7 Hot News
A Karnataka Times Affiliate Kannada News Portal

Jyothi Rai Photos : ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ನಟಿ ಜ್ಯೋತಿ ರೈ ಬ್ಯೂಟಿ! ನೋಡಿ ಸುಸ್ತಾಗುತ್ತಿದೆ ಎಂದ ನೆಟ್ಟಿಗರು, ಅಬ್ಬಬ್ಬಾ ರಿಯಲ್ ಬ್ಯೂಟಿ ಹೇಗಿದೆ ನೋಡಿ!!

advertisement

Jyothi Rai Photos : ಕಿರುತೆರೆಲೋಕದಲ್ಲಿ ಗುರುತಿಸಿಕೊಂಡಿರುವ ಜ್ಯೋತಿ ರೈ (Jyothi Rai)ರವರಿ ಈಗೀಗ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದ್ದಾರೆ. ವೈಯುಕ್ತಿಕ ಜೀವನದ ಸಲುವಾಗಿ ಸುದ್ದಿಯಾಗುವುದರ ಜೊತೆಗೆ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಹೌದು, ನಟಿ ಜ್ಯೋತಿ ರೈಯವರು ಸೋಶಿಯಲ್ ಮೀಡಿಯಾ (Social Media( ದಲ್ಲಿ ಆಕ್ಟಿವ್ ಆಗಿದ್ದು ಆಗಾಗ ತಮ್ಮ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಂಡು ನೆಟ್ಟಿಗರ ಗಮನ ಸೆಳೆಯುತ್ತಿರುತ್ತಾರೆ.

advertisement

ಆದರೆ ಇದೀಗ ನಟಿ ಜ್ಯೋತಿ ರೈಯವರು ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. (Jyothi Rai Photos) ಈ ಫೋಟೋದಲ್ಲಿ ನಟಿ ಜ್ಯೋತಿ ರೈಯವರು ಕಪ್ಪು ಬಣ್ಣದ ತುಂಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಹೌದು, ಸೋಫಾ (Sofa) ದ ಮೇಲೆ ಕುಳಿತು ಕಣ್ಣು ಮುಚ್ಚಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ನಟಿಯ ಈ ಫೋಟೋಗೆ ಎಂಟು ಸಾವಿರಕ್ಕೂ ಅಧಿಕ ಲೈಕ್ಸ್ ಗಳು ಬಂದಿವೆ.

advertisement

Jyothi Rai Photos

advertisement

ಕಳೆದ ಕೆಲವು ದಿನಗಳಿಂದ ನಟಿ ಜ್ಯೋತಿ ರೈಯವರು ತೆಲುಗಿನ ಯುವ ನಿರ್ದೇಶಕರೊಬ್ಬರ ಜೊತೆಗೆ ಡೇಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ. (Jyothi Rai Photos) ಕಿರುತೆರೆಯ ನಟಿ ಜ್ಯೋತಿ ರೈ ಪದ್ಮನಾಭ್ (Padmanabh) ಎಂಬುವವರ ಜೊತೆಗೆ ಮದುವೆಯಾಗಿದ್ದರು. ಈ ದಂಪತಿಗೆ ಮುದ್ದಾದ ಹೆಣ್ಣು ಮಗುವಿದೆ. ಆದರೆ ಇದೀಗ ನಿರ್ದೇಶಕ ಸುಕು ಪೂರ್ವಜ್ (Telug Director Suku poorvaj) ಜೊತೆ ಸುಕು ಪೂರ್ವಜ್ ಜೊತೆಗೆ ಜೀವನ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.

advertisement

advertisement

ಈ ಸುದ್ದಿ ಹರಿದಾಡುತ್ತಿರುವಾಗಲೇ ಜ್ಯೋತಿ ಅವರು ಟ್ವಿಟ್ಟರ್‌ನಲ್ಲಿ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದರು. ಜ್ಯೋತಿ ಪೂರ್ವಜ್ (Jyothi Poorvaj) ಹೆಸರಿನಲ್ಲಿ ಟ್ವಿಟ್ಟರ್ ಅಕೌಂಟ್ ಓಪನ್ ಮಾಡಿದ್ದಾರೆ. “ಇನ್ನು ಮುಂದೆ ನನ್ನನ್ನು ನೀವು ಟ್ವಿಟ್ಟರ್‌ನಲ್ಲೂ ಫಾಲೋ ಮಾಡಬಹುದು” ಎಂದು ಬರೆದುಕೊಂಡಿದ್ದರು.ಆದರೆ ಕಳೆದ ಒಂದೆರಡು ದಿನಗಳ ಹಿಂದೆಯಷ್ಟೇ ತಾವು ಇಷ್ಟ ಪಟ್ಟಿರುವ ಸುಕು ಪೂರ್ವಜ್ ಅವರ ಜೊತೆಗೆ ಮದುವೆಯಾಗುವ ಬಗ್ಗೆ ಸುಳಿವು ನೀಡುವ ಪೋಸ್ಟ್ ಹಂಚಿಕೊಂಡಿದ್ದಾರೆ.(ಇದನ್ನು ಓದಿ)ATM Card Holder : ಎಟಿಎಂ ಕಾರ್ಡ್ ಬಳಕೆದಾರರಿಗೆ ಸಿಹಿಸುದ್ದಿ,  ಮತ್ತೊಂದು ಸೌಲಭ್ಯ! ಬ್ಯಾಂಕ್ ನಿಂದ ಸಿಗಲಿದೆ ಮತ್ತೊಂದು ಸೌಲಭ್ಯ!!

advertisement

Jyothi Rai Photos
Jyothi Rai Photos

advertisement

ಸೆಕೆಂಡ್ ಮ್ಯಾರೇಜ್ ಗೆ ಸಜ್ಜಾಗಿರುವ ನಟಿ ಜ್ಯೋತಿ ರೈಯವರು ಪೂರ್ವಜ್‌ ಜೊತೆಗೆ ಇರುವ ಫೋಟೋ ಹಂಚಿಕೊಂಡಿದ್ದು, ಶೀಘ್ರದಲ್ಲಿ ಸಿಹಿ ಸುದ್ದಿ ನೀಡಲಿದ್ದೇನೆ ಎಂದು ಬರೆದುಕೊಂಡಿದ್ದಾರೆ. ನಟಿಯು ಈ ಪೋಸ್ಟ್ ನೋಡಿದ ಕೂಡಲೇ ಕೆಲವರು ಒಳ್ಳೆಯದಾಗಲಿ ಎಂದರೆ, ಇನ್ನು ಕೆಲವರು ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ನಟಿಯು ಸುಕು ಪೂರ್ವಜ್ ಅವರ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಡುವುದು ಪಕ್ಕಾನಾ ಎನ್ನುವುದಕ್ಕೆ ಸದ್ಯದಲ್ಲೇ ಉತ್ತರ ಸಿಗಲಿದೆ.

advertisement

advertisement

Leave A Reply

Your email address will not be published.