7 Hot News
A Karnataka Times Affiliate Kannada News Portal

ಕುಟುಂಬದ ಜೊತೆಗೆ ಕದ್ರಿ ದೇವಸ್ಥಾನಕ್ಕೆ ಭೇಟಿ ನೀಡಿದ ಖ್ಯಾತ ನಟಿ ಶ್ವೇತಾ ಚಂಗಪ್ಪ! ಸುಂದರ ಕ್ಷಣಗಳು ಹೇಗಿತ್ತು ನೋಡಿ!!

advertisement

ತಮ್ಮ ಚಿಟಪಟ ಮಾತಿನ ಮೂಲಕವೇ ಕನ್ನಡ ಕಿರುತೆರ ಲೋಕದಲ್ಲಿ ನಿರೂಪಕಿಯಾಗಿ ಕಮಲ್ ಮಾಡುತ್ತಿರುವಂತಹ ಶ್ವೇತಾ ಚೆಂಗಪ್ಪ(Swetha Chengappa) ಅವರು ಜೋಡಿ ನಂಬರ್ ಒನ್ ನಂತಹ ಕಾರ್ಯಕ್ರಮದಲ್ಲಿ ಆಂಕರಿಂಗ್ ಮಾಡುತ್ತಾ ಜನರನ್ನು ರಂಜಿಸುತ್ತಿದ್ದಾರೆ. ಈ ಹಿಂದೆ ಸಾಕಷ್ಟು ಸೀರಿಯಲ್ ಗಳು ಸಿನಿಮಾಗಳು ಹಾಗೂ ರಿಯಾಲಿಟಿ ಶೋಗಳಲ್ಲಿಯೂ ಕಾಣಿಸಿಕೊಂಡು ಅದ್ಭುತ ಪ್ರತಿಭೆಯನ್ನು ಕನ್ನಡಿಗರ ಮುಂದೆ ಹೊರಹಾಕಿದ್ದರು.

advertisement

ಕಾದಂಬರಿ(Kadambari) ಎಂಬ ಧಾರಾವಾಹಿಯ ಮೂಲಕ ತಮ್ಮ ನಟನ ಬದುಕನ್ನು ಪ್ರಾರಂಭ ಮಾಡಿದ ಶ್ವೇತ ಚೆಂಗಪ್ಪ(Swetha Chengappa) ಹಲವು ವರ್ಷಗಳಿಂದ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸಕ್ರಿಯರಾಗಿದ್ದು ಇಂದಿಗೂ ಯಶಸ್ವಿ ಸಿನಿಮಾ ಹಾಗೂ ಕಿರುತೆರೆ ಕಾರ್ಯಕ್ರಮಗಳ ಮೂಲಕ ಪ್ರಸಿದ್ಧಿ ಪಡೆದಿದ್ದಾರೆ. ಇದರೊಂದಿಗೆ ಸೋಶಿಯಲ್ ಮೀಡಿಯಾದಲ್ಲಿಯೂ ಸಿಕ್ಕಾಪಟ್ಟೆ ಆಕ್ಟಿವ್ ಆಗಿ ಇರುವಂತಹ ಶ್ವೇತ ಚೆಂಗಪ್ಪ(Swetha Chengappa).

advertisement

ಅವರು ಆಗಾಗ ತಮ್ಮ ಹಾಗೂ ತಮ್ಮ ಕುಟುಂಬದ ಮುದ್ದಾದ ಫೋಟೋಗಳನ್ನು ಶೇರ್ ಮಾಡುತ್ತಾ ಸಿಕ್ಕಾಪಟ್ಟೆ ವೈರಲಾಗುತ್ತಿರುತ್ತಾರೆ. ಧಾರ್ಮಿಕ ಆಚರಣೆಗಳಲ್ಲಿ ಅಪಾರವಾದ ನಂಬಿಕೆಯನ್ನು ಹೊಂದಿರುವಂತಹ ಶ್ವೇತ ಚಂಗಪ್ಪ ಅವರು ಬಿಡುವು ಸಿಕ್ಕಾಗ ಗುಡಿ ಗೋಪುರ ಗಳಿಗೆ ಭೇಟಿ ನೀಡುತ್ತ ದೈವಿಕ ಸ್ಥಳಗಳಲ್ಲಿ ಸಮಯ ಕಳೆಯುತ್ತಾರೆ. ಅದರಂತೆ ಶ್ವೇತಾ ಚೆಂಗಪ್ಪ ಅವರು ದೀಪಾವಳಿ ಸಮಯದಲ್ಲಿ ಮಂಗಳೂರಿನ ಸುತ್ತಮುತ್ತಲಿರುವಂತಹ ದೇವಸ್ಥಾನಗಳಿಗೆ ಭೇಟಿ ನೀಡಿದ್ದು.

advertisement

advertisement

advertisement

ಅದರಲ್ಲೂ ಕದ್ರಿ ಶ್ರೀ ಮಂಜುನಾಥ ಸ್ವಾಮಿಯ (Kadri sri manjunatha swamy) ದರ್ಶನ ಪಡೆದಿರುವಂತಹ ವಿಶೇಷ ಕ್ಷಣವನ್ನು ಕ್ಯಾಪ್ಚರ್ ಮಾಡಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ಬಹಳ ಸಾಂಪ್ರದಾಯಕವಾಗಿ ಸೀರೆಯುಟ್ಟು, ಹೂ ಮುಡಿದು, ಹಣೆಗೆ ವಿಭೂತಿಯನ್ನು ಬಳಿದುಕೊಂಡು ತಮ್ಮ ಪತಿ ಹಾಗೂ ಮಗನೊಟ್ಟಿಗೆ ನಿಂತು ಗ್ರೂಪ್ ಫೋಟೋವನ್ನು ತೆಗೆಸಿಕೊಂಡಿರುವ ಶ್ವೇತ ಚೆಂಗಪ್ಪ ಮಂಗಳೂರಿನ ಅನೇಕ ಪುಣ್ಯ ಕ್ಷೇತ್ರಗಳಿಗೆ ದೀಪಾವಳಿ.

advertisement

advertisement

ಸಮಯದಲ್ಲಿ ಭೇಟಿ ನೀಡಿದ ಕ್ಷಣಗಳು ದೇವಸ್ಥಾನದಲ್ಲಿ ದೇವರ ದರ್ಶನ ಮನಸ್ಸಿಗೆ ನೆಮ್ಮದಿ ನೀಡಿತು ಮಂಗಳಯರಿಗೆ ಸುಮಾರು ವರ್ಷಗಳ ಬಳಿಕ ಹೋಗಿದ್ದು ಮಂಗಳೂರಿನ ಜನತೆಯ ಪ್ರೀತಿಗೆ ನಾನು ಸದಾ ಅಭಾರಿ” ಎಂಬ ಕ್ಯಾಪ್ಶನ್ ಬರೆದು ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿರುವ ಸುಂದರ ಫೋಟೋಗಳನ್ನು ತಮ್ಮ instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು ಓರ್ವ ಸ್ಟಾರ್ ನಟಿಯಾದರು ಶ್ವೇತ ಚೆಂಗಪ್ಪ(Swetha Chengappa) ಅವರಲ್ಲಿ ಇರುವಂತಹ ದೈವ ಭಕ್ತಿ ಕಂಡು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

advertisement

Leave A Reply

Your email address will not be published.