7 Hot News
A Karnataka Times Affiliate Kannada News Portal

Keerthi Pattadi : ದುನಿಯಾ ವಿಜಯ್ ಎರಡನೇ ಪತ್ನಿ ಕಿರ್ಥಿಯವರ ಮಸ್ತ್ ಫೋಟೋಶೂಟ್ ಫೋಟೋಸ್ ಇಲ್ಲಿವೆ ನೋಡಿ!!

advertisement

Keerthi Pattadi : ನಟಿ ಕಮ್ ಮಾಡೆಲ್ ಆಗಿ ಕನ್ನಡ ಸಿನಿಮಾ ರಂಗದಲ್ಲಿ ಹೆಸರುವಾಸಿಯಾಗಿದ್ದ ದುನಿಯಾ ವಿಜಯ್(Duniya Vijay) ಅವರ ಧರ್ಮಪತ್ನಿ ಕೀರ್ತಿ ಪಟ್ಟಾಡಿ( Keerthi pattadi) ಅವರು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ಹಾಗೂ ಮೋಹಕ ತಾರೆ ರಮ್ಯಾ ನಟನೆಯ ಜಸ್ಟ್ ಮಾತ್ ಮಾತಲ್ಲಿ ಸಿನಿಮಾದ ಸಣ್ಣ ಪಾತ್ರ ಒಂದರ ಮೂಲಕ 2010ರಲ್ಲಿ ಬಣ್ಣದ ಲೋಕಕ್ಕೆ ಪಾದರ್ಪಣೆ ಮಾಡುತ್ತಾರೆ. ಅನಂತರ ಸಿಕ್ಕಂತಹ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಹಲವಾರು ಸಿನಿಮಾಗಳಲ್ಲಿ ನಟಿಸಿದರು ಕೂಡ ಕೀರ್ತಿಯವರಿಗೆ ಚಿತ್ರರಂಗದಿಂದ ಹೇಳಿಕೊಳ್ಳುವಂತಹ ಯಶಸ್ಸು ದೊರಕಲಿಲ್ಲ.

advertisement

ಇದೇ ಸಮಯದಲ್ಲಿ ನಟ ದುನಿಯಾ ವಿಜಯ ಅವರ ಪರಿಚಯವಾಗಿ ಇಬ್ಬರು ಆತ್ಮೀಯವಾದ ಸ್ನೇಹ ಬಾಂಧವ್ಯವನ್ನು ಬೆಳೆಸಿಕೊಂಡರು, ಅನಂತರ ದುನಿಯಾ ವಿಜಯ್(Duniya Vijay) ತಮ್ಮ ಮೊದಲ ಪತ್ನಿ ನಾಗರತ್ನ(Nagaratna) ಅವರಿಗೆ ವಿಚ್ಛೇ.ದನ ನೀಡಿದ ಬಳಿಕ 2016ರಲ್ಲಿ ವಿಜಯವರನ್ನು ಪ್ರೀತಿಸಿ ಮದುವೆಯಾಗುತ್ತಾರೆ. ಸದ್ಯ ಗಂಡನ ಪ್ರತಿ ಸಿನಿಮಾ ಕೆಲಸಗಳಿಗೂ ಪ್ರೋತ್ಸಾಹ ನೀಡುತ್ತಾ ತಮ್ಮ ಮುದ್ದಿನ ಮಕ್ಕಳನ್ನು ಪ್ರೀತಿಯಿಂದ ಸಾಕುತ್ತಾ ಗೃಹಿಣೀಯಾಗಿರುವಂತಹ ಕೀರ್ತಿಯವರು ಆಗಾಗ ಸಿನಿಮಾ ಇಂಡಸ್ಟ್ರಿಯ ಕೆಲಸಗಳಲ್ಲಿ ತೊಡೆದುಕೊಂಡು ಸುದ್ದಿಯಾಗುತ್ತಿರುತ್ತಾರೆ.

