Health Benefits : ನಮ್ಮ ಪ್ರತಿನಿತ್ಯದ ಜೀವನದಲ್ಲಿ ಕೆಲಸದ ಹೊರತಾಗಿಯೂ ಸಾಕಷ್ಟು ಆಯಾಸವನ್ನು ಪ್ರತಿದಿನ ಅನುಭವಿಸುತ್ತೇವೆ, ಈ ಸುಸ್ತು ನಮಗೆ ಆಕ್ಟಿವ್ ಆಗಿರುವುದನ್ನು ತಡೆ ಹಿಡಿಯುತ್ತದೆ. ಮತ್ತು ನಮ್ಮಲ್ಲಿ ಆಲಸ್ಯವನ್ನು ಹುಟ್ಟು ಹಾಕುತ್ತದೆ. ಈ ಆಯಾಸವನ್ನು ತೆಗೆದು ಹಾಕಲು ಉತ್ತಮವಾದ ಆರೋಗ್ಯಕ್ಕೆ ಒಳ್ಳೆಯ ಪಾನೀಯಗಳು ಸೇವಿಸುವುದು ಒಳ್ಳೆಯದು. ಪ್ರತಿದಿನ ಬಿಡುವಿಲ್ಲದೆ ಕೆಲಸ ಮಾಡುವುದರಿಂದ ತುಂಬಾ ಜನರು ಸುಸ್ತಾಗಿ ಸೋತು ಹೋಗಿರುತ್ತಾರೆ.
ದೇಹದಲ್ಲಿ ಪೌಷ್ಟಿಕಾಂಶದ (energy) ಕೊರತೆಯಿಂದ ದೇಹವು ಬೇಗನೆ ಸುಸ್ತಾಗುವುದು. ನಾವು ಪ್ರತಿದಿನ ತುಂಬಾ ಕ್ರಿಯಾಶೀಲರಾಗಿ ಇರಬೇಕು ಎಂದರೆ ನಮ್ಮ ದೇಹಕ್ಕೆ ಬೇಕಾದ ಪೌಷ್ಟಿಕಾಂಶವನ್ನು ದೇಹಕ್ಕೆ ಒದಗಿಸುವುದು ನಮ್ಮ ಕರ್ತವ್ಯ. ಹಾಗಾದರೆ ನಮ್ಮ ದೇಹವನ್ನು ಪ್ರತಿನಿತ್ಯ ತುಂಬಾ ಕ್ರಿಯಾಶೀಲವಾಗಿ ಇಡಬಲ್ಲ ಕೆಲವೊಂದು ಉತ್ತಮವಾದ ಪಾನೀಯಗಳು ಯಾವ್ಯಾವುದು ಎಂದು ನಾವಿಲ್ಲಿ ತಿಳಿಸಿಕೊಡಲಿದ್ದೇವೆ ಪೂರ್ತಿಯಾಗಿ ಓದಿ.
ಕಬ್ಬಿನ ಜ್ಯೂಸ್ : ಕಬ್ಬಿನಲ್ಲಿ ಸಾಕಷ್ಟು ಪ್ರಮಾಣದ ಕಬ್ಬಿಣಾಂಶ, ಪ್ರೊಟೀನ್, ಪೊಟ್ಯಾಸಿಯಂ ಇರುವುದರಿಂದ ಕಬ್ಬಿನ ಜ್ಯೂಸ್ (Sugarcane Juice) ಕುಡಿಯುವುದರಿಂದ ನಮ್ಮ ದೇಹಕ್ಕೆ ಸಾಕಷ್ಟು ಶಕ್ತಿಯನ್ನು ನೀಡುತ್ತದೆ.
ಗ್ರೀನ್ ಟೀ : ಹೌದು ಸ್ನೇಹಿತರೆ ಇದು ನಮ್ಮ ದೇಹದ ಬೊಜ್ಜು ಮತ್ತು ಕೊಬ್ಬನ್ನು ಕಡಿಮೆ ಮಾಡಿ ನಮ್ಮ ದೇಹಕ್ಕೆ (Green Tea) ಕಂಫರ್ಟೆಬಲ್ ಫೀಲ್ ನೀಡುತ್ತದೆ.
LPG Cylinder Price : ಸಿಹಿ ಸುದ್ದಿ ಇಳಿಕೆ ಕಂಡ ಗ್ಯಾಸ್ ಸಿಲಿಂಡರ್ ಬೆಲೆ, ಮೋದಿ ಇದ್ದರೆ ಎಲ್ಲವೂ ಸಾಧ್ಯ ಎಂದ ಜನತೆ!!
ಎಳನೀರು : ಇದು ನಮಗೆ ದೇವರು ವರವಾಗಿ ನೀಡಿರುವ ಒಂದು ಅಮೃತ, ಎಳನೀರಿನಲ್ಲಿ ಸಾಕಷ್ಟು ವಿಟಮಿನ್ ಗಳಿಗೆ, ಇದನ್ನು ಕುಡಿಯುವುದರಿಂದ ದೇಹಕ್ಕೆ ಜಲಸಂಚಯನವನ್ನು ನೀಡುತ್ತದೆ. ( Coconut Water) ನಮ್ಮ ದೇಹದಲ್ಲಿ ಖನಿಜಾಂಶದಿಂದ ಉಂಟಾಗುವ ಸುಸ್ತನ್ನು ಇದು ಹೋಗಲಾಡಿಸುತ್ತದೆ.
ನಿಂಬು ಜ್ಯೂಸ್ : ನಿಂಬೆಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿ ಇರುವುದರಿಂದ ನಿಂಬೆ ಜ್ಯೂಸ್ ಕುಡಿಯುವುದರಿಂದ ನಮ್ಮ ದೇಹಕ್ಕೆ ತ್ವರಿತ ಶಕ್ತಿಯನ್ನು ನೀಡುತ್ತದೆ. Lemon Juice) ನಮ್ಮ ದೇಹದ ತೂಕ ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ. ನಿಂಬೆ ಜ್ಯೂಸ್ ಗೆ ಸ್ವಲ್ಪ ಸಕ್ಕರೆ ಮತ್ತು ಉಪ್ಪು ಹಾಕಿ ಸೇವಿಸುವುದರಿಂದ ನಮ್ಮ ದೇಹಕ್ಕೆ ಸಾಕಷ್ಟು ಖನಿಜವನ್ನು ಇದು ಒದಗಿಸುತ್ತದೆ.