7 Hot News
A Karnataka Times Affiliate Kannada News Portal

Bigg Boss Kannada : ಬಿಗ್ ಬಾಸ್ ಸ್ಪರ್ಧಿ ಸಂಗೀತ ಶೃಂಗೇರಿ ಅವರ ನಿಜವಾದ ವಯಸ್ಸೆಷ್ಟು ಗೊತ್ತಾ? ಇಷ್ಟು ಕಡಿಮೆನಾ ನೋಡಿ!!

advertisement

Bigg Boss Kannada : ಮೊದಲ ದಿನದಿಂದ ಹಿಡಿದು ಇಲ್ಲಿಯವರೆಗೂ ತಮ್ಮ ಅದ್ಭುತ ಆಟಗಾರಿಕೆಯ ಮೂಲಕ ಕನ್ನಡಿಗರ ಕ್ರಶ್ ಆಗಿ ಹೋಗಿರುವಂತಹ ನಟಿ ಸಂಗೀತ ಶೃಂಗೇರಿ (Sangeeta Shrungeri) ಅವರ ವೈಯಕ್ತಿಕ ವಿಚಾರದ ಕುರಿತಾದ ಕೆಲ ಮಾಹಿತಿಗಳು ಸೋಶಿಯಲ್ ಮೀಡಿಯಾದಲ್ಲಿ (Social Media) ಸಿಕ್ಕಾಪಟ್ಟೆ ವೈ.ರಲಾಗುತ್ತಿದ್ದು ಇವರ ಹುಟ್ಟೂರು ಯಾವುದು? ವಯಸ್ಸೆಷ್ಟು? ಹಾಗೂ ಇವರ ತಂದೆ ಯಾರು? ಎಂಬ ಎಲ್ಲಾ ಸಂಕ್ಷಿಪ್ತ ವಿವರವನ್ನು ತಿಳಿದುಕೊಳ್ಳುವ ಆಸಕ್ತಿ ಇದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

advertisement

ಹೌದು ಸ್ನೇಹಿತರೆ ಮೂಲತಃ ಶೃಂಗೇರಿಯವರದ ಸಂಗೀತ ಅವರು ರಕ್ಷಣಾ ಕುಟುಂಬದಲ್ಲಿ ,(Family) 1996 ಮೇ 13ನೇ ತಾರೀಖಿನಂದು ಜನಿಸಿದರು. ಸದ್ಯ ಇವರಿಗೆ ಕೇವಲ 27 ವರ್ಷ ವಯಸ್ಸಾಗಿದೆ. ಇವರ ತಂದೆ ಕೆ ಶಿವಕುಮಾರ್ (K Shivakumar) ಅವರು ಭಾರತೀಯ ವಾಯುಪಡೆಯಲ್ಲಿ ಸೈನಿಕರಾಗಿ ಸೇವೆ ಸಲ್ಲಿಸಿದವರು ಹಾಗೂ ಇವರ ತಾಯಿ ಭವಾನಿ ಶಿವಕುಮಾರ್ (Bhavani Shivakumar) ಅವರು ಗಿಡಮೂಲಿಕೆಗಳ ಕ್ಷೇಮ ತರಬೇತುದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

advertisement

Bigg Boss Kannada Season 10 Contestant Sangeeta Shrungeri

advertisement

ಸಂಗೀತಾ (Sangeeta Shrungeri) ಚಿಕ್ಕಂದಿನಿಂದಲೂ ನೃತ್ಯ ಕ್ರೀಡೆ ಹಾಗೂ ಇನ್ನಿತರ ಸಹಪಠ್ಯ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದರು. ಅಲ್ಲದೆ ಕೊಕ್ಕೋ ಆಟಗಾರ್ತಿಯಾಗಿದಂತಹ (Kho Kho Player) ಸಂಗೀತ ಶೃಂಗೇರಿ (Sangeeta Shrungeri) ಅವರು ಮೊದಲ ಪದಕವನ್ನು ಪಡೆದಿದ್ದಾರೆ, ಅಷ್ಟೇ ಅಲ್ಲದೆ ತಮ್ಮ ತಂದೆಯಂತೆ ತಾವು ಆರ್ಮಿಯಲ್ಲಿ ಸೇವೆ ಸಲ್ಲಿಸಬೇಕೆಂದು NCC ಕೆಡೆಟ್ ತರಬೇತಿಯನ್ನು ಪಡೆದುಕೊಂಡರು.

