7 Hot News
A Karnataka Times Affiliate Kannada News Portal

ಮಲೆನಾಡ ಹುಡುಗಿ ಭೂಮಿಕ ಬಸವರಾಜ್ ಅವರ ಮುದ್ದಾದ ರೀಲ್ಸ್ ವೀಡಿಯೋಗೆ ನೆಟ್ಟಿಗರು ಫಿದಾ! ಮಸ್ತ್ ಡಾನ್ಸ್ ನೋಡಿ!!

advertisement

ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಬಳಕೆದಾರರು ಹೆಚ್ಚಾಗುತ್ತಿರುವುದರ ಬೆನ್ನೆಲೆ ಅನೇಕರು ಇಂತಹ ಪ್ಲ್ಯಾಟ್ ಫಾರ್ಮ್ಗಳನ್ನೇ ಗಳಿಕೆಯ ಮೂಲವಾಗಿಸಿಕೊಂಡು ಲಕ್ಷಾನುಲಕ್ಷ ಹಣವನ್ನು ಸಂಪಾದಿಸುತ್ತಿದ್ದಾರೆ. ಇನ್ನೂ ಅನೇಕರು ತಮ್ಮ ಪ್ರತಿಭೆ ಪ್ರದರ್ಶನ ಮಾಡುವ ಜಾಗವನ್ನಾಗಿಸಿಕೊಂಡು ಇತರರಿಗೆ ಮನೋರಂಜನೆ ನೀಡುತ್ತಾ ಫೇಮಸ್ ಆಗಿದ್ದಾರೆ. ಹೌದು ಗೆಳೆಯರೇ ಅದರಲ್ಲೂ ಹೆಣ್ಣು ಮಕ್ಕಳು ಹೆಚ್ಚಾಗಿ ತಮ್ಮ ವಿಭಿನ್ನ ಸ್ಟೈಲ್ (Differt style) ಗಳಿಂದ ಬೇಗ ನೆಟ್ಟಿಗರನ್ನು ಆಕರ್ಷಿಸುತ್ತಾ ತಮ್ಮ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ರೀಲ್ಸ್ ವಿಡಿಯೋಗಳನ್ನು ಹರಿಬಿಡುತ್ತ ಹುಡುಗರ ಮೈ ಬಿಸಿಯನ್ನು ಏರಿಸುತ್ತಿರುತ್ತಾರೆ.

advertisement

ಅಂತಹ ಸೋಶಿಯಲ್ ಮೀಡಿಯಾ ಸ್ಟಾರ್ ಗಳಲ್ಲಿ ಭೂಮಿಕ ಬಸವರಾಜ್(Bhumika Basvaraj) ಕೂಡ ಒಬ್ಬರು. ಮೂಲತಃ ಚಿಕ್ಕಮಂಗಳೂರಿನವರಾದ (Chikmangalore) ಭೂಮಿಕಾ ಸಾಂಪ್ರದಾಯಕವಾಗಿ ಸೀರೆಯುಟ್ಟು ಮಲೆನಾಡು ಪ್ರದೇಶದ ಅಚ್ಚ ಹಸಿರಿನಿಂದ ಕೂಡಿರುವ ಬೆಟ್ಟ ಗುಡ್ಡಗಳ ಮೇಲೆ ಬಹಳ ಆಕರ್ಷಕವಾಗಿ ಡ್ಯಾನ್ಸ್ ಮಾಡುತ್ತಾ ನೆಟ್ಟಿಗರ ಮನಸ್ಸನ್ನು ಕದಿಯುತ್ತಿರುತ್ತಾರೆ. ಈ ಮೂಲಕವೇ ತಮ್ಮ instagram ನಲ್ಲಿ 2.43 ಮಿಲಿಯನ್ ಫಾಲೋವರ್ಸ್ ಗಳನ್ನು ಗಳಿಸಿಕೊಂಡಿರುವಂತಹ ಭೂಮಿಕ ಬಸವರಾಜ್(Bhumika Basvaraj).

