LPG Cylinder Price : ಸಿಹಿ ಸುದ್ದಿ ಇಳಿಕೆ ಕಂಡ ಗ್ಯಾಸ್ ಸಿಲಿಂಡರ್ ಬೆಲೆ, ಮೋದಿ ಇದ್ದರೆ ಎಲ್ಲವೂ ಸಾಧ್ಯ ಎಂದ ಜನತೆ!!

LPG Cylinder Price : ತೈಲ ಬೆಲೆಯಲ್ಲಿ ಏರಿಳಿತವು ಬಳಕೆದಾರರಿಗೆ ತಲೆ ನೋವನ್ನು ಉಂಟು ಮಾಡಿತ್ತು. ಕಳೆದ ಆರು ತಿಂಗಳಿನಿಂದ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ (Gas Cylinder Price) ಬಹುತೇಕ ಸ್ಥಿರತೆಯನ್ನುತೆಯನ್ನು ಕಂಡಿತ್ತು ಆದರೆ ಸೆಪ್ಟೆಂಬರ್ ತಿಂಗಳ ಮೊದಲ ದಿನವೇ ದೇಶದ ಜನತೆಗೆ ಕೇಂದ್ರ ಸರ್ಕಾರ ಭರ್ಜರಿ ಸಿಹಿಸುದ್ದಿಯನ್ನು ನೀಡಿದೆ.

ಹೌದು, ವಾಣಿಜ್ಯ ಸಿಲಿಂಡರ್ ಗಳನ್ನು ಬಳಸುವವರಿಗೆ ಕೇಂದ್ರ ಸರ್ಕಾರ (Central Government) ವು ಸ್ವಲ್ಪ ರಿಲೀಫ್ ಅನ್ನು ನೀಡಿದೆ. ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ 158 ರೂ ಕಡಿತ ಮಾಡಿದ್ದು ಹೊಸ ದರ ಘೋಷಣೆ ಮಾಡಿದೆ. ಸಿಲಿಂಡರ್ ಬೆಲೆ ಇಳಿಕೆಯಾಗಿದ್ದು, ಇಂದಿನಿಂದ ಹೊಸ ದರಗಳು ಅನ್ವಯವಾಗಲಿದೆ. ಅಂದಹಾಗೆ, ವಾಣಿಜ್ಯ ಬಳಕೆಯ 19 ಕೆಜಿ ತೂಕದ ಸಿಲಿಂಡರ್ ಬೆಲೆಯಲ್ಲಿ 157 ರಿಂದ 158 ರೂ.ವರೆಗೆ ಇಳಿಕೆ ಕಂಡಿದೆ.

Good News LPG Cylinder Price Decrease 

ಇನ್ನು ದೇಶದ ಪ್ರಮುಖ ನಗರಗಳಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ ದೆಹಲಿ (Dehli) ಯಲ್ಲಿ 1,522 ರೂ. ಕೋಲ್ಕತ್ತಾ (Culcutta) ದಲ್ಲಿ 1,636 ರೂ., ಮುಂಬೈ (Mumbai) ನಲ್ಲಿ 1,482 ಮತ್ತು ಬೆಂಗಳೂರಿ (Banglore) ನಲ್ಲಿ 1,609 ರೂಪಾಯಿಯಾಗಿದೆ. ಅದಲ್ಲದೇ ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಗೃಹ ಬಳಕೆಯ 14.2 ಕೆಜಿ ಸಿಲಿಂಡರ್ ಬೆಲೆಯಲ್ಲಿ 200 ರೂಪಾಯಿ ಇಳಿಕೆ ಮಾಡಿತ್ತು. ಇದೀಗ ಮತ್ತೆ ದರದಲ್ಲಿ ಇಳಿಕೆ ಕಂಡಿದ್ದು ಗ್ರಾಹಕರು ಫುಲ್ ಖುಷ್ ಆಗಿದ್ದಾರೆ.(ಇದನ್ನು ಓದಿ)ಪ್ರೀತಿಯ ಮಗನ ಜೊತೆಗೆ ಸಮಯ ಕಳೆಯುತ್ತಿರುವ ಹಿರಿಯ ನಟ ಅವಿನಾಶ್, ಇಲ್ಲಿದೆ ಅಪರೂಪದ ಫೋಟೋಸ್!!

LPG Cylinder Price Decrease
LPG Cylinder Price Decrease

ವಾಣಿಜ್ಯ ಮತ್ತು ಗೃಹಬಳಕೆಯ LPG ಸಿಲಿಂಡರ್‌ಗಳ ಬೆಲೆಗಳನ್ನು ಪ್ರತಿ ತಿಂಗಳು ಮೊದಲ ತಾರೀಖಿನಂದು ದರಗಳನ್ನು ಪರಿಷ್ಕರಣೆ ಮಾಡಲಾಗುತ್ತದೆ. ಈ ವರ್ಷದ ಮೇ ಮತ್ತು ಜೂನ್‌ನಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ದರದಲ್ಲಿ ಎರಡು ಬಾರಿ ಕಡಿತ ಮಾಡಲಾಗಿತ್ತು. ಆದರೆ ಇದೀಗ ಇಳಿಕೆ ಕಂಡಿರುವ ಗ್ಯಾಸ್ ಸಿಲಿಂಡರ್ ದರ ಕಂಡು ಗ್ರಾಹಕರು ಸಂತಸ ವ್ಯಕ್ತಪಡಿಸಿದ್ದಾರೆ.

Public News

Leave a Reply

Your email address will not be published. Required fields are marked *