ಸ್ನೇಹಿತರೆ, ಕಳೆದ ಕೆಲವು ದಿನಗಳ ಹಿಂದಷ್ಟೇ ಅಂದರೆ ಜುಲೈ 21ನೇ ತಾರೀಕು ದೇಶದಾದ್ಯಂತ ತೆರೆಕಂಡ ಹಾಲಿವುಡ್ನ ಇಂಗ್ಲಿಷ್ ಒಪನ್ ಹೈಮರ್(Oppenheimer) ಸಿನಿಮಾ ಬಹುದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಸಾಧಿಸಿತು. ಸಿನಿಮಾ ವೀಕ್ಷಿಸಿದಂತಹ ಪ್ರೇಕ್ಷಕರು ಸಕಾರಾತ್ಮಕ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಹೀಗಿರುವಾಗ ಸದಾ ವಿವಾದಗಳ ಮೂಲಕವೇ ಚರ್ಚೆಯಲ್ಲಿರುವಂತಹ ನಟಿ ಕಂಗನ ರನಾವತ್(Kangana Ranaut) ಸಿನಿಮಾ ವೀಕ್ಷಿಸಿ ಚಿತ್ರದ ಕುರಿತು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಹೌದು ಗೆಳೆಯರೇ ಸಿನಿಮಾದಲ್ಲಿ ಸೆ’ಕ್ಸ್ ಮಾಡುವಾಗ ಭಗವದ್ಗೀತೆ (Bhagavad Gita) ಓದುವಂತಹ ದೃಶ್ಯ ನಮಗೆ ಇಷ್ಟವಾಯಿತು ಎಂದು ಹೇಳುವ ಮೂಲಕ ಮತ್ತೆ ಟ್ರೋಲಿಗರನ್ನು ಕೆಣಕಿದ ಕಂಗನಾ ರನಾವತ್ ಅವರ ಈ ಹೇಳಿಕೆಯನ್ನು ನೆಟ್ಟಿಗರು ದೂಷಿಸುತ್ತಿದ್ದಾರೆ. ಹೌದು ಗೆಳೆಯರೇ, ಸಾಮಾನ್ಯವಾಗಿ ಒಂದು ಸಿನಿಮಾದಲ್ಲಿ ಯಾವ ಒಂದು ದೃಶ್ಯವನ್ನು ಜನರ ವಿವಾದಕ್ಕೆ ಒಳಪಡಿಸುತ್ತಾರೋ ಅಥವಾ ಟೀಕೆಗೆ ಗುರಿಯಾಗುವಂತೆ ಮಾಡುತ್ತಾರೋ ಅಂತಹ ದೃಶ್ಯಗಳನ್ನು ನಟಿ ಕಂಗನಾ ರನಾವತ್ ಇಷ್ಟಪಡುವುದು ಹೊಸದೇನಲ್ಲ.
ಸದ್ಯ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಸಿನಿಮಾ ಬಹಳ ಚೆನ್ನಾಗಿದೆ ನೀವು ವೀಕ್ಷಿಸಿ ಎಂದು ಬರೆದುಕೊಂಡಿರುವ ಕಂಗನ ರಣಾವತ್ ಅವರಿಗೆ ಈ ಚಿತ್ರ ಬಹಳ ಇಷ್ಟ ಆಗಲು ವಿವಾದಕ್ಕೆ ಗುರಿಯಾಗಿರುವ ಆ ದೃಶ್ಯವೇ ಕಾರಣ ಎಂದು ಬರೆದುಕೊಂಡಿದ್ದಾರೆ. ಹೌದು ಗೆಳೆಯರೆ, ಒಪನ್ ಹೈಮರ್(Oppenheimer) ಸಿನಿಮಾ ಕಂಡುಹಿಡಿದ ಅಮೆರಿಕದ ಪ್ರಖ್ಯಾತ ವಿಜ್ಞಾನಿ ಜೆ ರಾಬರ್ಟ್(J Robert) ಅವರ ಜೀವನದ ಕಥೆಯ ಮೇಲೆ ರಚನೆಯಾಗಿದ್ದು.
