TVS Ronin Special Edition : ವಿಶೇಷ ಫೀಚರ್ಸ್ ಗಳನ್ನು ಒಳಗೊಂಡಿರುವ ಟಿವಿಎಸ್ ರೋನಿನ್ ಸ್ಪೆಷಲ್ ಎಡಿಶನ್ ಬಿಡುಗಡೆ!

advertisement
TVS Ronin Special Edition : ಹಬ್ಬದ ಋತುವಿನಲ್ಲಿ ಮೋಟಾರ್ ಸೈಕಲ್ ಮೇಲಿರುವಂತಹ ಮೊತ್ತವನ್ನು ಕಡಿಮೆಗೊಳಿಸಿ ಗ್ರಾಹಕರಿಗೆ ಬಂಪರ್ ಆಫರ್ ನೀಡುವಂತಹ tvs ಕಂಪನಿಯು ಇದೀಗ ಮತ್ತೊಂದು ವಿಶೇಷ ಕೊಡುಗೆಯನ್ನು ಒದಗಿಸುತ್ತಿದ್ದು, ಗ್ರಾಹಕರ ಕೈಗೆಟಕುವ ಅತಿ ಕಡಿಮೆ ಬೆಲೆಯಲ್ಲಿ ಹೊಸ ಟಿವಿಎಸ್ ರೋನಿನ್ ಸ್ಪೆಷಲ್ ಎಡಿಷನ್( TVS ronin special edition) ಬೈಕನ್ನು ಬಿಡುಗಡೆ ಮಾಡಿದ್ದಾರೆ. ದೆಹಲಿಯಲ್ಲಿನ ಎಕ್ಸೊ ಶೊರೂಮ್ ಪ್ರಕಾರ ಈ ಬೈಕಿನ ಮೊತ್ತ ಬರೋಬ್ಬರಿ 1,72,700 ಆದರೆ ದೀಪಾವಳಿ ಹಬ್ಬದ ಕೊಡುಗೆಯಾಗಿ ಟಿವಿಎಸ್ ಕಂಪನಿಯು ಈ ಬೈಕಿನ ದರವನ್ನು ತೀರ ಕಡಿಮೆ ಮಾಡಿದ್ದು,
advertisement
ಸಾವಿರಾರು ಗಟ್ಟಲೆ ರಿಯಾಯಿತಿ ಹಾಗೂ ಕ್ಯಾಶ್ ಬ್ಯಾಕ್ ಆಫರ್ ಅನ್ನು ಪಡೆಯಬಹುದಾಗಿದೆ. ಹಾಗಾದ್ರೆ ಈ ಬೈಕಿನ ವಿಶೇಷತೆ ಹಾಗೂ ವಿಶ್ಲೇಷಣೆಗಳು ಏನೇನು? ಯಾವೆಲ್ಲ ಆಧುನಿಕ ಮಾದರಿಯಲ್ಲಿ ಬೈಕ್ ಅನ್ನು ತಯಾರು ಮಾಡಿದ್ದಾರೆ? ಎಂಬ ಎಲ್ಲ ಸಂಕ್ಷಿಪ್ತ ವಿವರವನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ.ಇತ್ತೀಚಿನ ಗ್ರಾಹಕರ ಅಭಿರುಚಿಗೆ ತಕ್ಕಹಾಗೆ ಮಾಡ್ರನ್ ರೆಟ್ರೋ ಬೈಕ್ ಒಂದನ್ನು ಗ್ರಾಹಕರಿಗೆ ಕಲ್ಪಿಸಬೇಕು ಎಂಬ ನಿಟ್ಟಿನಲ್ಲಿ ಕೆಲಸ ಮಾಡಿರುವಂತಹ tvs ಕಂಪನಿಯು ವಿಶೇಷ ಮಾದರಿಯ ರೋನಿನ್ ಬೈಕನ್ನು ತಯಾರಿಸಿದ್ದು ಇದಕ್ಕೆ ಸ್ಪೆಷಲ್ ಅಡಿಷನ್ ಫೀಚರ್ಸ್ ಗಳನ್ನು ಪರಿಚಯಿಸಿದೆ.
