡಿ 2023ರಲ್ಲಿ ತಮ್ಮ ಬದಲಾವಣೆ ಹಾಗೂ ದೇಹದಲ್ಲಿ ಶಕ್ತಿ ಹೆಚ್ಚಾಗಲು ಕಾರಣರಾದ ಹಲವರಿಗೆ ಧನ್ಯವಾದಗಳು ತಿಳಿಸಿದ್ದಾರೆ. ಮೀಟು ಅಭಿಯಾನದ (Metoo movement)ನಂತರ ನಟಿ ಶ್ರುತಿ ಹರಿಹರನ್(Shruthi Hariharan) ಅಭಿನಯಿಸಿದ ನಾತಿಚರಾಮಿ ಚಿತ್ರವು ಅದ್ಭುತ ಯಶಸ್ಸನ್ನು ಪಡೆದುಕೊಳ್ಳುತ್ತದೆ. ಈ ಸಿನಿಮಾಕ್ಕಾಗಿ 66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಶ್ರುತಿ ಹರಿಹರನ್ ವಿಶೇಷ ಪ್ರಶಸ್ತಿಯನ್ನು ತಮ್ಮ ಮುಡುಗೇರಿಸಿಕೊಂಡರು.

advertisement

advertisement

ಜೊತೆಗೆ 2018ರಲ್ಲಿ ಬೆಂಗಳೂರು ಟೈಮ್ಸ್ ನ ಅತ್ಯಂತ ಅಪೇಕ್ಷಣೀಯ ಮಹಿಳೆಯಾಗಿ ಹೊರಹೊಮ್ಮಿದರು. ಇದಾದ ನಂತರ ಹೇಳಿಕೊಳ್ಳುವಂತಹ ಸಿನಿಮಾಗಳ ಅವಕಾಶ ನಟಿ ಶೃತಿ ಹರಿಹರನ್ ಅವರನ್ನು ಹರಸಿ ಬರಲಿಲ್ಲ. ಇದರಿಂದ ತೂಕವನ್ನು ಹೆಚ್ಚಿಸಿಕೊಂಡಿದ್ದ ಶ್ರುತಿ ಹರಿಹರನ್(Shruthi Hariharan) 2023ರಲ್ಲಿ ನಿರ್ಧಾರ ತೆಗೆದುಕೊಂಡು ತಮ್ಮ ದೇಹದ ಕೊಬ್ಬನ್ನು ಕರಗಿಸಿ ಶಕ್ತಿಯುತವಾಗಲು ಮನಸ್ಸು ಮಾಡುತ್ತಾರೆ.

advertisement

advertisement

advertisement

ಇದಕ್ಕೆ ಅವರ ಜಿಮ್ ಟ್ರೈಲರ್ ಮತ್ತು ಪತಿಯ ಸಂಪೂರ್ಣ ಸಹಾಯ ಹಾಗೂ ಪ್ರೋತ್ಸಾಹ ದೊರಕುತ್ತದೆ. ಈ ಕಾರಣದಿಂದ 2024ರ ಮೊದಲ ದಿನವೇ ತಮ್ಮ ದೇಹ ಕಾರದ ಬದಲಾವಣೆಗೆ ಸಹಾಯ ಮಾಡಿದ ಹಲವರಿಗೆ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಶ್ರುತಿ ಹರಿಹರನ್(Shruthi Hariharan) ಧನ್ಯವಾದಗಳು ತಿಳಿಸಿದ್ದಾರೆ. ಸದ್ಯ ಈ ಫೋಟೋಗಳೆಲ್ಲವೂ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದ್ದು, ನಟಿ ಶ್ರುತಿ ಹರಿಹರನ್(Shruthi Hariharan) ಅವರ ಫಿಟ್ನೆಸ್ ಗೆ ಅಭಿಮಾನಿಗಳು ಫಿದಾ ಆಗಿ ಹೋಗಿದ್ದಾರೆ.

advertisement

Leave A Reply

Your email address will not be published.