advertisement

advertisement

ಹೀಗೆ ಕಾಲಕ್ರಮೇಣ ಇವರ ಆಸಕ್ತಿ ಮಾಡಲಿಂಗ್ (Modeling) ಹಾಗೂ ನಟನೆಯತ್ತ ವಾಲಿದ ಬಳಿಕ ಸುವರ್ಣ ವಾಹಿನಿಯಲ್ಲಿ (Star Suvarna) ಪ್ರಸಾರವಾಗುತ್ತಿದ ಹರಹರ ಮಹಾದೇವ (Har Har Mahadev) ಪೌರಾಣಿಕ ಸೀರಿಯಲ್ ನಲ್ಲಿ ಸತಿ / ಪಾರ್ವತಿಯಾಗಿ (Parvathi) ಕಾಣಿಸಿಕೊಳ್ಳುವ ಮೂಲಕ ಕನ್ನಡ ಕಿರುತೆರೆ (Small Screen) ಪ್ರೇಕ್ಷಕರಿಗೆ ಪರಿಚಯಗೊಂಡರು.ಬಿಗ್ ಬಾಸ್ (Bigg Boss) ಮನೆಯಲ್ಲಿ ತಮ್ಮ ಸಹಸ್ಪರ್ಧಿಯಾಗಿರುವಂತಹ ವಿನಯ್ ಗೌಡ (Vinay Gowda) ಅವರೊಂದಿಗೆ ತಮ್ಮ ವೃತ್ತಿ ಬದುಕನ್ನು ಪ್ರಾರಂಭ ಮಾಡಿದ ನಟಿ ಸಂಗೀತ ಶೃಂಗೇರಿ ಅವರು ಏ ಪ್ಲಸ್ ಎನ್ನುವ ಚಿತ್ರದ ಮೂಲಕ 2018ರಲ್ಲಿ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡುತ್ತಾರೆ.

advertisement

ಆದರೆ ನಟಿ ಸಂಗೀತ ಶೃಂಗೇರಿ (Sangeeta Shrungeri) ಅವರ ನಟನೆಗೆ ಮಹತ್ತರವಾದ ಬ್ರೇಕ್ ಕೊಟ್ಟಿದ್ದು ರಕ್ಷಿತ್ ಶೆಟ್ಟಿ (Rakshit Shetty) ಹಾಗೂ ಕಿರಣ್ ರಾಜ್ (Kiran Raj)  ಅವರ ಕಾಂಬಿನೇಷನ್ (Combination) ನಲ್ಲಿ ತಯಾರಾದ ಚಾರ್ಲಿ ತ್ರಿಪಲ್ ಸೆವೆನ್ ಸಿನಿಮಾ (777 Charlie). ಹೌದು ಫೇಸ್ಬುಕ್ನಲ್ಲಿ ಸಂಗೀತ ಶೃಂಗೇರಿ (Facebook) ಅವರ ಫೋಟೋಗಳನ್ನು ನೋಡಿದಂತಹ ಚಾರ್ಲಿ ತ್ರಿಪಲ್ ಸೆವೆನ್ ಸಿನಿಮಾದವರು ಆಡಿಶನ್ ಗೆ ಎಂದು ಕರೆಯುತ್ತಾರೆ. ಇವರ ಅದ್ಭುತ ಅಭಿನಯವನ್ನು ಮೆಚ್ಚಿ, ಸಿನಿಮಾದ ನಾಯಕ ನಟಿಯಾಗಿ ಆಯ್ಕೆ ಮಾಡಿಕೊಂಡರು.(ಇದನ್ನು ಓದಿ)WhatsApp Tricks : ವಾಟ್ಸಪ್ ನಲ್ಲಿ ನಿಮ್ಮ ನಂಬರನ್ನು ಯಾರಾದರೂ ಬ್ಲಾಕ್ ಮಾಡಿದ್ದಾರಾ ಎಂಬುದನ್ನು ಈ ಸಣ್ಣ ಟ್ರಿಕ್ ಮೂಲಕ ತಿಳಿದುಕೊಳ್ಳಿ!

