7 Hot News
A Karnataka Times Affiliate Kannada News Portal

ನಟಿ ದಿಶಾ ಪಟಾನಿ ಡಾನ್ಸ್ ನೋಡಿ ರೊಚ್ಚಿಗೆದ್ದ ಬಾಲಿವುಡ್! ಇದು ರಿಯಲ್ ಬ್ಯೂಟಿ ಎಂದ ವೀಕ್ಷಕರು!!

advertisement

ನಾಯಕ ಸುಶಾಂತ್ ಸಿಂಗ್ ರಾಜಪುತ್ ಅಭಿನಯದ ಅನ್ ಟೋಲ್ಡ್ ಸ್ಟೋರಿ ಆಫ್ ಮಹೇಂದ್ರ ಸಿಂಗ್ ಧೋನಿ(Untold story of mahendra Singh Dhoni) ಎಂಬ ಬಯೋಪಿಕ್ ಮೂಲಕ ಬಾಲಿವುಡ್ ಸಿನಿ ರಂಗಕ್ಕೆ ಪಾದರ್ಪಣೆ ಮಾಡಿದಂತಹ ನಟಿ ದಿಶಾ ಪಟಾನಿ (Disha Patani) ಇಂದು ಬಹು ಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ ತಮ್ಮ ಹಾರ್ಟ್ ಹಾಗೂ ಅದ್ಭುತ ನಟನ ಕೌಶಲ್ಯದಿಂದ ಸ್ಟಾರ್ ನಟಿಯರ ಪೈಕಿ ಅಗ್ರಸ್ಥಾನವನ್ನು ಅಲಂಕರಿಸಿರುವಂತಹ ದಿಶಾ ಪಟಾನಿಯವರು ಸಿಕ್ಕಾಪಟ್ಟೆ ಆಕ್ಟಿವ್ ಇದ್ದು.

advertisement

ಆಗಾಗ ತಮ್ಮ ಬೋಲ್ಡ್ ಫೋಟೋಗಳನ್ನು ಹಂಚಿಕೊಳ್ಳುತ್ತಾ ಪಡ್ಡೆ ಹುಡುಗರ ನಿದ್ದೆ ಕದಿಯುತ್ತಿರುತ್ತಾರೆ. ಹೀಗಿರುವಾಗ ದಿಶಾ ಪಟಾನಿ ಪವರ್ ಫುಲ್ ಐಟಂ ಹಾಡೊಂದಕ್ಕೆ ಕೆಂಪು ಬಣ್ಣದ ಪುಟ್ಟ ಪ್ರಾಕ್ ಧರಿಸಿ ಬಹಳ ಹಾಟ್ ಆಗಿ ಸೊಂಟ ಬೆಳಕಿಸಿದ್ದು, ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಾ? ಅಭಿಮಾನಿಗಳ ಮನಸ್ಸನ್ನು ಗೆದ್ದಿದೆ. ಹೌದು ಗೆಳೆಯರೇ ಬಾಲಿವುಡ್ ನಟ ಟೈಗರ್ ಶ್ರಾಫ್(Tiger Sheriff), ಕೃತಿ ಸನೊನ್ (Kriti Sanon) ನಟನೆಯ ಗಣಪತ್ ಸಿನಿಮಾದ ಈ ಐಟಂ ಹಾಡಿನಲ್ಲಿ ನಟಿ ದಿಶಾ ಪಟಾನಿ ಕಾಣಿಸಿಕೊಂಡಿದ್ದು.

advertisement

ಪ್ರತಿಬಾರಿಯಂತೆ ಈ ಬಾರಿಯೂ ತಮ್ಮ ಅದ್ಭುತ ಡ್ಯಾನ್ಸಿಂಗ್ ಕೌಶಲ್ಯವನ್ನು ಹೊರಹಾಕುತ್ತಾ ಬಹಳ ಬೋಲ್ಡ್ ಆಗಿ ಸೊಂಟ ಬೆಳಕಿಸಿದ್ದಾರೆ. ಸದ್ಯ ಈ ಒಂದು ಅತಿ ಸುಂದರ ವಿಡಿಯೋವನ್ನು ಡಿಶು ಮೈ ವರ್ಲ್ಡ್ (dishu.myworld) ಎಂಬ ಇನ್ಸ್ಟಾಗ್ರಾಮ್ನ ದಿಶಾ ಪಟಾಣಿ ಅವರ ಫ್ಯಾನ್ ಪೇಜ್ ನಲ್ಲಿ ಹಂಚಿಕೊಳ್ಳಲಾಗಿದ್ದು, “ದಿಶಾ ತನ್ನ ಉರಿಯುತ್ತಿರುವ ಕೆಂಪು ಉಡುಪಿನಲ್ಲಿ ಮಂತ್ರಮುಗ್ಧಗೊಳಿಸುತ್ತಾಳೆ, ಡಾನ್ಸ್ ಫ್ಲೋರ್ ನಲ್ಲಿ ಮಂತ್ರವನ್ನು ಬಿತ್ತಿರಿಸುತ್ತಾಳೆ.

advertisement

advertisement

advertisement

advertisement

ಅವಳ ಚಲನೆಗಳು ಶುದ್ಧ ಮಾಂತ್ರಿಕವಾಗಿದ್ದು ಕೆಂಪು ಬಣ್ಣದ ಹಾರ್ಟ್ ಡ್ರೆಸ್ ನಲ್ಲಿ ಇಂತಹ ರಾತ್ರಿಯ ಸಮಯದಲ್ಲಿಯೂ ಬೆಂಕಿ ಹಚ್ಚುತ್ತಿದ್ದಾಳೆ ಎಂಬ ಕ್ಯಾಪ್ಶನ್ ಬರೆದಿದ್ದಾರೆ. ಸದ್ಯ ಈ ಒಂದು ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಾ ನೆಟ್ಟಿಗರನ್ನು ಆಕರ್ಷಿಸುತ್ತಿದ್ದು, ದಿಶಾ ಪಟಾನಿ(Disha Patani) ಯವರ ಬೋಲ್ಡ್ ಬ್ಯೂಟಿ ಗೆ ಪಡ್ಡೆ ಹುಡುಗರು ಮನಸೋತು ಲೈಕ್ಸ್ ಹಾಗೂ ಕಮೆಂಟ್ಗಳ ಸುರಿ ಮಳೆ ಹರಿಸುತ್ತಾ ಅವರ ಅಂದವನ್ನು ವರ್ಣನೆ ಮಾಡುತ್ತಿದ್ದಾರೆ.

advertisement

Leave A Reply

Your email address will not be published.