ರಿಯಲ್ ಲೈಫ್ ಸ್ಟೋರಿಯನ್ನು ತೆರೆಯ ಮೇಲೆ ತರಲಾಗಿರುವ ಮಾಹಿತಿಯನ್ನು ಸಿನಿಮಾ ತಂಡ ಸ್ಪಷ್ಟವಾಗಿ ತಿಳಿಸಿತ್ತು. ಈ ಸಿನಿಮಾದಲ್ಲಿ ಸೆ-ಕ್ಸ್ ಮಾಡುವಾಗ ಭಗವದ್ಗೀತೆ (Bhagavad Gita) ಓದುವಂತಹ ದೃಶ್ಯವಿದ್ದು ಇದು ಹಿಂದೂ ಸಂಸ್ಕೃತಿ ಮತ್ತು ಭಗವದ್ಗೀತೆಯ ಪರಿಪಾಲಕರಿಗೆ ಅವಮಾನ ಮಾಡಿದಂತಾಗಿದೆ. ಈ ದೃಶ್ಯವನ್ನು ಈಗಲೇ ತೆಗೆದುಹಾಕಿ ಎಂದು ವಿರೋಧ ವ್ಯಕ್ತವಾಗುತ್ತಿರುವುದರ ನಡುವೆಯೂ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿದೆ.
ಇನ್ನು ಮುಖ್ಯವಾಗಿ ಈ ಸಿನಿಮಾದಲ್ಲಿ ಲೈಂ’ಗಿಕ ಕ್ರಿಯೆ ನಡೆಸುತ್ತಿರುವ ಪ್ರೇಯಸಿಗೆ ಪುಸ್ತಕ ಓದಬೇಕು ಎಂದೆನಿಸಿದಾಗ ಇದ್ದಂತಹ ಸಾಲು ಸಾಲು ಪುಸ್ತಕಗಳಲ್ಲಿ ಒಂದು ಪುಸ್ತಕವನ್ನು ಎತ್ತಿಕೊಂಡು ತನ್ನ ಪ್ರಿಯಕರನಿಗೆ ಇದು ಯಾವ ಪುಸ್ತಕ ಎಂದು ಕೇಳಿದಾಗ ಇದು ಭಗವದ್ಗೀತೆ ಎನ್ನುತ್ತ ಅದರಲ್ಲಿರುವ ನಾಲ್ಕು ಸಾಲುಗಳನ್ನು ಸೆಕ್ಸ್ ಮಾಡುವಂತಹ ಸಮಯದಲ್ಲಿ ಆತ ವಿವರಿಸಿದ್ದಾನೆ.
ಈ ದೃಶ್ಯ ನನಗೆ ಬಹಳ ಇಷ್ಟವಾಯಿತು ಎಂದು ಕಂಗನ ರನಾವತ್(Kangana Ranaut) ವಿವಾದಕ್ಕೆ ಈಡಾಗಿರುವ ದೃಶ್ಯದ ಕುರಿತು ಸಕಾರಾತ್ಮಕ ಅಭಿಪ್ರಾಯವನ್ನು ವ್ಯಕ್ತಪಡಿಸಿರುವುದು ನೆಟ್ಟಿಗರ(netizens) ಕೆಂಗಣ್ಣಿಗೆ ಗುರಿಯಾಗಿದೆ. ಸಾಕಷ್ಟು ಸೆಲೆಬ್ರಿಟಿಗಳು ಹಾಗೂ ಪ್ರೇಕ್ಷಕರು ಇದು ಹಿಂದೂ ಧರ್ಮದ ಮೇಲೆ ಆಗುತ್ತಿರುವ ದಾಳಿ ಇದಕ್ಕೆ ಸೆನ್ಸಾರ್ ಮಂಡಳಿಯವರು ಹೇಗೆ ಅನುಮತಿ ನೀಡಿದರು ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.