advertisement

ಇಲ್ಲಿಂದ ಶುರುವಾದ ಇವರ ಸಿನಿ ಬದುಕು ಲಕ್ಕಿ ಮ್ಯಾನ್ (Lucky Man) ಶಿವಾಜಿ ಸೂರತ್ಕಲ್ (Shivji Surathkal) ಪಂಪ ಪಾಂಚಳ್ಳಿ ಪರಶಿವಮೂರ್ತಿ ಎಂಬ ಸಿನಿಮಾಗಳ ವರೆಗೂ ಮುಂದುವರೆದಿದೆ. ಹೀಗೆ ಇಂಡಸ್ಟ್ರಿಯ (Kannada Industry) ಮಹತ್ತರವಾದ ಬ್ರೇಕ್ ಗಾಗಿ ಬಿಗ್ ಬಾಸ್ (Bigg Boss) ಒಳ್ಳೆಯ ಆಯ್ಕೆ ಎಂಬುದನ್ನು ಅರಿತ್ತಂತಹ ಸಂಗೀತ ಅವರು ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಯಲ್ಲಿದ್ದು ತಮ್ಮ ವ್ಯಕ್ತಿತ್ವ ಹಾಗೂ ನಡವಳಿಕೆಯಿಂದಾಗಿ ಜನರ ಮನಸ್ಸನ್ನು ಗೆದ್ದು ಕರ್ನಾಟಕದ ಕ್ರಶ್ ಆಗಿ ಹೋಗಿದ್ದಾರೆ.

advertisement

Bigg Boss Kannada Season 10 Contestant Sangeeta Shrungeri
Bigg Boss Kannada Season 10 Contestant Sangeeta Shrungeri

ಎಲ್ಲಾ ವಿಭಾಗದಲ್ಲಿಯೂ ತಮ್ಮ ಶ್ರಮವನ್ನು ಹಾಕುತ್ತಾ ಜನರಿಗೆ ಎಂಟರ್ಟೈನ್ಮೆಂಟ್ (Entertainment) ನೀಡುತ್ತಿರುವಂತಹ ಸಂಗೀತ ಅವರು ಕಾರ್ತಿಕ್ ಅವರೊಂದಿಗೆ ಬಹಳ ಕ್ಲೋಸ್ ಆಗಿದ್ದು ಇವರಿಬ್ಬರ ತರ್ಲೆ ಮಾತುಗಳು ಕೀಟಲೆ ತುಂಟಾಟ ಎಲ್ಲವೂ ಪ್ರೇಕ್ಷಕರ (Audiance) ಮನಸ್ಸನ್ನು ಗೆಲ್ಲುತ್ತಿದೆ. ಮೊದಲೆರಡು ವಾರದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿ ಇದ್ದಂತಹ ಸಂಗೀತ ಕೊಂಚ ಮಂಕಾಗಿದ್ದು, ಕಿಚ್ಚ ಸುದೀಪ್ (Kichcha Sudeep) ಅವರ ಸಲಹೆಯ ಮಾತುಗಳನ್ನು ಅರಿತುಕೊಂಡು ಇನ್ನಷ್ಟು ಆಕ್ಟಿವ್ ಆಗಿ ಮುಂದಿನ ದಿನಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

advertisement

Leave A Reply

Your email address will not be published.