7 Hot News
A Karnataka Times Affiliate Kannada News Portal

Kannada News : ಹೆತ್ತ ತಾಯಿಗೆ ಕಂತೆ ಕಂತೆ ಹಣದ ಅಭಿಷೇಕ ಮಾಡಿದ ಈ ಪುತ್ರರು ಯಾರೂ ಗೊತ್ತಾ? ಅಂಬಾನಿಗಿಂತ ಕಡಿಮೆಯಿಲ್ಲ ನೋಡಿ!!

advertisement

Kannada News : ಸೋಶಿಯಲ್ ಮೀಡಿಯಾ ಎಂಬುದು ಪ್ರತಿನಿತ್ಯ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಾ ಹೋದಂತೆಲ್ಲ ಒಂದಲ್ಲ ಒಂದು ವೈರಲ್ ವಿಡಿಯೋ (viral video) ಬಹುದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುತ್ತದೆ. ಈ ಕಾರಣದಿಂದ ನೆಟ್ಟಿಗರು ಗುರುತಿಸಿಕೊಳ್ಳುವ ಸಲುವಾಗಿ ಬಹಳ ಕ್ರಿಯೇಟಿವ್ (creative) ಆಗಿ ವಿಡಿಯೋ ಹಾಗೂ ಫೋಟೋಶೂಟ್ಗಳನ್ನು ಮಾಡಿಸಿ ಅದನ್ನು ತಮ್ಮ ತಮ್ಮ ಇನ್ಸ್ಟಾಗ್ರಾಮ್ ಹಾಗೂ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

advertisement

ಅದರಂತೆ ಕಳೆದ ಕೆಲವು ದಿನಗಳಿಂದ ಮಕ್ಕಳು ತಾಯಿಗೆ ದುಡ್ಡಿನ ಕಂತೆಯಲ್ಲಿ ಅಭಿಷೇಕ ಮಾಡಿರುವಂತಹ ವಿಡಿಯೋ ಒಂದು ಬಾರಿ ವೈರಲ್ ಆಗುತ್ತಿದ್ದು, ಇದನ್ನು ಕಂಡಂತಹ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಹೌದು ಸ್ನೇಹಿತರೆ, ಮಗು ಗರ್ಭದೊಳಗಿದೆ ಎಂಬ ಮಾಹಿತಿ ತಿಳಿದ ದಿನದಿಂದ ಬೆಳೆದು ದೊಡ್ಡವರಾದ ದಿನದವರೆಗೂ ತಾಯಿ ಮಕ್ಕಳ ಮೇಲಿರುವ ಪ್ರೀತಿ(love) ಬಾಂಧವ್ಯ ಕಿಂಚಿತ್ತು ಕಡಿಮೆಯಾಗುವುದಿಲ್ಲ.

advertisement

advertisement

advertisement

ಈ ಕಾರಣದಿಂದ ಪ್ರಪಂಚದಲ್ಲಿ ತಾಯಿ ಮಕ್ಕಳ ಬಾಂಧವ್ಯವನ್ನು ಅತಿ ಶ್ರೇಷ್ಠ ಹಾಗೂ ಶುದ್ಧ ಪ್ರೇಮ ಎಂದು ಪರಿಗಣಿಸಲಾಗಿದೆ. ತಾನು ಹೆತ್ತ ಮಕ್ಕಳಿಗಾಗಿ ತನ್ನ ಸರ್ವಸ್ವವನ್ನು ದಾರಿಯಲ್ಲಿರುವಂತಹ ತಾಯಂದಿರಿರುವಾಗ ಎಲ್ಲ ಮಕ್ಕಳು ಅದೇ ತುಂಬು ಹೃದಯದ ಪ್ರೀತಿಯನ್ನು ಎಂದಿಗೂ ತಮ್ಮ ಹೆತ್ತವರಿಗೆ ನೀಡುವುದಿಲ್ಲ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಪೋಷಕರಿಗೆ ವಯಸ್ಸಾದ ಮೇಲೆ ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಬಿಟ್ಟು ಬರುತ್ತಾರೆ. ಆದರೆ ಈ ಇಬ್ಬರು ಗಂಡು ಮಕ್ಕಳು(children) ತಾವು ಸಂಪಾದನೆ ಮಾಡಿದ ದುಡ್ಡನ್ನೆಲ್ಲ ಕೂಡಿಸಿಟ್ಟು, ತಾಯಿಯನ್ನು ಹಾಸಿಗೆಯ ಮೇಲೆ ಕೂರಿಸಿ ಆ ದುಡ್ಡಿನ ಕಂತೆಯಿಂದಲೇ ಅಭಿಷೇಕ ಮಾಡಿದ್ದಾರೆ.

advertisement

advertisement

ಹೌದು ಗೆಳೆಯರೇ 500 ರೂಪಾಯಿ ನೋಟುಗಳಿರುವ ಬಂಡಲ್ಗಳನ್ನು ತಾಯಿಯ(mother) ಮೇಲೆ ಹಾಕಿ ಆಕೆಗೆ ಸಂತೋಷ ಪಡಿಸುತ್ತಿರುವ ವಿಡಿಯೋ ಇದಾಗಿದ್ದು, ಇದನ್ನು ರೋಹಿತ್ ಎಂಬ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಸುಂದರ ವಿಡಿಯೋ(Video) ಕಂಡಂತಹ ನೆಟ್ಟಿಗರು ತಾಯಿಯನ್ನು ಸಂತೋಷಪಡಿಸಿದ್ದಕ್ಕಾಗಿ ಮಕ್ಕಳನ್ನು ಶ್ಲಾಘಿಸುತ್ತಿದ್ದು ತಾಯಿ ಮಗನ ಮಧುರ ಬಾಂಧವ್ಯಕ್ಕೆ ತುಂಬು ಹೃದಯದ ಪ್ರೀತಿಯನ್ನು ತೋರುತ್ತಿದ್ದಾರೆ.

advertisement

Leave A Reply

Your email address will not be published.