WhatsApp Tricks : ವಾಟ್ಸಪ್ ನಲ್ಲಿ ನಿಮ್ಮ ನಂಬರನ್ನು ಯಾರಾದರೂ ಬ್ಲಾಕ್ ಮಾಡಿದ್ದಾರಾ ಎಂಬುದನ್ನು ಈ ಸಣ್ಣ ಟ್ರಿಕ್ ಮೂಲಕ ತಿಳಿದುಕೊಳ್ಳಿ!

advertisement
WhatsApp Tricks : ಮೊದಲಿಗೆಲ್ಲಾ ಊರಿಗೆ ಬಂದು ಫೋನ್ ಇರುತ್ತಿದ್ದಂತಹ ಕಾಲವಿತ್ತು ಆದರೆ ಈಗ ಮನೆ ಮಂದಿಯ ಕೈಯಲ್ಲೆಲ್ಲ ಒಂದೊಂದು ಸ್ಮಾರ್ಟ್ ಫೋನ್(Smartphone) ಇರಲೇ ಬೇಕಾದಂತಹ ಪರಿಸ್ಥಿತಿ ಬಂದಿದೆ. ಇನ್ನು ಕೆಲವು ವರ್ಷಗಳು ಕಳೆದರೆ ಮಕ್ಕಳು ಶಾಲೆಗೆ ಫೋನ್ ತೆಗೆದುಕೊಂಡು ಹೋಗುವಂತಹ ದಿನಗಳು ಬರುವುದರಲ್ಲಿ ಯಾವುದೇ ಅನುಮಾನವಿಲ್ಲ. ಅಷ್ಟರಮಟ್ಟಿಗೆ ಜಗತ್ತು ಮುಂದುವರಿಯುತ್ತಿದ್ದು, ಜನರು ಕೂಡ ಮುಂದುವರೆದಂತಹ ಕಾಲಕ್ಕೆ ತಕ್ಕ ಹಾಗೆ ಬದಲಾಗುತ್ತಿದ್ದಾರೆ.
advertisement
ಹಿಂದೆಲ್ಲಾ ಸ್ಮಾರ್ಟ್ ಫೋನ್ಗಳಲ್ಲಿ ಕೇವಲ ಗೂಗಲ್ ಮಾತ್ರ ಅಳವಡಿಕೆಯಾಗಿತ್ತು, ಅದರಲ್ಲಿ ನಮಗೆ ಬೇಕಾದಂತಹ ವಿಚಾರವನ್ನು ತಿಳಿದುಕೊಳ್ಳುವ ಆಯ್ಕೆ ಒಂದಿತ್ತು. ಆದರೆ ಈಗ ಪ್ರತಿನಿತ್ಯ ಒಂದಲ್ಲ ಒಂದು ಅಪ್ಲಿಕೇಶನ್ (Application) ಗಳು ಜನರನ್ನು ಆಕರ್ಷಿಸುತ್ತಲೇ ಇರುತ್ತದೆ. (WhatsApp Tricks) ಇನ್ಸ್ಟಾಗ್ರಾಮ್ ಟ್ವಿಟ್ಟರ್ ಫೇಸ್ಬುಕ್ ಯೂಟ್ಯೂಬ್ ಸ್ನಾಪ್ ಚಾರ್ಟ್ ಅಂತಹ ಸೋಶಿಯಲ್ ಮೀಡಿಯಾಗಳ ಹಾವಳಿಯಂತು ಆಕಾಶದೆತ್ತರವನ್ನು ತಲುಪಿದೆ.
