7 Hot News
A Karnataka Times Affiliate Kannada News Portal

ಪಬ್ಲಿಕ್ ನಲ್ಲಿ ವಿಚಿತ್ರ ಉಡುಗೆಯಲ್ಲಿ ನಡೆದುಕೊಂಡು ಬಂದ ಜಾನ್ವಿ ಕಪೂರ್! ವಿಡಿಯೋ ನೋಡಿ ತಾಯಿ ಶ್ರೀದೇವಿ, ಮಗಳು ಮುದೆವಿ ಎಂದ ನೆಟ್ಟಿಗರು!!

advertisement

ಬಾಲಿವುಡ್ ಅಂಗಳದಲ್ಲಿ ನಡೆಯುವಂತಹ ಪ್ರತಿ ಕಾರ್ಯಕ್ರಮದಲ್ಲಿಯೂ ಬಹಳ ವಿಭಿನ್ನವಾಗಿ ಮಿಂಚುವಂತಹ ಜಾನ್ವಿ ಕಪೂರ್(Jhanvi Kapoor) ಅವರು ಕಳೆದ ಕೆಲವು ದಿನಗಳ ಹಿಂದೆ ಕಾರ್ಯಕ್ರಮ ಒಂದರಲ್ಲಿ ಮುದ್ದಾದ ಗೊಂಬೆಯಂತೆ ಕಂಗೊಳಿಸಿದ್ದಾರೆ. ಕಾರ್ಯಕ್ರಮಕ್ಕೆ ಪ್ರಿನ್ಸೆಸ್ ರೀತಿ ತಿಳಿ ಗುಲಾಬಿ ಬಣ್ಣದ ಉಡುಪನ್ನು ಧರಿಸಿ ಬಹಳ ಮುದ್ದಾಗಿ ನಡೆದುಕೊಂಡು ಬಂದು ಫೋಟೋಗೆ ಪೋಸ್ ನೀಡಿದ್ದಾರೆ.

advertisement

ಹೌದು ಗೆಳೆಯರೇ ಬಾಲಿವುಡ್ ಅಂಗಳದಲ್ಲಿ ಒಂದು ವಾರಗಳವರೆಗೂ ಮಾಡಲಾದ MAMI ಮುಂಬೈ ಚಲನಚಿತ್ರೋತ್ಸವ ಫಿಲಂ ಫೇಸ್ಟ್(Mumbai film fest) ಕಾರ್ಯಕ್ರಮದಲ್ಲಿ ಸಾಕಷ್ಟು ಬಾಲಿವುಡ್ ಸಿನಿ ತಾರೆಯರು ಭಾಗವಹಿಸಿ ಬದುಕಿನ ಸಾಕಷ್ಟು ಪ್ರಶಸ್ತಿ ಪುರಸ್ಕಾರಗಳಿಗೂ ಭಾಜನರಾದರು. ಪ್ರಸಿದ್ದಿ ನಟ ವಿಶಾಲ್ ಭಾರದ್ವಾಜ್, ಸಾನಿಯಾ ಗುಪ್ತ, ಬಾಲಿವುಡ್ನ ಪ್ರಸಿದ್ದಿ ವಿಮರ್ಶೆಕಿ ಅನುಪಮಾ ಚೋಪ್ರಾ, ರಿತ್ವಿಕ್ ದಾಂಜಣಿ, ನಟಿ ಕಲ್ಕಿ ಕೊಚ್ಚಿಲಿನ್,

advertisement

ಕಿರಣ್ ರಾವ್, ಟೀನ ದತ್ತ ಹಾಗೂ ವಿಶ್ವ ಸುಂದರಿ ಮಾನುಷಿ ಛಿಲ್ಲರ್(Miss Universe Manushi Chiller) ಸೇರಿದಂತೆ ಸಾಕಷ್ಟು ಕಲಾವಿದರು ಬಣ್ಣ ಬಣ್ಣದ ಉಡುಪನ್ನು ಧರಿಸಿ ಕಾರ್ಯಕ್ರಮದ ರಂಗನ್ನು ಏರಿಸಿದರು. ಬಾಲಿವುಡ್ ಸ್ಟಾರ್ ಕಲಾವಿದರಾದ ಬೋನಿ ಕಪೂರ್ ಮತ್ತು ಶ್ರೀದೇವಿಯವರ ಮುದ್ದಿನ ಮಗಳು ಜಾನ್ವಿ ಕಪೂರ್ ಕೂಡ ಅನೇಕ ಸೆಲೆಬ್ರಿಟಿಗಳ ಜೊತೆಗೆ ರೆಡ್ ಕಾರ್ಪೆಟ್ ನಲ್ಲಿ ನಡೆದಾಡುವ ಮೂಲಕ ಕಾರ್ಯಕ್ರಮದ ವೈಭವತೆಯನ್ನು ಏರಿಸಿದರು.

