7 Hot News
A Karnataka Times Affiliate Kannada News Portal

Samsung Galaxy F34 5G : ಈ ಸ್ಯಾಮ್ಸಂಗ್ 5G ಫೋನ್ ಕೇವಲ ₹599 ಗಳಿಗೆ ಸಿಗುತ್ತದೆ! ಏನಿದು ಹೊಸ ಆಫರ್ ಈಗಲೇ ನೋಡಿ!!

advertisement

Samsung Galaxy F34 5G : ಸದ್ಯ ಭಾರತದಲ್ಲಿ ಸ್ಯಾಮ್ಸಂಗ್ ಕಂಪನಿಯ ಅತಿ ಆಕರ್ಷಕ ಫೀಚರ್ಸ್ಗಳಿರುವ ಫೋನ್ಗಳು ಗ್ರಾಹಕರ ಕೈಗೆಟಕುವಂತ ಅತಿ ಕಡಿಮೆ ಬೆಲೆಗೆ ದೊರಕುತ್ತಿದ್ದು ಜನ ಹೊಸ ಅವತರಣಿಯ ಫೋನ್ಗಳನ್ನು ಖರೀದಿಸಲು ಮುಂದಾಗಿದ್ದಾರೆ. ಹಾಗಾದ್ರೆ ತನ್ನ ಅದ್ಭುತ ಫೀಚರ್ಸ್ಗಳಿಂದ ಜನರ ಮನಸ್ಸನ್ನು ಗೆಲ್ಲುತ್ತ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವಂತಹ ಸ್ಯಾಮ್ಸಂಗ್ ಗ್ಯಾಲಕ್ಸಿ f34 5G( Samsung Galaxy f34 5G) ವಿಶ್ಲೇಷಣ ಮತ್ತು ಅದರ ವೈಶಿಷ್ಟತೆಗಳೇನು ಎಂಬ ಎಲ್ಲಾ ವಿವರವನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ.

advertisement

ಈಗಷ್ಟೇ ಮಾರುಕಟ್ಟೆಗೆ ಬಿಡುಗಡೆಯಾಗಿರುವಂತಹ ಸ್ಯಾಮ್ಸಂಗ್ ಗ್ಯಾಲಕ್ಸಿ F34 5ಜಿ ಮೊಬೈಲ್ ತನ್ನ ಆಕರ್ಷಕ ಬೆಲೆಗೆ 6GB RAM ಮತ್ತು 128 GB ಮೆಮೊರಿ ಹೈಬ್ರಿಡ್, ಮೆಮೊರಿ ಕಾರ್ಡ್ ಸೌಲಭ್ಯವನ್ನು ಹೊಂದಿದ್ದು, ಇದರ ಜೊತೆಗೆ 208 ಗ್ರಾಂ ತೂಕ 8.8 mm ದಪ್ಪ, v13 ಆಂಡ್ರಾಯ್ಡ್ ಕೆಪ್ಯಾಸಿಟಿ( v13 Android capacity) ಹಾಗೂ ಸೈಡ್ ಫಿಂಗರ್ ಪ್ರಿಂಟ್ ಸೆನ್ಸಾರ್(side fingerprint sensor), ವಿಶ್ವಾಸರಹ ಫೇಸ್ ಅನ್ಲಾಕ್ ಸೌಲಭ್ಯವನ್ನು ಈ ಮೊಬೈಲ್ ಹೊಂದಿದ್ದು, 6.5 ಇಂಚಿನ ಸೂಪರ್ ಎಮೋಲ್ಡ್ ಸ್ಕ್ರೀನ್ ಸೌಲಭ್ಯವನ್ನು ಒದಗಿಸುತ್ತಿದೆ.

advertisement

ಕ್ಯಾಮೆರಾ ಕ್ವಾಲಿಟಿ(BATTERY):

advertisement

ನಿಮ್ಮೆಲ್ಲರಿಗೂ ತಿಳಿದಿರುವ ಸ್ಯಾಮ್ಸಂಗ್ ಕಂಪನಿಯ( Samsung company) ಫೋನ್ಗಳಲ್ಲಿ ಅದ್ಭುತ ಕ್ಯಾಮೆರಾ ಕ್ವಾಲಿಟಿ ಇರುತ್ತದೆ. ಹೀಗಾಗಿ ಜನರು ಈ ಕಂಪನಿಯ ಫೋನ್ ಗಳನ್ನು ಖರೀದಿಸಲು ಮುಗಿಬೀಳುತ್ತಿದ್ದಾರೆ. ಹೀಗಿರುವಾಗ ಈಗಷ್ಟೇ ನವೀಕರಿಸಿರುವಂತಹ ಸ್ಯಾಮ್ಸಂಗ್ ಗ್ಯಾಲಕ್ಸಿ F34 5G (Samsung Galaxy F34 5G) ಮೊಬೈಲ್ ನಲ್ಲಿ 50MP ವೈಡ್ ಆಂಗಲ್ ಕ್ಯಾಮೆರಾ, 8MP ಅಲ್ಟ್ರಾ ವೈಡ್ಯಾಂಗಲ್ ಕ್ಯಾಮೆರಾ ಹಾಗೂ 2MP ಮೈಕ್ರೋ ಡೆಪ್ತ್ ಸೆನ್ಸರ್, ನಂತಹ ಮೂರು ಕ್ಯಾಮರಾಗಳೊಂದಿಗೆ ಆಟೋಫೋಕಸ್ ಸೆನ್ಸರ್(auto focus sensor) ಅಳವಡಿಸಲಾಗಿದೆ.