advertisement
WhatsApp Tricks
advertisement
ಆಗಷ್ಟು ಕಣ್ಣು ತೆರೆದಂತಹ ಮಗುವಿನ ಹೆಸರಿನಲ್ಲಿಯೂ ಒಂದು ಸೋಶಿಯಲ್ ಮೀಡಿಯಾ ಖಾತೆ ಸೃಷ್ಟಿಯಾಗಿ ಬಿಡುತ್ತದೆ. ಜನರು ದಿನೇ ದಿನೇ ಅಪ್ಡೇಟ್ ಆಗುತ್ತಾ ಹೋಗುತ್ತಿದ್ದ ಹಾಗೆ ಜನರು ಬಳಸುವಂತಹ ಸ್ಮಾರ್ಟ್ಫೋನ್ ನಲ್ಲಿಯೂ ಸಾಕಷ್ಟು ಬದಲಾವಣೆಗಳನ್ನು ನಾವು ಕಾಣಬಹುದು. (WhatsApp Tricks) ಹೀಗಿರುವಾಗ ಪ್ರಪಂಚದಾದ್ಯಂತ ಮಿಲಿಯನ್‌ಗಟ್ಟಲೆ ಜನರು ಬಳಸುವಂತಹ ಏಕೈಕ ಅಪ್ಲಿಕೇಶನ್ ಎಂದರೆ ಅದು ವಾಟ್ಸಪ್(WhatsApp).
advertisement
ಓದಲು ಬರೆಯಲು ಬಾರದೆ ಇರುವವರು ಕೂಡ ವಾಟ್ಸಪ್ ನಲ್ಲಿ ನಿರತರಾಗಿರುತ್ತಾರೆ. ಪ್ರತಿಯೊಂದನ್ನು ಸುಲಭ ಮಾಡಿರುವಂತಹ ಈ ವಾಟ್ಸಪ್(WhatsApp) ದಿನೇ ದಿನೇ ತನ್ನ ವ್ಯಾಪ್ತಿಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುತ್ತಾ ಒಳ್ಳೊಳ್ಳೆ ಫೀಚರ್ಸ್ ಗಳ ಮೂಲಕ ಜನರ ಆಕರ್ಷಣೆಗೆಟಿಸಿಕೊಳ್ಳುತ್ತಲೇ ಇರುತ್ತದೆ. ಅದರಂತೆ ವಾಟ್ಸಪ್(WhatsApp) ನಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು ನಾವಿವತ್ತು ನಿಮ್ಮ ನಂಬರನ್ನು ವಾಟ್ಸಾಪ್ನಲ್ಲಿ ಯಾರಾದರೂ ಬ್ಲಾಕ್ ಮಾಡಿದರೆ ಅದನ್ನು ತಿಳಿದುಕೊಳ್ಳುವ ಸುಲಭ ಟಿಪ್ಸ್ ಗಳೇನು ಎಂಬುದನ್ನು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.(ಇದನ್ನು ಓದಿ)BBK 10 :ಇನ್ನು ಮದುವೆಯಾಗದೆ ಬಿಗ್ ಬಾಸ್ ಮನೆ ಸೇರಿರುವ ನಟಿ ಸಿರಿಯವರ ನಿಜವಾದ ವಯಸ್ಸೆಷ್ಟು ಗೊತ್ತೇ? ಅಬ್ಬಬ್ಬಾ ಇಷ್ಟೊಂದು ನೋಡಿ!!
advertisement
ನಿಮಗೂ ಕೂಡ ಅದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಫೋಟೋವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಸ್ನೇಹಿತರೆ ವಾಟ್ಸಪ್(WhatsApp) ಅಪ್ಲಿಕೇಶನ್ ನಮ್ಮ ಬದುಕನ್ನು ಸಿಕ್ಕಾಪಟ್ಟೆ ಸುಲಭ ಮಾಡಿ ಬಿಟ್ಟಿದೆ, ಇದನ್ನು ಅತಿ ಅದ್ಭುತ ಕಲ್ಪನೆ ಎಂದು ಹೇಳಿದರು ತಪ್ಪಾಗಲಾರದು. ಇಲ್ಲಿಂದ ಹೊರ ರಾಜ್ಯದಲ್ಲಿ ಹೊರದೇಶದಲ್ಲಿ ಇರುವವರೊಂದಿಗೆ ವಿಡಿಯೋ ಕಾಲ್(Video call) ಮಾಡಿ ಬಹಳ ಆತ್ಮೀಯವಾಗಿ ಮಾತನಾಡುವುದರಿಂದ ಹಿಡಿದು ಆನ್ಲೈನ್ ಪೇಮೆಂಟ್(Online payment) ಮಾಡುವವರೆಗೂ ಮೆಟಾ ಬಳಕೆದಾರರಿಗೆ ಸಾಕಷ್ಟು ಅನುಕೂಲವನ್ನು ಕಲ್ಪಿಸಿಕೊಟ್ಟಿದೆ.