advertisement

Keerthi Pattadi New Photoshoot Photos

advertisement

ಸದ್ಯ ಕೀರ್ತಿಯವರು ಸೋಶಿಯಲ್ ಮೀಡಿಯಾದಲ್ಲಿ ಮಾಡಿರುವಂತಹ ಪೋಸ್ಟ್ ಒಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಸಾಂಪ್ರದಾಯಿಕವಾಗಿ ಸೀತೆಯುಟ್ಟು, ಸರ ಓಲೆ ಬಲೆಗಳನ್ನು ಧರಿಸಿ ಫೋಟೋಗೆ ಬಹಳ ಮೋಹಕವಾಗಿ ಫೋಸ್ ನೀಡಿದ್ದಾರೆ. (Keerthi Pattadi) ಸದಾ ತಮ್ಮ ಪತಿ ದುನಿಯ ವಿಜಯ್ ಅವರೊಟ್ಟಿಗೆ ಬೋಲ್ಡ್ ಆಗಿ ಕಾಣಿಸಿಕೊಳ್ಳುವ ಕೀರ್ತಿಯವರು ಇದೀಗ ಟ್ರೆಡಿಶನಲ್ ಲುಕ್ ನಲ್ಲಿ ನೆಟ್ಟಿಗರ ನಿದ್ದೆಗೆಡಿಸುತ್ತಿದ್ದು,

advertisement

ಇದನ್ನು ಕಂಡಂತಹ ದುನಿಯಾ ವಿಜಯ್ ಅಭಿಮಾನಿಗಳು ಸೂಪರ್ ಅತ್ತಿಗೆ ಎಂದೆಲ್ಲ ಕಮೆಂಟ್ ಮಾಡುತ್ತಾ, ಕೀರ್ತಿ ಪಟ್ಟಾಡಿ ಅವರ ಈ ಪೋಸ್ಟಿಗೆ ಲೈಕ್ ಗಳ ಸುರಿಮಳೆಯನ್ನೇ ಹರಿಸಿದ್ದಾರೆ. ಹೌದು ಸ್ನೇಹಿತರೆ (Duniya Vijay) ದುನಿಯಾ ವಿಜಯ್ ಹಾಗೂ ಕೀರ್ತಿ ಇಬ್ಬರು ಪ್ರೀತಿಸಿ ಪ್ರೇಮ ವಿವಾಹವಾದರೂ ಕೂಡ ಮದುವೆಯ ದಿನದಿಂದ ಹಿಡಿದು ಇಲ್ಲಿನ ವರೆಗೂ ಒಂದಲ್ಲ ಒಂದು ರೀತಿಯಾದಂತಹ ಸಮಸ್ಯೆಗಳನ್ನು ಎದುರಿಸುತ್ತಲೇ ಬಂದಿದ್ದಾರೆ.

advertisement

 

View this post on Instagram

 

A post shared by Bhavya B N (@keerthipattadi)

advertisement

advertisement

advertisement

ಆದರೂ ಕೂಡ ಒಬ್ಬರನ್ನು ಮತ್ತೊಬ್ಬರು ಬಿಟ್ಟುಕೊಡದೆ ಬಂದಂತಹ ಎಲ್ಲಾ ಕಷ್ಟಗಳಿಗೂ ಜೊತೆಯಾಗಿ ನಿಂತು ಆನಂದದಿಂದ ಜೀವನ ನಡೆಸುತ್ತಿರುವಂತಹ ಪರಿ ಇತರರಿಗೆ ಆದರ್ಶ. ದುನಿಯಾ ವಿಜಯ್ಗೆ ಮೋನಿಕಾ ವಿಜಯ್ ಮತ್ತು ಸಾಮ್ರಾಟ್ ವಿಜಯ್ ಎಂಬ ಇಬ್ಬರು ಮುದ್ದಾದ ಮಕ್ಕಳಿದ್ದು ಅದಾಗಲೇ ತಮ್ಮ ಸಿನಿಮಾದ ಮೂಲಕ ಮಗನಿಗೆ ಸಿನಿಮಾ ಇಂಡಸ್ಟ್ರಿ ಪ್ರವೇಶ ಮಾಡಿಸಿರುವಂತಹ ದುನಿಯಾ ವಿಜಯ್ ಮಗಳನ್ನು ಬಿಗ್ ಬ್ಯಾನರ್ ನ ಅಡಿಯಲ್ಲಿ ಪರಿಚಯಿಸಬೇಕೆಂಬ ನಿಟ್ಟಿನಲ್ಲಿದ್ದಾರೆ.(ಇದನ್ನು ಓದಿ)TVS Ronin Special Edition : ವಿಶೇಷ ಫೀಚರ್ಸ್ ಗಳನ್ನು ಒಳಗೊಂಡಿರುವ ಟಿವಿಎಸ್ ರೋನಿನ್ ಸ್ಪೆಷಲ್ ಎಡಿಶನ್ ಬಿಡುಗಡೆ!

