7 Hot News
A Karnataka Times Affiliate Kannada News Portal

BBK 10 :ಇನ್ನು ಮದುವೆಯಾಗದೆ ಬಿಗ್ ಬಾಸ್ ಮನೆ ಸೇರಿರುವ ನಟಿ ಸಿರಿಯವರ ನಿಜವಾದ ವಯಸ್ಸೆಷ್ಟು ಗೊತ್ತೇ? ಅಬ್ಬಬ್ಬಾ ಇಷ್ಟೊಂದು ನೋಡಿ!!

advertisement

BBK 10 : ಸದ್ಯ ಬಿಗ್ ಬಾಸ್ ನಲ್ಲಿ ತಮ್ಮ ಅದ್ಭುತ ಆಟಗಾರಿಕೆಯ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರನ್ನು ಮತ್ತೊಮ್ಮೆ ಸೆಳೆಯುತ್ತಿರುವಂತಹ ನಟಿ ಸಿರಿಯವರ ಕುರಿತಾದ ಸಾಕಷ್ಟು ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಲಾಗುತ್ತಲೇ ಇರುತ್ತದೆ. ಹೌದು ಸ್ನೇಹಿತರೆ ಎಲ್ಲರಿಗೂ ಇದ್ದಂತಹ ಅವರ ಮದುವೆ ವಿಚಾರದ ಕುತೂಹಲವನ್ನು ನಟಿ ಸಿರಿ(Siri) ಬಿಗ್ ಬಾಸ್ ಮನೆಯಲ್ಲಿ ಮನಬಿಚ್ಚಿ ಮಾತನಾಡುವ ಮೂಲಕ ವಯಸ್ಸಾದರೂ ಮದುವೆಯಾಗದೇ ಇರಲು ಕಾರಣ ಏನು? ಎಂಬುದನ್ನು ಸ್ಪಷ್ಟಪಡಿಸಿದರು.

advertisement

ಆದರೆ ನೋಡಲು ಇನ್ನು ಬಹಳ ಯಂಗ್ ಆಗಿ ಕಾಣುವ ಸಿರಿ(Siri) ಅವರ ನಿಜವಾದ ವಯಸ್ಸೆಷ್ಟು? ಎಂದು ಹುಡುಕ ತೊಡಗಿದ್ದಾರೆ. ಹಾಗಾದ್ರೆ ನಿಮಗೂ ಕೂಡ ನಮ್ಮನ್ನು ಹಲವು ದಶಕಗಳಿಂದ ರಂಚಿಸುತ್ತಾ ಬಂದಿರುವ ಸಿರಿಯವರ ವಯಸ್ಸೆಷ್ಟು? ಅವರ ಹುಟ್ಟುವರು ಯಾವುದು? (BBK 10) ಎಂಬ ಎಲ್ಲಾ ಸಂಕ್ಷಿಪ್ತ ವಿವರವನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

advertisement

Bigg Boss Kannada Season 10 Contestant Sirija Age

advertisement

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಚಂದು (Chandu) ಸಿನಿಮಾದ ಮೂಲಕ 2002ರಲ್ಲಿ ಬೆಳ್ಳಿ ತೆರಿಗೆ ಪಾದಾರ್ಪಣೆ ಮಾಡಿದಂತಹ ಸಿರಿಯವರು ಅನಂತರ ಕನ್ನಡ ಮತ್ತು ತೆಲುಗಿನ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತ ಜನರ ಪ್ರೀತಿ ಗಳಿಸಿ ಫೇಮಸ್ ಆದರೂ. ಸಿರಿಯವರ ಮುಗ್ಧ ಅಭಿನಯಕ್ಕೆ (BBK 10) ಕಿರುತೆರೆಯ ಸಾಕಷ್ಟು ಧಾರಾವಾಹಿಗಳಲ್ಲಿ ನಾಯಕ ನಟಿಯಾಗುವ ಅವಕಾಶ ದೊರೆತ ನಂತರ ಬೆಳಿತರೆಗೆ ಸಂಪೂರ್ಣ ಗುಡ್ ಬೈ ಹೇಳಿ ಕಿರುತೆರೆಯತ್ತಾ ತಮ್ಮ ಮನಸ್ಸನ್ನು ತೋರಿದ್ದಾರೆ.

advertisement

advertisement

ಹೀಗೆ ಬದುಕು, ಮನೆಗೊಂದು ಮೂರು ಬಾಗಿಲು, ರಂಗೋಲಿಯಂತ (Rangoli) ಬ್ಲಾಕ್ಬಸ್ಟರ್ ಹಿಟ್ ಧಾರವಾಹಿಗಳಲ್ಲಿ ನಾಯಕ ನಟಿಯಾಗಿ ಅಭಿನಯಿಸುತ್ತ ಹಲವು ವರ್ಷಗಳ ಕಾಲ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಮನೋರಂಜನೆ ನೀಡುವುದರ ಜೊತೆಗೆ ಅವರ ಮನೆ ಮಗಳಾಗಿಯೇ ಹೋಗಿದ್ದಾರೆ. ಇಂದಿಗೂ ಕೂಡ ನಟಿ ಸಿರಿ ಅವರನ್ನು ಅವರ ಬದುಕು ಹಾಗೂ ರಂಗೋಲಿ ಧಾರವಾಹಿಗಳ ಮೂಲಕ ಜನ ಗುರುತಿಸುತ್ತಾರೆ.