advertisement

advertisement

ಬ್ಯಾಟರಿ ಕೆಪ್ಯಾಸಿಟಿ(Battery and charging capacity):

advertisement

6000mAh ಬ್ಯಾಟರಿ ಸ್ಟೋರೇಜ್ ಮತ್ತು Li-Po ಮಾದರಿಯ ಬ್ಯಾಟರಿಯನ್ನು ಅಳವಡಿಕೆ ಮಾಡಲಾಗಿದೆ. ಅಷ್ಟೇ ಅಲ್ಲದೆ 25 Watt ವೇಗದ ಚಾರ್ಜಿಂಗ್ ಕ್ಯಾಪಾಸಿಟಿಯನ್ನು ( charging capacity) ಈ ಮೊಬೈಲ್ ಫೋನ್ ಹೊಂದಿದೆ. ಸ್ಯಾಮ್ಸಂಗ್ ಕಂಪನಿ ತಿಳಿಸಿರುವ ಪ್ರಕಾರ ಒಂದುವರೆ 100% ಚಾರ್ಜ್ ಮಾಡಿದರೆ ಎರಡು ದಿನಗಳ ಬಳಕೆ ತಲುಪಿಸುವ ಭರವಸೆಯನ್ನು ಒದಗಿಸಿದೆ. ಇದು ನಿಮ್ಮ ಚಾರ್ಜಿಂಗ್ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.(ಇದನ್ನು ಓದಿ)WhatsApp Tricks : ವಾಟ್ಸಪ್ ನಲ್ಲಿ ನಿಮ್ಮ ನಂಬರನ್ನು ಯಾರಾದರೂ ಬ್ಲಾಕ್ ಮಾಡಿದ್ದಾರಾ ಎಂಬುದನ್ನು ಈ ಸಣ್ಣ ಟ್ರಿಕ್ ಮೂಲಕ ತಿಳಿದುಕೊಳ್ಳಿ!

advertisement

ಪ್ರಸಿದ್ಧ ಆನ್ಲೈನ್ ಮಾರುಕಟ್ಟೆಗಳಲ್ಲಿ ಒಂದಾದ ಫ್ಲಿಪ್ಕಾರ್ಟ್ ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ F 34 5G ಮೊಬೈಲ್ ಕೇವಲ ರೂ.16,999 ಲಭ್ಯವಿದ್ದು ನಿಮ್ಮ ಹಳೆಯ ಫೋನ್ನನ್ನು ನೀಡಿದ್ದಲ್ಲಿ ಈ ಮೊಬೈಲ್ 16,499 ಗೆ ಸಿಗುತ್ತದೆ. ಇದರ ಜೊತೆಗೆ ಇನ್ನಷ್ಟು ರೂಪಾಂತರಗಳನ್ನು ಫ್ಲಿಪ್ಕಾರ್ಟ್(Flipkart) ಕಲ್ಪಿಸಿ ಕೊಡುತ್ತಿದ್ದು, ನಿಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಅನ್ನು ಬಳಸಿ ವಹಿವಾಟು ಮಾಡಿದ್ದಲ್ಲಿ ಹೆಚ್ಚುವರಿ 1,450 ರಿಯಾಯಿತಿಯನ್ನು ಪಡೆಯಬಹುದು.

advertisement

Samsung Galaxy f34 5G
Image Credit to Original Source

ಎರಡನೆಯದಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಮೂಲಕ ವಹಿವಾಟು ನಡೆಸಿದರೆ ಬರೋಬ್ಬರಿ ₹1500 ರಿಯಾಯಿತಿ ದೊರಕಲಿದೆ. ಹಾಗೂ ನಿಮ್ಮ ಬಳಿ samsung ಆಕ್ಸಿಸ್ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ಇದ್ದು ಅದನ್ನು ಉಪಯೋಗಿಸಿ ವಹಿವಾಟನ್ನು ನಡೆಸಿದರೆ ಬರೋಬ್ಬರಿ 10% ಕ್ಯಾಶ್ಬ್ಯಾಕ್ ಹಣವನ್ನು ಪಡೆಯಬಹುದು.

advertisement

Leave A Reply

Your email address will not be published.