7 Hot News
A Karnataka Times Affiliate Kannada News Portal

ಖ್ಯಾತ ನಟ ಆದಿ ಲೋಕೇಶ್ ದಂಪತಿಗಳ ಸುಂದರ ಫೋಟೋಸ್! ಸುಂದರವಾದ ಜೋಡಿ ಹೇಗಿದೆ ನೋಡಿ!!

advertisement

ಕನ್ನಡ ಸಿನಿಮಾ ರಂಗದ ಸಹ ನಟ, ಪೋಷಕ ನಟ, ಖಳನಟ ಹಾಗೂ ನಾಯಕ ನಟನಾಗಿ ಚಿತ್ರ ಪ್ರೇಕ್ಷಕರನ್ನು ರಂಜಿಸಿ ಹೆಸರುವಾಸಿಯಾಗಿರುವಂತಹ ಆದಿ ಲೋಕೇಶ್(Adhi Lokesh) ಯಾರಿಗೆ ತಾನೇ ಪರಿಚಯವಿರದಿರಲು ಸಾಧ್ಯವಿಲ್ಲ ಹೇಳಿ? 2005ರಲ್ಲಿ ತೆರೆಗೆ ಬಂದ ಶಿವರಾಜ್ ಕುಮಾರ್ ಅವರ ಜೋಗಿ ಚಿತ್ರದ ಮೂಲಕ ಬಿಡ್ಡ ಎಂದೇ ಪ್ರಸಿದ್ಧಿ ಪಡೆದಂತಹ ಆದಿ ಲೋಕೇಶ್(Adhi Lokesh) ತಮ್ಮದೇ ಆದ ವಿಶೇಷ ಸಿನಿ ಜಾನರ್ ನಲ್ಲಿ ಮುಂದುವರೆದವರು.

advertisement

ದಿವಾನ್ಗತ ಮೈಸೂರು ಲೋಕೇಶ್ ಅವರ ದ್ವಿತೀಯ ಪುತ್ರರಾದ ಆದಿ ಲೋಕೇಶ್(Adhi Lokesh) ಅವರಿಗೆ ಚಿಕ್ಕಂದಿನಿಂದಲೂ ತಮ್ಮ ತಂದೆಯಂತೆ ತಾವು ಕೂಡ ನಟನಾಗಬೇಕೆಂಬ ಮಹಾದಾಸೆ ಇರುತ್ತದೆ. ಈ ಕಾರಣದಿಂದ ಕಡುಬಡತನದ ಕುಟುಂಬದಲ್ಲಿ ಇದ್ದರೂ ಕೂಡ ನಟನೆಯನ್ನು ಅಭ್ಯಾಸಿಸಿ, 2005ರಲ್ಲಿ ಶಿವರಾಜ್ ಕುಮಾರ್ ಅವರ ಜೋಗಿ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡುತ್ತಾರೆ.

advertisement

ಖಳ ನಟನ ಪಾತ್ರದಿಂದ ವೀಕ್ಷಕರ ಗಮನ ಸೆಳೆದಂತಹ ಆದಿ ಲೊಕೇಶ್ ಮೊದಲ ಚಿತ್ರದಲ್ಲಿಗೆ ತಮ್ಮ ಬೇಡಿಕೆಯನ್ನು ಹೆಚ್ಚಿಸಿಕೊಂಡರು. ಆನಂತರ 2007ರಲ್ಲಿ ತೆರೆಗೆ ಬಂದ ಪೂಜಾರಿ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸಿ ನೋಡುಗರ ಮನಸ್ಸನ್ನು ಗೆದ್ದಂತಹ ಆದಿ ಲೋಕೇಶ್(Adhi Lokesh) ಅವರು ಅಭಿನಯಿಸಿದ ನಂತರದ ಸಿನಿಮಾಗಳು ಹೇಳಿಕೊಳ್ಳುವಂತಹ ಯಶಸ್ಸನ್ನು ಕಾಣಲಿಲ್ಲ.

