ATM Card Holder : ಎಟಿಎಂ ಕಾರ್ಡ್ ಬಳಕೆದಾರರಿಗೆ ಸಿಹಿಸುದ್ದಿ, ಮತ್ತೊಂದು ಸೌಲಭ್ಯ! ಬ್ಯಾಂಕ್ ನಿಂದ ಸಿಗಲಿದೆ ಮತ್ತೊಂದು ಸೌಲಭ್ಯ!!

advertisement
ATM Card Holders : ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಹಣಕಾಸಿನ ವಹಿವಾಟು ಮಾಡಬಹುದಾದ ಕಾರಣ ಜನರು ಎಟಿಎಂ ಕಾರ್ಡ್( ATM card) ಗಳನ್ನು ಮರೆತೆ ಬಿಟ್ಟಿದ್ದಾರೆ. ಹಣವನ್ನು ಬ್ಯಾಂಕಿಗೆ ಹಾಕಲು ಅಥವಾ ಬ್ಯಾಂಕಿನಿಂದ ಹಣವನ್ನು ತೆಗೆಯಲು ಬಳಸಲಾಗುವಂತಹ ಈ ಸ್ಮಾರ್ಟ್ ಎಟಿಎಂ ಕಾರ್ಡ್ ನಿಂದ ಮಾತ್ರ ಹಣವನ್ನು ಹಿಂಪಡೆಯಬಹುದು ಎಂಬ ಪರಿಕಲ್ಪನೆಯಲ್ಲಿದ್ದೀರಾ? ಆದರೆ ಎಸ್ ಬಿ ಐ (SBI) ಇದನ್ನು ಸುಳ್ಳಾಗಿಸಿದೆ.
advertisement
ಹೌದು ಗೆಳೆಯರೇ ನೀವೇನಾದರೂ ಅಚಾನಕ್ಕಾಗಿ ನಿಮ್ಮ ಎಟಿಎಂ ಕಾರ್ಡ್ ಅನ್ನು ಮನೆಯಲ್ಲೇ ಮರೆತು ಬಂದಿದ್ದರೆ, ಅಥವಾ ಅದನ್ನು ಎಲ್ಲಾದರೂ ಕಳೆದುಕೊಂಡಿದ್ದರೆ ಚಿಂತೆ ಬೇಡ ಎಟಿಎಂ ಕಾರ್ಡ್( ATM card) ಇಲ್ಲದೆನೇ ಎಟಿಎಂ ನಲ್ಲಿ ಹಣವನ್ನು ಪಡೆಯಬಹುದು. ಇದು ಹೇಗೆ ಸಾಧ್ಯ? ಸುರಕ್ಷತಾ ಕ್ರಮಗಳು ಏನೇನು? ಕಾರ್ಡ್ ಇಲ್ಲದೆ ಎಟಿಎಂ ನಲ್ಲಿ ಹಣವನ್ನು ಪಡೆಯುವುದು ಹೇಗೆ? ಎಂಬ ಎಲ್ಲ ಸಂಕ್ಷಿಪ್ತ ವಿವರವನ್ನು ತಿಳಿದುಕೊಳ್ಳುವುದು ಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರಿಗೆ ಹಂಚಿಕೊಳ್ಳಿ.
advertisement
SBI Bank ATM Card Holders
advertisement
ಹೌದು ಸ್ನೇಹಿತರೆ ನಿಮ್ಮ ಬಳಿ ಇರುವಂತಹ ಎಸ್ ಬಿ ಐ ಬ್ಯಾಂಕಿನ ಎಟಿಎಂ ಕಾರ್ಡನ್ನು ಕಳೆದುಕೊಂಡಿದ್ದರು, ಚಿಂತೆ ಇಲ್ಲದೆ ಹಣವನ್ನು ಪಡೆಯಬಹುದು. ಎಟಿಎಂ ಕೆಲಸ ಮಾಡಲು ಎಟಿಎಂ ಕಾರ್ಡ್( ATM card) ಆದರೆ ಎಸ್ ಬಿ ಐ ಕಲ್ಪಿಸಿ ಕೊಟ್ಟಿರುವಂತಹ ಈ ಹೊಸ ವ್ಯವಸ್ಥೆಯ ಅಡಿಯಲ್ಲಿ ಎಟಿಎಂ ಕಾರ್ಡ್ ಬಳಸದೆಯೇ ನಿಮ್ಮ ಹಣವನ್ನು ಡ್ರಾ ಮಾಡಿಕೊಳ್ಳಬಹುದು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಳೆದ ಕೆಲವು ತಿಂಗಳಿನ ಹಿಂದಷ್ಟೇ ಹೊಸ ಅಪ್ಲಿಕೇಶನ್ ಒಂದನ್ನು ಪ್ರಾರಂಭಿಸಿದ್ದು, ಅದುವೇ YONO.