advertisement

ಅವರು ಕಳೆದ ಕೆಲವು ದಿನಗಳ ಹಿಂದೆ ಕೆಂಪು ಬಣ್ಣದ ಸೀರೆಯನ್ನು ಹುಟ್ಟು ಕೂದಲನ್ನು ಗಾಳಿಯಲ್ಲಿ ಹರಲು ಬಿಟ್ಟು ತೆಲುಗಿನ ಏ ಮೈನಾ ಏ ಮೈನಾ ಎಂಬ ಹಾಡಿಗೆ ಸಕ್ಕತ್ ಸ್ಟೆಪ್ ಹಾಕಿದ್ದಾರೆ. ಅವರ ವಿಭಿನ್ನವಾದ ಡ್ಯಾನ್ಸಿಂಗ್ ಸ್ಟೆಪ್ಗಳನ್ನು ನೋಡುತ್ತಿದ್ದರೆ ಆಕೆ ಡ್ಯಾನ್ಸ್ ನಲ್ಲಿ ಬಹುಮಟ್ಟದ ಪ್ರಾವೀಣ್ಯತೆಯನ್ನು (Expert in dance) ಹೊಂದಿರುವುದು ಸಲೀಸಾಗಿ ತಿಳಿಯುತ್ತದೆ. ಒಂದೆಡೆ ಹಾಡಿನ ರಿದಮ್ ಗೆ ಅವರ ಸೊಂಟ ಕುಣಿಯುತ್ತಿದ್ದರೆ ಅದಕ್ಕೆ ತಕ್ಕಂತೆ ಕೈ ಹಾಗೂ ಕಣ್ಸನ್ನೆಗಳ ಮೂಲಕ ತಮ್ಮ ಕೌಶಲ್ಯವನ್ನು ಭೂಮಿಕ ಬಸವರಾಜ್ ವಿಡಿಯೋದಲ್ಲಿ ತೋರಿಸಿದ್ದಾರೆ.

advertisement

advertisement

 

View this post on Instagram

 

A post shared by @bhumika.basavaraaj

advertisement

advertisement

ಈ ವಿಡಿಯೋ ಸಿಕ್ಕಾಪಟ್ಟೆ ವೈರಲಾಗುತ್ತಾ ನೆಟ್ಟಿಗರ ಆಕರ್ಷಣೆಗೆ ಗುರಿಯಾಗುತ್ತಿದ್ದು, ಅಭಿಮಾನಿಗಳು ನಟಿ ಭೂಮಿಕಾ ಬಸವರಾಜ್(Bhumika Basvaraj) ಅವರ ಅದ್ಭುತ ಡ್ಯಾನ್ಸಿಂಗ್ ವೀಡಿಯೋ ಗೆ ಸೂಪರ್ ಬ್ಯೂಟಿಫುಲ್, ಕ್ಯೂಟ್ ಎಂದೆಲ್ಲಾ ಕಮೆಂಟ್ ಮಾಡುತ್ತ ನಟಿ ಭೂಮಿಕಾ ಬಸವರಾಜ್ ಅವರ ಈ ವಿಡಿಯೋ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅದರಂತೆ ಮತ್ತಷ್ಟು ಜನರು ನಟಿ ಭೂಮಿಕಾ ಬಸವರಾಜ್(Bhumika Basvaraj) ಅವರು ಇತ್ತೀಚಿನ ದಿನಗಳಲ್ಲಿ ಬೇರೆ ಭಾಷೆಯ ಹಾಡುಗಳಿಗೆ ಯಥೇಚ್ಛವಾಗಿ ರೀಲ್ಸ್ ವಿಡಿಯೋಗಳನ್ನು ಮಾಡುತ್ತಿರುವುದನ್ನು ಗಮನಿಸಿ ಕನ್ನಡತಿಯಾಗಿ ಕನ್ನಡಕ್ಕೆ ಆದ್ಯತೆಯನ್ನು ನೀಡಿ ಎಂದು ಕೇಳಿಕೊಂಡಿದ್ದಾರೆ.

advertisement

Leave A Reply

Your email address will not be published.