Keerthi Pattadi
Keerthi Pattadi

ಆಗಾಗ ಈ ಸುಂದರ ಕುಟುಂಬದ ಫೋಟೋಗಳು ವೈರಲ್ ಆಗುತ್ತಾ ನೆಟ್ಟಿಗರನ್ನು ಸೆಳೆಯುತ್ತಿರುತ್ತದೆ. ಇನ್ನು ಸಲಗ(Salaga) ಸಿನಿಮಾದ ಯಶಸ್ಸಿನ ನಂತರ ಮತ್ತೊಮ್ಮೆ ನಿರ್ದೇಶಕನ ಕ್ಯಾಪ್ ಹಾಕಿ ಭೀಮಾ(Beema) ಚಿತ್ರಕ್ಕೆ ದುನಿಯಾ ವಿಜಯ್ ಆಕ್ಷನ್ ಕಟ್ ಹೇಳುವುದಲ್ಲದೆ ನಟನೆಯನ್ನು ಮಾಡಿದ್ದು ಸಿನಿಮಾ ಈಗಾಗಲೇ ತನ್ನ ಹಾಡುಗಳಿಂದ ಎಲ್ಲೆಡೆ ಹವಾ ಸೃಷ್ಟಿ ಮಾಡಿದೆ ಪ್ರತಿಯೊಬ್ಬರ ವಾಟ್ಸಪ್ ಸ್ಟೇಟಸ್ ನಲ್ಲೂ ದುನಿಯಾ ವಿಜಯ್ ಅವರ ಭೀಮಾ ಸಿನಿಮಾಗಳದ್ದೇ ಹವಾ ಎಂದಂತಾಗಿದೆ.

Keerthi Pattadi
Keerthi Pattadi

ಸಿನಿಮಾ ತಂಡದಿಂದ ಬ್ಯಾ.ಡ್ ಬಾಯ್ಸ್ (boys) ಎಂಬ ಹಾಡು ಬಿಡುಗಡೆಯಾದ ಬೆನ್ನಲ್ಲೇ ಪ್ರೇಕ್ಷಕರಿಂದ ಅದ್ಭುತ ರೆಸ್ಪಾನ್ಸ್ ಪಡೆದುಕೊಳ್ಳುವುದಲ್ಲದೆ ಯೂಟ್ಯೂಬ್ ನಲ್ಲಿ ಮಿಲಿಯನ್ ಗಟ್ಟಲೆ ವೀವ್ಸ್ ಪಡೆದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಇನ್ನು ಇದೇ ನವಂಬರ್ ನಲ್ಲಿ ಸಿನಿಮಾ ತೆರೆಗೆ ಬರುವಂತಹ ಭರವಸೆಯನ್ನು ಸಿನಿಮಾ ತಂಡ ಹೊರ ಹಾಕಿದ್ದು ಅದರ ಪ್ರಚಾರದ ಕೆಲಸದಲ್ಲಿ ನಟ ದುನಿಯಾ ವಿಜಯ್ ತೊಡಗಿಕೊಂಡಿದ್ದಾರೆ.

advertisement

Leave A Reply

Your email address will not be published.