advertisement
TVS Ronin Special Edition
advertisement
ತ್ರಿಬಲ್ ಟೋನ್ ಸ್ಕೀಮ್ ಅನ್ನು ಅನುಸರಿಸಲಾಗಿದ್ದು, ಇದಕ್ಕೆ ಪ್ರಾಥಮಿಕ ಗ್ರೇ ಬಣ್ಣ, ಬಿಳಿ ಮಧ್ಯಂತರ ಹಾಗೂ ತೃತೀಯದಲ್ಲಿ ಕೆಂಪು ಬಣ್ಣದಿಂದ ತ್ರಿಬಲ್ ಟೋನ್ ಲುಕ್ ನೀಡಲಾಗಿದೆ. ಇದರ ಜೊತೆಗೆ ಅತ್ಯಾಕರ್ಷಕ ವಿನ್ಯಾಸದಂತೆ ಕಾಣುವ ಟೀಮ್ನ ಹ್ಯಾಂಡ್ ಲ್ಯಾಂಪ್ ಅನ್ನು ಅಳವಡಿಸಲಾಗಿದ್ದು, ಇದು ನಿಮ್ಮ ಬೈಕಿನ ಲುಕ್ಕನ್ನೇ ಬದಲಿಸುತ್ತದೆ. ಹೊಸ ಆವಿಷ್ಕಾರಗಳನ್ನು ಮಾಡುವಂತಹ ಟಿವಿಎಸ್ ಕಂಪನಿಯು ಈ ರೋನಿನ್ ಬೈಕ್ ನಲ್ಲಿ ಟರ್ನ್ ಬೈ ಟರ್ನ್ ನ್ಯಾವಿಗೇಶನ್ ಅಸಿಸ್ಟ್( turn by turn navigation assist), ಸಿಂಗಲ್ ಚಾನೆಲ್ ಎಬಿಎಸ್ ಕೆಪ್ಯಾಸಿಟಿ ಮತ್ತು ಫುಲ್ ಎಲ್ಇಡಿ ಲೈಟಿಂಗ್ ಸಿಸ್ಟಮ್ ಹಾಗೂ ಬ್ಲೂಟೂತ್ ಕನೆಕ್ಟಿವಿಟಿ ಸಿಸ್ಟಮ್ ಗಳನ್ನು ಹೊಂದಿದೆ.
advertisement
advertisement
ಚಕ್ರದ ಮುಂಭಾಗದಲ್ಲಿ 300mm ಡಿಸ್ಕ್ ಬ್ರೇಕ್ ಹಾಗೂ ಹಿಂದುಗಡೆ 240 mm ಡಿಸ್ಕ್ ಬ್ರೇಕ್ ಅಳವಡಿಸಲಾಗಿದೆ. ಈ ಟಿವಿಎಸ್ ರೋನಿನ್ ಗಾಡಿಯು( TVS Ronin bike) ಆಂಟಿ ರಾಕಿಂಗ್ ಬ್ರೇಕಿಂಗ್ ಸಿಸ್ಟಮ್ ನೊಂದಿಗೆ ಬರುತ್ತದೆ, ಬರೋಬರಿ ನೂರ ಐವತ್ತೊಂಬತ್ತು ಕೆಜಿ ತೂಕ ಇರುವಂತಹ ಬರೋಬ್ಬರಿ 14 ಲೀಟರ್ ಇಂಧನವನ್ನು ಇಳಿಸುವಂತಹ ಸಾಮರ್ಥ್ಯ ಹೊಂದಿದೆ.
advertisement
advertisement
ಇದರ ಇಂಜಿನ್ ವಿಚಾರಕ್ಕೆ ಬರುವುದಾದರೆ ಬರೋಬ್ಬರಿ 225. 9 cc ಕೆಪ್ಯಾಸಿಟಿಯನ್ನು ಹೊಂದಿರುವ ಆಯಿಲ್ ಹಿಡಿಸುತ್ತದೆ. ಇದರ ಜೊತೆಗೆ ಕೋಲ್ಡ್ ಇಂಜಿನ್ ಸಿಲಿಂಡರ್( Engine cylinder) ಅನ್ನು ಜೋಡಣೆ ಮಾಡಲಾಗಿದೆ. ಫೈನ್ ಸ್ಪೀಡ್ ಗೇರ್ ಬಾಕ್ಸ್ ಮೂಲಕ ಬರೋಬ್ಬರಿ 20.1bhp ಮತ್ತು 19.93 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
advertisement

ಜೊತೆಗೆ ಮೌಂಟೆಡ್ ಎಲ್ಸಿಡಿ( mounted LCD), ಉಪಕರಣದ ಕ್ಲಸ್ಟರ್ ಎರಡು ಎಬಿಎಸ್ ಮೋಡ್ಗಳು ಅದುವೇ ರೈನ್ ಮತ್ತು ರೋಡ್, ಸ್ಲಿಪ್ಪರ್ ಕ್ಲಚ್ ಮತ್ತು ಥ್ರೋ ಟೆಕ್ನಾಲಜಿಯನ್ನು ಅಳವಡಿಸಲಾಗಿದ್ದು, ಸಿಂಗಲ್ ಪೀಸ್ ಸೀಟ್ ಇಂಜಿನ್ ಕೌಲ್, ಮಿಶ್ರಲೋಹದ ಚಕ್ರಗಳು ಮತ್ತು ಸೈಡ್ಸ್ ಸ್ಲಂಗ್ ಎಕ್ಸಾಸ್ಟರ್ನಂತಹ( sides slung exhauster) ಆಧುನಿಕ ವೈಶಿಷ್ಟ್ಯಗಳನ್ನು ಅಳವಡಿಸಲಾದ ಈ ಬೈಕ್ ದೆಹಲಿಯ ಎಕ್ಸೋ ಶೋರೂಂನಲ್ಲಿ 1,72,700ಗಳಿದ್ದರೆ ದೀಪಾವಳಿ ಹಬ್ಬದ ಕೊಡುಗೆಯಾಗಿ ಕೇವಲ 1,49,195ರೂ ಗಳಿಗೆ ದೊರಕುತ್ತಿದೆ.
advertisement