advertisement
advertisement

advertisement
ಹೀಗಿರುವಾಗ ಕೆಲ ಕಾರಣಾಂತರಗಳಿಂದ ಯಾರಾದ್ರೂ ನಿಮ್ಮ ವಾಟ್ಸಪ್(WhatsApp) ಮೊಬೈಲ್ ಸಂಖ್ಯೆಯನ್ನು ಬ್ಲಾಕ್ ಮಾಡಿದ್ದಾರಾ? ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಅಥವಾ ಅನುಮಾನ ನಿಮ್ಮಲ್ಲಿ ಇದ್ದರೆ ಅದಕ್ಕೆ ಈ ಮೂರು ಸುಲಭ ಆಯ್ಕೆಗಳನ್ನು ಅನುಸರಿಸಿ:
•ನಿಮ್ಮ ಮೊದಲನೆಯದಾಗಿ ಮೊಬೈಲ್ ಸಂಖ್ಯೆಯನ್ನು ಯಾರಾದರೂ ಬ್ಲಾಕ್ ಮಾಡಿದರೆ ಅವರ ಪ್ರೊಫೈಲ್ ಚಿತ್ರ (Profile picture) ನಿಮಗೆ ಕಾಣಿಸುವುದಿಲ್ಲ.
•ಎರಡನೆಯದಾಗಿ ನಿಮ್ಮನ್ನು ಯಾರಾದರೂ ಬ್ಲಾಕ್ ಮಾಡಿದರೆ ನೀವು ಕಳಿಸುವಂತಹ ಸಂದೇಶ ಆಗಲಿ ಅಥವಾ ಮಾಡುವಂತಹ ಕರೆಗಳಾಗಲಿ ಯಾವುದು ಅವರಿಗೆ ತಲುಪುವುದಿಲ್ಲ, ಹೀಗಾಗಿ ಅದರ ಮರು ಉತ್ತರ ದೊರಕುವುದಿಲ್ಲ.
•ಸಾಮಾನ್ಯವಾಗಿ ಪ್ರತಿಯೊಬ್ಬರು ವಾಟ್ಸಪ್(WhatsApp) ಬಳಸುವುದರಿಂದ ಮೊಬೈಲ್ ಡೇಟಾವನ್ನು(Mobile data) ಆನ್ ಮಾಡಿದ ಕೂಡಲೇ ನೀವು ಕಳಿಸಿರುವಂತಹ ಸಂದೇಶಕ್ಕೆ ಡಬಲ್ ಟಿಕ್ ಮಾರ್ಕ್ ಬರುತ್ತದೆ. ಹೀಗೆ ಅದು ಹಲವು ದಿನಗಳಾದರೂ ಒಂದೇ ಟಿಕ್ ಮಾರ್ಕ್ನಲ್ಲಿ ಇದ್ದರೆ ಆ ವ್ಯಕ್ತಿ ನಿಮ್ಮನ್ನು ಬ್ಲಾಕ್ ಮಾಡಿರುತ್ತಾರೆ.
•ಇನ್ನು ಕೊನೆಯದಾಗಿ ವಾಟ್ಸಪ್ ನಲ್ಲಿ ನಮ್ಮ ಪ್ರೊಫೈಲ್ ಹೆಸರು ಮತ್ತು ಅಬೌಟ್ (Profile name & About) ಎರಡರ ಮಾಹಿತಿಯು ನಿಮಗೆ ಸಿಗುವುದಿಲ್ಲ, ಈ ಎಲ್ಲಾ ಸೂಚನೆಗಳು ಸಿಕ್ಕರೆ ಖಂಡಿತ ಆ ವ್ಯಕ್ತಿ ನಿಮ್ಮನ್ನು ಬ್ಲಾಕ್ ಮಾಡಿದ್ದಾರೆ ಎಂದರ್ಥ.
advertisement