advertisement

advertisement

ತಮ್ಮ ಕನಸಿನ ನೋಟಗಳಿಂದ ನೆರೆದಿದ್ದವರನ್ನು ಸೆಳೆದರು, ಆ ಸಂದರ್ಭದಲ್ಲಿ ಬೆಂಗಳೂರು ಮೂಲದ ಅಭಿಮಾನಿ ಒಬ್ಬರು ನಾನು ಬೆಂಗಳೂರಿನಿಂದ ಬಂದಿದ್ದೇನೆ ಪ್ಲೀಸ್ ಒಂದು ಸೆಲ್ಫಿ ಕೊಡಿ ಎಂದು ಕೇಳಿದ ತಕ್ಷಣ ಅಭಿಮಾನಿಗಳ ಜೊತೆಗೆ ಫೋಟೋ ತೆಗೆಸಿಕೊಂಡರು ಹಾಗೂ ಬಹಳ ಅಂದವಾಗಿ ಕಾಣುತ್ತಿದ್ದೀರಾ ಎಂದು ನೆರೆದಿದ್ದ ಫೋಟೋಗ್ರಾಫರ್ ಅವರ ಅಂದದ ವಿಶ್ಲೇಷಣೆ ಮಾಡಿದ್ದಾರೆ.

advertisement

 

View this post on Instagram

 

A post shared by Voompla (@voompla)

advertisement

advertisement

ಸದ್ಯ ಈ ವಿಡಿಯೋ ಅಂತರ್ಜಾಲದಲ್ಲಿ ಹರಿದಾಡುತ್ತಿದ್ದು ಇದನ್ನು ಕಂಡಂತಹ ಅಭಿಮಾನಿಗಳು ಅವರ ನೋಟವನ್ನು ಹಾಗೂ ಫಿಟ್ನೆಸ್ ಅನ್ನು ಮೆಚ್ಚಿ ಕಾಮೆಂಟ್ ಗಳ ಮೂಲಕ ವಿಭಿನ್ನ ರೀತಿಯಲ್ಲಿ ಪ್ರಶಂಶಿಸುತ್ತಿದ್ದಾರೆ. ಈ ಒಂದು ವಿಶೇಷ ವಿಡಿಯೋವನ್ನು voompla ಎಂಬ instagram ಪೇಜ್ ನಲ್ಲಿ ಹಂಚಿಕೊಳ್ಳಲಾಗಿದ್ದು, ಅನುಯಾಯಿಗಳು ಜಾನ್ವಿ ಕಪೂರ್ ಅವರ ಬೋಲ್ಡ್ ಮೈ ಮಟ್ಟಕ್ಕೆ ಫಿದಾ ಆಗಿ ಹೃದಯ ಹಾಗೂ ಬೆಂಕಿ ಇಮೋಜಿಗಳನ್ನು ಬಳಸಿ ಕಮೆಂಟ್ ಮಾಡಿದರೆ ಇನ್ನಷ್ಟು ಮಂದಿ ‘ಬ್ಯೂಟಿಫುಲ್’, ‘ಗಾಡ್ಜಿಯಸ್’, ‘ಕ್ಯೂಟ್’, ‘ಹಾರ್ಟ್’ ಎಂದೆಲ್ಲ ಕಮೆಂಟ್ ಮಾಡುತ್ತ ಜಾನ್ವಿ ಕಪೂರ್(Jhanvi Kapoor) ಅಂದದ ವರ್ಣನೆ ಮಾಡುತ್ತಿದ್ದಾರೆ.

advertisement

Leave A Reply

Your email address will not be published.