advertisement

ಆನಂತರ ಬಿದ್ದ ಮತ್ತು ಗ್ಯಾಂಗ್ ಲೀಡರ್ (Bidda and gang leader) ಎಂಬ ಎರಡು ಸಿನಿಮಾಗಳಲ್ಲಿ ನಾಯಕ ನಟನಾಗಿ ಅಭಿನಯಿಸಿದರು ಆದರೆ ಜನ ಇವರ ಅಭಿನಯಕ್ಕೆ ತಕ್ಕಮಟ್ಟದ ಪ್ರೋತ್ಸಾಹ ನೀಡಿದ ಕಾರಣ ಪೋಷಕ ಹಾಗೂ ಖಳನಟನಾಗಿ ಅಭಿನಯಿಸಲು ಪ್ರಾರಂಭಿಸುತ್ತಾರೆ. ಹೀಗೆ ಪುನೀತ್ ರಾಜಕುಮಾರ್(Puneeth Rajkumar) ಅವರ ಅರಸು ಮತ್ತು ರಾಜ್ ಡಿ ಶೋ ಮ್ಯಾನ್ ನಂತರ ಸಿನಿಮಾಗಳಲ್ಲಿ ನೆಗೆಟಿವ್ ಪಾತ್ರಗಳ ಮೂಲಕ ಮಿಂಚಿದರು.

advertisement

advertisement

advertisement

ಇದರ ಜೊತೆಜೊತೆಗೆ ಬಿಗ್ ಬಾಸ್ ಕನ್ನಡ ಸೀಸನ್ 2ಗೂ ಪ್ರವೇಶ ಮಾಡಿದ ಆದಿ ಲೋಕೇಶ್(Adhi Lokesh) ತಮ್ಮ ಅದ್ಭುತ ಆಟಗಾರಿಕೆ ಹಾಗೂ ಸ್ಟಾರ್ಟರ್ಜಿಗಳ ಮೂಲಕ ಕನ್ನಡ ಕಿರುತೆರೆ ವೀಕ್ಷಕರ ಹೃದಯ ಗೆದ್ದರು. ಇದೀಗ ಒಲವಿನ ನಿಲ್ದಾಣ ಎಂಬ ಧಾರವಾಹಿಯಲ್ಲಿ ನಕರತ್ಮಕ ಪಾತ್ರಕ್ಕೆ ಜೀವ ತುಂಬುತ್ತಿದ್ದು ಇವರ ನಟನೆಗೆ ವಿಶೇಷ ಅಭಿಮಾನಿ ಬಳಗ ಸೃಷ್ಟಿಯಾಗಿದೆ. ಎಂದರೆ ತಪ್ಪಾಗಲಾರದು.

advertisement

advertisement

ಕೇವಲ ಕಿರುತರಿಗೆ ಮಾತ್ರ ಸೀಮಿತವಾಗದೆ ಸಿಕ್ಕಂತಹ ಪಾತ್ರದಲ್ಲಿ ಅಭಿನಯಿಸುತ್ತ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಸಕ್ರಿಯರಾಗಿರುವ ಆದಿ ಲೋಕೇಶ್(Adhi Lokesh) ಅವರು ಕಳೆದ ಕೆಲವು ವರ್ಷಗಳ ಹಿಂದೆ ತಮ್ಮ ಬಹುಕಾಲದ ಗೆಳತಿಯನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿ ಇರುವ ಆದಿ ಲೋಕೇಶ್(Adhi Lokesh) ಅವರು ಆಗಾಗ ತಮ್ಮ ಸಕುಟುಂಬದ ಫೋಟೋಗಳನ್ನು ಹಂಚಿಕೊಳ್ಳುತ್ತಾ ವೈರಲಾಗುತ್ತಿರುತ್ತಾರೆ.

advertisement

Leave A Reply

Your email address will not be published.