ಸೋಶಿಯಲ್ ಮೀಡಿಯಾ ದಿನೇ ದಿನ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಾ ಹೋದಂತೆಲ್ಲ ಯುವ ಜನತೆ ಮಾತ್ರವಲ್ಲದೆ ಪುಟ್ಟ ಪುಟ್ಟ ಮಕ್ಕಳಿಂದ ಹಿಡಿದು ವಯಸ್ಸಾದ ಮುದುಕ ಮುದುಕಿಯರವರೆಗೂ ಇನ್ಸ್ಟಾಗ್ರಾಮ್(Instagram) ಹಾಗೂ ಫೇಸ್ಬುಕ್ನಂತಹ (Facebook) ಸಾಮಾಜಿಕ ಜಾಲತಾಣಗಳಲ್ಲಿ ತಮ್ಮದೇ ಆದ ಖಾತೆಗಳನ್ನು ತೆರೆದು ಅಲ್ಲಿ ತಮ್ಮ ಫೋಟೋಶೂಟ್ ಹಾಗೂ ರೀಲ್ಸ್ (Reels) ವಿಡಿಯೋಗಳ ಮೂಲಕ ವೈರಲ್ ಆಗುತ್ತಲೇ ಇರುತ್ತಾರೆ.
ಹೀಗೆ ಪ್ರತಿನಿತ್ಯ ಒಂದಲ್ಲ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಸೃಷ್ಟಿ ಮಾಡುತ್ತಿರುತ್ತದೆ. ಇನ್ನು ಕೆಲವರು ತಮ್ಮ ಮಾದಕ ವಿಡಿಯೋಗಳಿಂದ ಅಥವಾ ಹಾಸ್ಯ ಅಭಿನಯದಿಂದ ಟ್ರೋಲ್ಗೊಳಗಾಗುತ್ತಾರೆ. ಸಾಮಾಜಿಕ ಜಾಲತಾಣಗಳಂತ ಪ್ಲಾಟ್ಫಾರ್ಮ್ಗಳನ್ನು ಬಳಸಿಕೊಂಡು ಅದೆಷ್ಟೋ ಜನರು ಸಿನಿಮಾ ರಂಗಗಳಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡಂತಹ ಉದಾಹರಣೆಗಳು ಸಾಕಷ್ಟು ಇವೆ.
ನೋಡುಗರನ್ನು ತಮತ್ತ ಸೆಳೆದುಕೊಂಡು ಹೆಚ್ಚಿನ ಫಾಲೋವರ್ಸ್ ಲೈಕ್ಸ್ ಹಾಗೂ ಕಮೆಂಟ್ಗಳನ್ನು ಪಡೆಯುವ ಸಲುವಾಗಿ ತಮ್ಮ ವಿಡಿಯೋಗಳಲ್ಲಿ ಒಂದಲ್ಲ ಒಂದು ವಿಭಿನ್ನತೆಯನ್ನು ಹುಡುಗರು ಕ್ರೀಯೆಟ್ ಮಾಡಿದರೆ, ಹುಡುಗಿಯರು ತುಂಡು ಬಟ್ಟೆ ಧರಿಸಿ ಕ್ಯಾಮರಾದ ಮುಂದೆ ಸೊಂಟ ಬೆಳಕಿಸುತ್ತ ನೆಟ್ಟಿಗರನ್ನು ಆಕರ್ಷಿಸುತ್ತಾರೆ.
ಅದನ್ನಂತೆ ರೀಮಿ(Rimi) ಎಂಬಾಕೆ ಸೋಶಿಯಲ್ ಮೀಡಿಯಾದಲ್ಲಿ ಹದಿನೆಂಟು ಸಾವಿರಕ್ಕೂ ಅಧಿಕ ಫಾಲೋವರ್ಸ್ಗಳನ್ನು ತನ್ನ ವಿಡಿಯೋಗಳ ಮುಖಾಂತರ ಸೆಳೆದಿದ್ದು, ಪ್ರತಿನಿತ್ಯ ಒಂದಲ್ಲ ಒಂದು ವಿಭಿನ್ನ ಪೋಸ್ಟ್ಗಳನ್ನು ಶೇರ್ ಮಾಡುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ಆಕ್ಟಿವ್ (Active) ಇದ್ದಾರೆ. ಏನೇ ಮಾಡಿದರು ಆ ವಿಡಿಯೋ ಬಹುದೊಡ್ಡ ಮಟ್ಟದಲ್ಲಿ ವೈರಲ್ ಆಗುವುದರ ಜೊತೆಗೆ ಅತಿ ಹೆಚ್ಚಿನ ವ್ಯೂಸ್ ಕೂಡ ಪಡೆದುಕೊಳ್ಳುತ್ತದೆ.
ಸದ್ಯ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿರುವಂತಹ ರೀಮಿ ಗೋವಾ ಟ್ರಿಪ್(Goa Trip) ಗೆ ಹೋಗಿದ್ದು ಅಲ್ಲಿನ ಕೆಲ ತಾಣಗಳಲ್ಲಿ ಫೋಟೋ ಕ್ಲಿಕ್ಕಿಸಿಕೊಂಡು ರೀಲ್ಗಳನ್ನು ಕೂಡ ಮಾಡಿದ್ದಾರೆ. ಅದರಲ್ಲೂ ಬಿಳಿ ಮತ್ತು ನೀಲಿ ಬಣ್ಣದ ಬಿಕಿನಿತೊಟ್ಟು ನೀರಿನಲ್ಲಿ ಟಿಪ್ಪು ಟಿಪ್ಪು ಬರಸಾ ಪಾನಿ ಎಂಬ ಹಿಂದಿ ಹಾಡಿಗೆ ಸ್ಟೆಪ್ ಹಾಕುತ್ತಾ ಎಂಜಾಯ್ ಮಾಡಿದ್ದಾರೆ. ಸದ್ಯ ಈ ವಿಡಿಯೋವನ್ನು ತನ್ನ (instagram) ಖಾತೆಯಲ್ಲಿ ಶೇರ್ ಮಾಡಿರುವ ಕೆಲವೇ ಕೆಲವು ನಿಮಿಷಗಳಲ್ಲಿ ಲಕ್ಷಾಂತರ ವ್ಯೂಸ್ ಪಡೆದು ಮೂರು ಸಾವಿರಕ್ಕೂ ಅಧಿಕ ನೆಟ್ಟಿಗರು ಕಮೆಂಟ್ ಮೂಲಕ ಸೋಶಿಯಲ್ ಮೀಡಿಯಾ(Social media) ಸೆನ್ಸೇಷನಲ್ ಸ್ಟಾರ್ ಆಗಿರುವ ರೀಮಿಯ ಅಂದ ಚಂದವನ್ನು ಹಾಡಿ ಹೋಗಲಿದ್ದಾರೆ.