advertisement

ಎಂದರೆ ಅದಕ್ಕೆ ಅವರ ಭಾವ ಪರವಶ ಅಭಿನಯವೇ ಕಾರಣ, ಎಂತಹ ಪಾತ್ರ ನೀಡಿದರು ಲೀಲಾ ಜಾಲವಾಗಿ ಅಭಿನಯಿಸುವಂತಹ ಸಿರಿ(Siri) ಅವರಿಗೆ ಚಿಕ್ಕಂದಿನಿಂದಲೂ ನಟನೆಯ ಮೇಲೆ ಬಹಳನೇ ಆಸಕ್ತಿ ಇರುತ್ತದೆ. ಇದಕ್ಕೆ ಅವರ ತಂದೆ ತಾಯಿ ಹಾಗೂ ಸಹೋದರಿಯ ಪ್ರೋತ್ಸಾಹ ಸಿಕ್ಕ ಕಾರಣ ಇಂದಿಗೂ ಕೂಡ ಸಿನಿಮಾ ರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ಅಕ್ಟೋಬರ್ 8, 1982 ರಂದು ಬೆಂಗಳೂರಿನಲ್ಲಿ (Bangalore) ಜನಿಸಿದಂತಹ ಸಿರಿಯವರಿಗೆ ಸದ್ಯ 43 ವರ್ಷ ವಯಸ್ಸಾಗಿದ್ದು.(ಇದನ್ನು ಓದ)ಬಿಗ್ ಬಾಸ್ ಮನೆಯ ಮುದ್ದಾದ ಬ್ಯೂಟಿ ತನಿಷಾ ಕುಪ್ಪಂಡ ಅವರ ವಯಸ್ಸೆಷ್ಟು ಗೊತ್ತಾ? ನೀವು ನಂಬಲ್ಲ ನೋಡಿ!!

advertisement

ಇಂದಿಗೂ ಕೂಡ ಕನ್ನಡ ತೆಲುಗು ಸೇರಿದಂತೆ ಇತರ ಭಾಷೆಯ ಧಾರಾವಾಹಿಗಳಲ್ಲಿ ಬಹು ಬೇಡಿಕೆಯನ್ನು ಹೊಂದಿರುವಂತಹ ನಟಿಯಾಗಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್(Big boss) ಮನೆಯಲ್ಲಿ ತಮ್ಮ ಅದ್ಭುತ ಆಟಗಾರಿಕೆಯ ಮೂಲಕ ಕ್ಯಾಮೆರಾದ ಕಣ್ಣಿಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವಂತಹ ಸಿರಿ(Siri) (BBK 10) ಅವರು ಆಗಾಗ ತಮ್ಮ ಮದುವೆ ವಿಚಾರದ ಕುರಿತು ಮಾತನಾಡುತ್ತಾ ಅದಕ್ಕೆ ತಮ್ಮ ನಿಲುವೇನು ಎಂಬುದನ್ನು ವ್ಯಕ್ತಪಡಿಸುತ್ತಿರುತ್ತಾರೆ.

advertisement

Bigg Boss Kannada Season 10 Contestant Sirija Age
Bigg Boss Kannada Season 10 Contestant Sirija Age

ಹೌದು ಸ್ನೇಹಿತರೆ ಈಗಾಗಲೇ ಸಾಕಷ್ಟು ಎಪಿಸೋಡ್ (Many episode) ನಲ್ಲಿ ಸಿರಿಯವರು ಹೇಳಿರುವ ಹಾಗೆ ಮದುವೆಯಾಗಲು ಪರ್ಫೆಕ್ಟ್ ವಯಸ್ಸು ಮಾತ್ರವಲ್ಲ ಪರ್ಫೆಕ್ಟ್ ಪಾರ್ಟ್ನರ್(Perfect partner) ಕೂಡ ಬೇಕು ನನ್ನ ವೃತ್ತಿ ಬದುಕಿಗೆ ಪ್ರೋತ್ಸಾಹಿಸಿ ನಮ್ಮ ಕುಟುಂಬವನ್ನು ಗೌರವಿಸುವಂತಹ ವರ ಇಂದಿಗೂ ನನಗೆ ದೊರಕಿಲ್ಲ, ಹೀಗಾಗಿ ನಾನು ಮದುವೆ ಮಾಡಿಕೊಂಡಿಲ್ಲ ಅಂತಹ ವ್ಯಕ್ತಿ ಸಿಕ್ಕರೆ ಖಂಡಿತ ಮದುವೆಯಾಗುತ್ತೇನೆ ಎಂದಿದ್ದಾರೆ.

advertisement

Leave A Reply

Your email address will not be published.