ಯಾವಾಗಲೂ ಟೈಟ್ ಟೀಶರ್ಟ್ ಧರಿಸಿ ಬಾಲಿವುಡ್ ಶೇಕ್ ಮಾಡುವ ನಟಿ ಜಾನ್ವಿ ಕಪೂರ್ ಅವರ ನಿಜವಾದ ವಯಸ್ಸೆಷ್ಟು ಗೊತ್ತಾ? ನೀವು ನಂಬೋಲ್ಲ ನೋಡಿ!!

ಸ್ನೇಹಿತರೆ, ತಮ್ಮ ಅಮೋಘ ಅಭಿನಯ ಹಾಗೂ ಮಾದಕ ಮೈಮಾಟದ ಮೂಲಕವೇ ಇಂದು ಬಾಲಿವುಡ್ ಅಂಗಳದಲ್ಲಿ ಯಶಸ್ವಿ ಸಿನಿಮಾಗಳ ಮೂಲಕ ಸದ್ದು ಮಾಡುತ್ತಿರುವಂತಹ ನಟಿ ಜಾನ್ವಿ ಕಪೂರ್ (Jhanvi Kapoor) ಆಗಾಗ ಕೆಲ ಇವೆಂಟ್ ಗಳಲ್ಲಿಯೂ ಭಾಗಿಯಾಗುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸದಾ ಸದ್ದು ಮಾಡುತ್ತಿರುತ್ತಾರೆ.

ಹೌದು ಗೆಳೆಯರೇ ಇತ್ತೀಚಿನ ಕೆಲವು ದಿನಗಳ ಹಿಂದೆ ಪಿಕಲ್ ಚಾಂಪಿಯನ್ಶಿಪ್ ಇವೆಂಟ್ (Pickle championship event)ನಲ್ಲಿ ಭಾಗಿಯಾದಂತಹ ನಟಿ ಜಾನ್ವಿ ಕಪೂರ್ ಅವರು, ಅತಿಥಿಯಾಗಿ ಬಂದು ಕಾರ್ಯಕ್ರಮವನ್ನು ಹೊಸ್ಟ್ ಮಾಡಿ ಶುಭ ಹಾರೈಸಿದ್ದಾರೆ. ಅಲ್ಲದೆ ಬಿಳಿ ಬಣ್ಣದ ಕ್ರಾಪ್ ಟಾಪ್ ಹಾಗೂ ಜೀನ್ಸ್ ಧರಿಸಿ ಬಹಳ ಮಾದಕವಾಗಿ ಕಾಣಿಸಿಕೊಂಡಿರುವ ಜಾನ್ವಿ ಕಪೂರ್ (Jhanvi Kapoor) ಅವರ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲಾಗುತ್ತಿದ್ದು, ಇದನ್ನು ಕಂಡಂತಹ ಜಾನ್ವಿ ಅಭಿಮಾನಿಗಳು ಫಿದಾ ಆಗಿ ಹೋಗಿದ್ದಾರೆ.

ಹೌದು ಗೆಳೆಯರೇ ಉದ್ಯೋನ್ಮುಖ ನಟಿಯಾಗಿ ಬಾಲಿವುಡ್ನಲ್ಲಿ ಮಿಂಚುತ್ತಿರುವ ನಟಿ ಜಾನ್ವಿ ಕಪೂರ್ (Jhanvi Kapoor) ದಿನೇ ದಿನೇ ತಮ್ಮ ಸೌಂದರ್ಯವನ್ನು ಇನ್ನಷ್ಟು ಹೆಚ್ಚಾಗುತ್ತಲೇ ಇದ್ದು, ಆಗಾಗ ಬಹಳ ಹಾಟ್ ಅವತಾರದಲ್ಲಿ ಕಾಣಿಸಿಕೊಳ್ಳುವ ಜಾನ್ವಿ ಕಪೂರ್ ಅವರ ಅಭಿಮಾನಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇವೆ.

ದಡಕ್(Dadak) ಚಿತ್ರದ ಮೂಲಕ 2018ರಲ್ಲಿ ತಮ್ಮ ಬಣ್ಣದ ಲೋಕದ ಪಯಣವನ್ನು ಪ್ರಾರಂಭ ಮಾಡಿದ ಈ ನಟಿ ಅಲ್ಪಾವಧಿಯಲ್ಲಿ ಬಾಲಿವುಡ್ ನ ಇತರ ಸ್ಟಾರ್ ನಟಿಯರನ್ನು ಪಕ್ಕಕ್ಕೆ ಸರಿಸಿ ಬಹು ಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ಹೌದು ಸ್ನೇಹಿತರೆ, ಗುಡ್ ಲಕ್ ಜರ್ರಿ, ರೋಹಿ, ಬವಾಲ್, ರಾಕಿ ಅವರ ರಾಣಿ ಕಿ ಪ್ರೇಮ ಕಹಾನಿದಂತಹ ಸಿನಿಮಾಗಳಲ್ಲಿ ಅಭಿನಯಿಸಿರುವಂತಹ ಜಾನ್ವಿ ಕಪೂರ್ (Jhanvi Kapoor).

 

View this post on Instagram

 

A post shared by Instant Bollywood (@instantbollywood)

ಇದೀಗ ಉಜಾಲ, ದೇವರ ಹಾಗೂ ಶ್ರೀ ಮತ್ತು ಶ್ರೀಮತಿ ಮಹಿ ಹೀಗೆ ಮೂರು ಮೂರು ಸಿನಿಮಾಗಳಿಗೆ ಸಹಿ ಹಾಕಿದ್ದು ಚಿತ್ರದ ಶೂಟಿಂಗ್ ಕೆಲಸಗಳಲ್ಲಿ ಬ್ಯುಸಿ ಇರುವ ಜಾನ್ವಿ ಕಪೂರ್ ಆಗಾಗ ತಮ್ಮ ವೈಯಕ್ತಿಕ ವಿಚಾರದಿಂದಾಗಿ ಹೆಚ್ಚು ಸದ್ದು ಮಾಡುತ್ತಿರುತ್ತಾರೆ. ಹೌದು ಸ್ನೇಹಿತರೆ, ಮೊನ್ನೆ ಅಷ್ಟೇ ತಮ್ಮ ಬಾಯ್ ಫ್ರೆಂಡ್ (Boyfriend) ಜೊತೆಗೆ ಜಾನ್ವಿ ಕಪೂರ್ (Jhanvi Kapoor) ತಿರುಪತಿಯ ತಿಮ್ಮಪ್ಪನ ದರ್ಶನವನ್ನು ಪಡೆದಿರುವ ಮಾಹಿತಿ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲಾಗುತ್ತಿದ್ದು. ಇನ್ನು ಕೆಲ ದಿನಗಳಲ್ಲಿ ಜಾನ್ವಿ ಅವರೇ ಅಧಿಕೃತವಾಗಿ ತಮ್ಮ ಬಾಯ್ಫ್ರೆಂಡ್ ಯಾರೆಂಬುದನ್ನು ರಿವಿಲ್ ಮಾಡಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.

Public News

Leave a Reply

Your email address will not be published. Required fields are marked *