advertisement
ಪ್ಲೇ ಸ್ಟೋರ್ ನಲ್ಲಿ ಈ ಅಪ್ಲಿಕೇಶನ್ನನ್ನು ಇನ್ಸ್ಟಾಲ್ ಮಾಡಿ ಕೇಳುವಂತಹ ದಾಖಲೆಗಳನ್ನೆಲ್ಲ ನಮೂದಿಸಿ ಎಸ್ ಬಿ ಐ ಜೊತೆಗೆ ರಿಜಿಸ್ಟರ್ ಆದ ಬಳಿಕ ಅಪ್ಲಿಕೇಶನ್ನ ಉಪಯೋಗವನ್ನು ಪಡೆದುಕೊಳ್ಳಬಹುದಾಗಿದೆ. ಅಪ್ಪಿ ತಪ್ಪಿ ನೀವೇನಾದರೂ ಎಟಿಎಂ ಕಾರ್ಡನ್ನು ಕಳೆದುಕೊಂಡಿದ್ದು ಹಣ ಹಿಂಪಡಿಯ(Money withdraw) ಮಾಡಬೇಕಾದಂತಹ ಪರಿಸ್ಥಿತಿ ಎದುರಾಗಿದ್ದಲ್ಲಿ ಯುನೋ ಸ್ಟಿಕರ್ ಅಂಟಿಸಿರುವಂತಹ ಎಟಿಎಂ ಗೆ ತೆರಳಿ YONO ಅಪ್ಲಿಕೇಶನ್ (YONO Application)ನಲ್ಲಿ .(ಇದನ್ನು ಓದಿ)Samsung Galaxy F34 5G : ಈ ಸ್ಯಾಮ್ಸಂಗ್ 5G ಫೋನ್ ಕೇವಲ ₹599 ಗಳಿಗೆ ಸಿಗುತ್ತದೆ! ಏನಿದು ಹೊಸ ಆಫರ್ ಈಗಲೇ ನೋಡಿ!!
advertisement
ಕ್ಯೂಆರ್ ಕೋಡ್(QR Code) ಸ್ಕ್ಯಾನ್ ಮಾಡಿ ನಂತರ ಕೇಳುವಂತಹ ಐಡಿ ಮತ್ತು ಯುಪಿಐ ಕೋಡ್ ಅನ್ನು ಹಾಕಿದ್ರೆ ಸಾಕು ಯುಪಿಐ ಸಹಾಯದಿಂದ ನಿಮ್ಮ ಹಣವನ್ನು ಹಿಂಪಡೆಯಬಹುದು. ಹೀಗೆ ಎಟಿಎಂ ಕಾರ್ಡ್ ಬಳಸದೆ ಎಟಿಎಂ ನಲ್ಲಿ ನಿಮ್ಮ ಹಣವನ್ನು ಹಿಂಪಡೆಯುವ ವ್ಯವಸ್ಥೆ ಮಾತ್ರವಲ್ಲದೆ ಈ ರೀತಿಯಾದಂತಹ ಸಾಕಷ್ಟು ವ್ಯವಸ್ಥೆಯನ್ನು YONO ಅಪ್ಲಿಕೇಶನ್ ಮೂಲಕ ಎಸ್‌ಬಿಐ ಕಲ್ಪಿಸಿ ಕೊಡುತ್ತಿದೆ.
advertisement
advertisement

advertisement
ಯೊನೋ ಅಪ್ಲಿಕೇಶನ್ ಬಳಸುವುದು ಹೇಗೆ| how to use YONO application to draw money?
•ಮೊದಲನೆಯದಾಗಿ ನಿಮ್ಮ ಮೊಬೈಲ್ ನಲ್ಲಿ ಯುನೋ ಅಪ್ಲಿಕೇಷನ್ ಇನ್ಸ್ಟಾಲ್ ಮಾಡಿಕೊಳ್ಳಬೇಕು ಆನಂತರ, ನಿಮ್ಮ ಹಾಗೂ ನಿಮ್ಮ ಎಸ್ಬಿಐ ಬ್ಯಾಂಕಿನ ವಿವರಗಳನ್ನು ದಾಖಲಿಸಿ ಸೈನ್ ಇನ್ ಆಗಬೇಕು.
•Security Pin-ಎರಡನೆಯದಾಗಿ ನಿಮ್ಮ ಖಾತೆಯ ಸುರಕ್ಷತೆಗಾಗಿ ಆರು ಸಂಖ್ಯೆಯ MPIN ಹಾಕಿ ಜೋಪಾನ ಮಾಡಿ.
•ನಿಮ್ಮ ಸ್ಥಳೀಯ ಯಾವ ಎಟಿಎಂ ಗಳಲ್ಲಿ ಹಣ ಲಭ್ಯವಿದೆ ಹಾಗೂ ಎಲ್ಲೆಲ್ಲಿ YONO ಸ್ಟಿಕರ್ಗಳನ್ನು ಅಂಟಿಸಲಾಗಿದೆ ಎಂಬುದರ ವಿವರ ನಿಮಗೆ ಅಪ್ಲಿಕೇಶನ್ ನಲ್ಲಿಯ ದೊರಕುತ್ತದೆ.
•ಆನಂತರ ಆಯಾ ಎಟಿಎಂ ಗೆ ಹೋಗಿ ಅಲ್ಲಿರುವಂತಹ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ನಿಮ್ಮ ಐಡಿ ಮತ್ತು ಯುಪಿಐ ಪಿನ್ ದಾಖಲು ಮಾಡಿದ ಬಳಿಕ ನಿಮಗೆ ಬೇಕಿರುವಂತಹ ಕ್ಯಾಶ್ ಮೊತ್ತವನ್ನು ನಮೂದಿಸಬೇಕು( enter cash amount). ಈ ಮೂಲಕ ಎಟಿಎಂ ಕಾರ್ಡ್ ಬಳಸದೆ ಎಟಿಎಂ ನಲ್ಲಿ ಹಣವನ್ನು ಹಿಂಪಡೆಯಬಹುದಾಗಿದೆ.
advertisement