7 Hot News
A Karnataka Times Affiliate Kannada News Portal

ಕೊನೆಗೂ ಮದುವೆ ಆಗಲು ಸಜ್ಜಾದ ಖ್ಯಾತ ನಟ ಕಾರ್ತಿಕ್ ಜಯರಾಮ್ ಅಲಿಯಾಸ್ ಜೆಕೆ! ಹುಡುಗಿ ಇವರೇ ನೋಡಿ, ಹೇಗಿದೆ ನೋಡಿ!!

advertisement

ಪ್ರತಿದಿನ ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದಂತಹ ಅಶ್ವಿನಿ ನಕ್ಷತ್ರ (Ashwini Nakshatra) ಧಾರಾವಾಹಿ ಆರಂಭಕ ದಿನದಿಂದ ಹಿಡಿದು ಕೊನೆಯ ಹಂತದವರೆಗೂ ವೀಕ್ಷಕರ ಮನಸ್ಸನ್ನು ಗೆದ್ದಿದೆ. ಪ್ರತಿ ಸಂಜೆ ಟಿವಿ ಮುಂದೆ ಕುಳಿತು ತಪ್ಪದೆ ಅಭಿಮಾನಿಗಳು ಅಶ್ವಿನಿ ನಕ್ಷತ್ರ ಧಾರಾವಾಹಿ ವೀಕ್ಷಿಸುತ್ತಾ ಅದಕ್ಕೆ ಕಟ್ಟ ಅಭಿಮಾನಿಗಳಾಗಿದ್ದರು. ಹೌದು ಗೆಳೆಯರೇ ಸೀರಿಯಲ್ನ ಅದ್ಭುತ ಕಥಾ ಹಂದರ ಹಾಗೂ ನಾಯಕ ಜೇಕೆ ಮತ್ತು ನಾಯಕಿ ಮಯೂರಿ ಅವರ ನಡುವೆ ಇದ್ದಂತಹ ಬಾಂಧವ್ಯ ಕೆಲವು ಪ್ರೇಕ್ಷಕರ ಮನಸ್ಸನ್ನು ಗೆದ್ದಿತ್ತು.

advertisement

ಈ ಒಂದು ಸೀರಿಯಲ್ ಮೂಲಕ ಬಹು ದೊಡ್ಡ ಬ್ರೇಕ್ ಪಡೆದಂತಹ ಜೆಕೆ ಮತ್ತು ಅಶ್ವಿನಿ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸುವುದರ ಜೊತೆಗೆ, ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್(big boss) ಕಾರ್ಯಕ್ರಮಕ್ಕೂ ತೆರಳಿ ತಮ್ಮ ಅದ್ಭುತ ಆಟಗಾರಿಕೆಯ ಮೂಲಕ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡರು. ಸೀರಿಯಲ್ನ ನಾಯಕ ನಟಿ ಮಯೂರಿ(Mayuri) ಯವರು ಅದಾಗಲೇ ಮದುವೆಯಾಗಿ ತಮ್ಮ ಗಂಡ ಹಾಗೂ ಮಗನೊಂದಿಗೆ ಬಹಳ ಸುಖವಾಗಿ ವೈಯಕ್ತಿಕ ಬದುಕನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.

advertisement

advertisement

44 ವರ್ಷ ವಯಸ್ಸಾದರೂ ಮದುವೆಯಾಗದೆ ಜೆಕೆ ಸಿಂಗಲ್ ಆಗಿಯೇ ಉಳಿದಿರುವುದು ಯಾಕೆ ಎಂಬ ಪ್ರಶ್ನೆ ಅಭಿಮಾನಿ ಬಳಗದಿಂದ ಕೇಳಿ ಬಂದಿತ್ತು ಇದೆಲ್ಲದಕ್ಕೂ ಸಾಧ್ಯ ಉತ್ತರ ಸಿಕ್ಕಿದ್ದು ಜಯರಾಮ್ ಕಾರ್ತಿಕ್ (Jayram Karthik) ಒಂಟಿ ಜೀವನಕ್ಕೆ ಗುಡ್ ಬೈ ಹೇಳಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ದರಾಗಿದ್ದಾರಂತೆ. ಹೌದು ಗೆಳೆಯರೇ ಮೇ ತಿಂಗಳಿನಲ್ಲಿ ಜೈರಾಮ್ ಕಾರ್ತಿಕ್ ತಾವು ಪ್ರೀತಿಸುತ್ತಿರುವ ಹುಡುಗಿಯನ್ನು ಪರಿಚಯ ಮಾಡಿಕೊಟ್ಟು ಶೀಘ್ರದಲ್ಲಿ ಮದುವೆಯಾಗುವುದಾಗಿ ತಿಳಿಸಿದರು.

advertisement

advertisement

ಅದರಂತೆ ಈ ಜೋಡಿಹಕ್ಕಿಗಳ ಮುದ್ದಾದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಕಾರ್ತಿಕ್ ಮನಸ್ಸನ್ನು ಗೆದ್ದ ಮುದ್ದಾದ ಹುಡುಗಿಯನ್ನು ಕಂಡ ನೆಟ್ಟಿಗರು ಫಿದಾ ಆಗಿದ್ದು ನಟ ಜೆಕೆ ಅವರಿಗೆ ಹೇಳಿ ಮಾಡಿಸಿದಂತಹ ಜೋಡಿ ಎಂದೆಲ್ಲ ಕಮೆಂಟ್ ಮಾಡುತ್ತ ಆದಷ್ಟು ಬೇಗ ಮದುವೆಯ ಬಗ್ಗೆ ಸಿಹಿ ಸುದ್ದಿ ಒಂದನ್ನು ಹಂಚಿಕೊಳ್ಳಿ ಎಂದು ಕೇಳಿಕೊಂಡಿದ್ದಾರೆ. ಅಂದಹಾಗೆ ಜೆಕೆ ಮದುವೆಯಾಗಲಿರುವಂತಹ ಹುಡುಗಿಯರ ಹೆಸರು ಅಪರ್ಣ ಸಮಂತ, ವೃತ್ತಿಯಲ್ಲಿ ಇವರು ನುರಿತ ಫ್ಯಾಶನ್ ಡಿಸೈನರ್ (fashion designer) ಆಗಿದ್ದು ಪ್ಯಾಶನ್ ಜಗತ್ತಿನಲ್ಲಿ ತಮ್ಮ ಅದ್ಭುತ ಅಭಿರುಚಿಯಿಂದ ಸಾಕಷ್ಟು ಹೊಸ ಆವಿಷ್ಕಾರಗಳನ್ನು ಮಾಡುತ್ತಾ ಮಾಡಲ್ ಆಗಿಯೂ ಹೆಸರುವಾಸಿಯಾಗಿದ್ದಾರೆ.

advertisement

Leave A Reply

Your email address will not be published.