7 Hot News
A Karnataka Times Affiliate Kannada News Portal

ಹಳ್ಳಿಯಲ್ಲಿ ಹೀಗೆ ಕುಳಿತು ರೊಟ್ಟಿ ತಟ್ಟುತ್ತಾರಾ? ವಿಡಿಯೋ ಮಾಡಿ ಶೋಕಿ ಮಾಡಿದ ಯುವತಿಗೆ ಒಲೆಯ ಮುಂದೆಯೇ ಚಳಿ ಬಿಡಿಸಿದ ನೆಟ್ಟಿಗರು!!

advertisement

ದಿನೇ ದಿನೇ ಸಾಮಾಜಿಕ ಜಾಲತಾಣಗಳೆಂಬುದು ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತಲೇ ಇದೆ, ಅದರಂತೆ ಅವುಗಳ ಬಳಕೆದಾರರ ಸಂಖ್ಯೆ ಕೂಡ ಏರಿಕೆಯಾಗುತ್ತಿದ್ದು, ಇಂತಹ ಪ್ಲಾಟ್ಫಾರ್ಮ್ ಗಳನ್ನು ಬಳಸಿಕೊಂಡು ಅದೆಷ್ಟೋ ಕಲಾವಿದರು ಸಿನಿಮಾ, ಸೀರಿಯಲ್ ಹಾಗೂ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುತ ಸೆಲೆಬ್ರಿಟಿ ಪಟ್ಟವನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ.

advertisement

ತಮ್ಮೊಳಗಿರುವಂತಹ ಪ್ರತಿಭೆಯನ್ನು ಅನಾವರಣ ಗೊಳಿಸಿಕೊಳ್ಳಲು ಇಂತಹ ಪ್ಲಾಟ್ಫಾರ್ಮ್ ಇವುಗಳನ್ನು ಉಪಯೋಗಿಸಿಕೊಳ್ಳುತ್ತಿರುವ ಯುವ ಜನತೆ ತಮ್ಮ ಅದ್ಭುತ ಅಭಿನಯ ನೃತ್ಯ ಸಂಗೀತ ಹಾಗೂ ಅಡುಗೆ ಮಾಡುವಂತಹ ಎಲ್ಲಾ ಕೌಶಲ್ಯಗಳನ್ನು ತಮ್ಮ ಬಳಿ ಇರುವಂತಹ ಮೊಬೈಲ್ನಲ್ಲಿ ಚಿತ್ರಿಕರಿಸಿ ಆ ವಿಡಿಯೋಗಳನ್ನು ತಮ್ಮ ಸಾಮಾಜಿಕ ಖಾತೆಯಲ್ಲಿ ಹಂಚಿಕೊಂಡು ಭಾರಿ ವೈರಲ್ ಆಗುತ್ತಿರುತ್ತಾರೆ.

advertisement

ಇನ್ನು ಹಲವರು ಇಂತಹ ವಿಡಿಯೋಗಳನ್ನು ನೋಡಿ ಅವರನ್ನು ಅನುಕರಿಸುತ್ತಾ ಜಬರ್ದಸ್ತ್ ಮನೋರಂಜನೆ ಪಡೆದುಕೊಳ್ಳುತ್ತಾರೆ. ಹೀಗೆ ಕಾಜಲ್ ವರ್ಮಾ ಎಂಬ ರಾಜಸ್ಥಾನಿ ಬೆಡಗಿಯು ತನ್ನ ಅದ್ಭುತ ಲಿಪ್ ಸಿಂಕ್ ವಿಡಿಯೋಗಳ ಮೂಲಕ ಸಾಕಷ್ಟು ಅನುಯಾಯಿಗಳನ್ನು ಗಳಿಸಿದ್ದು ಪ್ರತಿನಿತ್ಯ ಒಂದಲ್ಲ ಒಂದು ವಿಶೇಷ ವಿಡಿಯೋಗಳನ್ನು ಶೇರ್ ಮಾಡುತ್ತಾ ವೈರಲಾಗುತ್ತಿರುತ್ತಾರೆ.

advertisement

advertisement

ಮುಂದುವರೆದ ಇಂತಹ ಮಾಡ್ರನ್ ಯುಗದಲ್ಲಿಯೂ ಕಾಜೋಲ್ ವರ್ಮಾ ಸೌದೆ ಒಲೆ ಮುಂದೆ ಕುಳಿತು ಬಹಳ ಸುಂದರವಾಗಿ ರೋಟಿ ಹಾಕುತ್ತಿರುವ ವಿಡಿಯೋ ಚಿತ್ರಿ ಕರೆಸಿ ತನ್ನ ಖಾತೆಯಲ್ಲಿ ಹಂಚಿಕೊಂಡು ಸಿಕ್ಕಾಪಟ್ಟೆ ವೈರಲ್ ಆಗಿದ್ದಾರೆ. ಹೌದು ಸ್ನೇಹಿತರೆ ಕೆಂಪು ಬಣ್ಣದ ಕ್ರಾಪ್ ಟಾಪ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿ ಇಟ್ಟಿಗೆಗಳ ಮೇಲೆ ಕುಳಿತು ಯುವತಿಯೂ ರೊಟ್ಟಿ ತಟ್ಟಿ ಅದನ್ನು ಬಹಳ ಸೊಗಸಾಗಿ ಒಲೆಯ ಕೆಂಡದಲ್ಲಿ ಬೇಯಿಸುತ್ತಿದ್ದು.

advertisement

 

View this post on Instagram

 

A post shared by Kajal Varma (@kajal__varmaa)

advertisement

advertisement

ಆ ಸಮಯದಲ್ಲಿ ಆಕೆಯ ಸಂಬಂಧಿಕರು ವಿಡಿಯೋ ಚಿತ್ರಿಕರೆಸಿದ್ದಾರೆ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿ ಕ್ಯೂಟಿ ಎಂಬ ಕ್ಯಾಪ್ಶನ್ ಬರೆದುಕೊಂಡಿದ್ದಾರೆ. ವಿಡಿಯೋ ಕಂಡಂತಹ ನೆಟ್ಟಗರು ಭಿನ್ನಾಭಿನ್ನವಾಗಿ ಕಮೆಂಟ್ ಮಾಡುತ್ತಾ, ಯುವತಿಯ ಈ ಕಾರ್ಯ ವೈಖರಿಯನ್ನು ಮೆಚ್ಚಿದ್ದಾರೆ. ಅದಂತೆ ವಿಡಿಯೋ ಹಂಚಿಕೊಳ್ಳಲಾದ ಕೆಲವೇ ಕೆಲವು ದಿನಗಳಲ್ಲಿ ಭಾರಿ ವೀಕ್ಷಣೆ ಪಡೆದು ವೈರಲ್ ಆಗಿದೆ.

advertisement

Leave A Reply

Your email address will not be published.