7 Hot News
A Karnataka Times Affiliate Kannada News Portal

ಹುಡುಗಿಯ ಉಡುಪನ್ನು ಕದ್ದು ಪರಾರಿಯಾದ ನಾಯಿ! ನಾಯಿಯನ್ನು ಅಟ್ಟಿಸಿಕೊಂಡು ಓದಿದ ಯುವತಿ, ವಿಡಿಯೋ ಸಿಕ್ಕಾಪಟ್ಟೆ ಟ್ರೊಲ್!!

advertisement

ಪ್ರತಿನಿತ್ಯ ಅಂತರ್ಜಾಲದಲ್ಲಿ ಒಂದಲ್ಲ ಒಂದು ವಿಡಿಯೋ ವೈರಲ್ ಆಗುತ್ತಾ ನೋಡುಗರ ಮುಖದಲ್ಲಿ ನಾನಾ ರೀತಿಯ ಭಾವಗಳನ್ನು ತರಿಸುತ್ತದೆ. ಕೆಲವು ವಿಡಿಯೋಗಳು ಬಹಳ ಭಾವಕವಾಗಿ ಕಣ್ಣೀರು ಹಾಕುವಂತಿದ್ದರೆ ಇನ್ನಷ್ಟು ವಿಡಿಯೋಗಳು ನಮ್ಮಲ್ಲಿನ ಆಕ್ರೋಶ ಉಕ್ಕಿ ಹರಿಯುವಂತೆ ಮಾಡುತ್ತದೆ. ಅದರಂತೆ ಪ್ರತಿಯೊಬ್ಬರ ಮುಖದಲ್ಲೂ ನಗುವಿನ ಮಳೆ ಹರಿಸುವಂತಹ ವೈರಲ್ ವಿಡಿಯೋಗಳು ಕೂಡ ಹೆಚ್ಚಾಗಿ ಕಾಣ ಸಿಗುತ್ತದೆ.

advertisement

ಹೀಗಿರುವಾಗ ನಾವಿವತ್ತು ಕಳೆದ ಕೆಲವು ತಿಂಗಳಿನಿಂದ ಇನ್ಸ್ತ್ರಗ್ರಂ, ಫೇಸ್ಬುಕ್ ಹಾಗೂ ಯೌಟ್ಯೂಬ್ ನಂತಹ ಸಾಮಾಜಿಕ ಜಾಲತಾಣಗಳ ತುಂಬ ಭಾರಿ ವೀಕ್ಷಣೆ ಪಡೆದಿರುವಂತಹ ಫನ್ನಿ ವಿಡಿಯೋ ಒಂದರ ಕುರಿತು ಹೇಳ ಹೊರಟಿದ್ದೇವೆ. ಹೌದು ಗೆಳೆಯರೇ ಈ ವಿಶೇಷ ಫನ್ನಿ ವಿಡಿಯೋವನ್ನು ವಿದೇಶದಲ್ಲಿ ಛತ್ರಿಕರಿಸಲಾಗಿದ್ದು ಫಾರಿನ್ ಮಹಿಳೆಯರು ಆಕಾಶ ನೀಲಿ ಬಣ್ಣದ ಗೌನ್ ಧರಿಸಿ ತನ್ನ ಸ್ನೇಹಿತೆಯೊಂದಿಗೆ ಫೋಟೋಗೆ ಫೋಸ್ ನೀಡುತ್ತಾ ನಿಂತಿರುತ್ತಾಳೆ.

advertisement

ಆ ಸಂದರ್ಭದಲ್ಲಿ ಓಡುತ್ತಾ ಬಂದಂತಹ ನಾಯಿ ಯುವತಿಯ ಉಡುಪನ್ನು ಕಿತ್ತು ಓಡಿಹೋಗಿದೆ. ಬೆತ್ತಲೆಯಾಗಿಯೇ ನಾಯಿಯನ್ನು ಹಿಂಬಾಲಿಸುತ್ತ ಯುವತಿಯು ಅದರ ಹಿಂದೆ ಹಿಂದೆ ಓಡಿರುವುದನ್ನು ಅಲ್ಲಿ ನೆರೆದಿದ್ದಂತಹ ಜನರೆಲ್ಲರೂ ಕಣ್ತುಂಬಿಕೊಂಡಿದ್ದಾರೆ. ವಿಡಿಯೋ ಬಹಳ ಫನ್ನಿಯಾಗಿ ಮೂಡಿ ಬಂದಿದ್ದು ವಿಡಿಯೋ ಹಂಚಿಕೊಳ್ಳಲಾದ ಕೆಲವೇ ಕೆಲವು ಗಂಟೆಗಳಲ್ಲಿ ಭಾರೀ ವೈರಲ್ ಆಗಿ ನೆಟ್ಟಿಗರ ಮುಖದಲ್ಲಿ ನಗು ತರಿಸಿದೆ‌.

advertisement

advertisement

ಈ ವಿಡಿಯೋವನ್ನು ಕಂಡಂತಹ ಕೆಲವರು ಇದು ಅಚಾನಕ್ಕಾಗಿ ಆದುದ್ದಲ್ಲ ನಾಯಿಗೆ ಆ ರೀತಿ ಟ್ರೈನಿಂಗ್ ನೀಡಿ ಮಾಡಲಾಗಿರುವಂತಹ ವಿಡಿಯೋ, ಜನರಿಗೆ ಎಂಟರ್ಟೈನ್ಮೆಂಟ್ ನೀಡುವಂತಹ ದೃಷ್ಟಿಗೆ ಈ ವಿಡಿಯೋವನ್ನು ಛತ್ರಿಕರಿಸಲಾಗಿದೆ ಎಂದು ಹೇಳಿದರೆ ಮತ್ತಷ್ಟು ಜನರು ತುಂಟ ನಾಯಿಯ ಚೇಷ್ಟೆಗೆ ಭಿನ್ನಾಭಿನ್ನವಾಗಿ ಕಮೆಂಟ್ ಮಾಡುತ್ತಾರೆ. ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

advertisement

 

View this post on Instagram

 

A post shared by Comedyclub (@comedy_00001111)

advertisement

advertisement

ಸದ್ಯ ಈ ವಿಡಿಯೋ ಇತ್ತೀಚಿನ ಮೋಸ್ಟ್ ಫನ್ನಿ ವಿಡಿಯೋಗಳಲ್ಲಿ ಒಂದಾಗಿದ್ದು ಇದನ್ನು ಎಷ್ಟೇ ಬಾರಿ ವೀಕ್ಷಿಸಿದರು ಮತ್ತೆ ಮತ್ತೆ ನೋಡಿ ಮನುರಂಜನೆ ಪಡೆದುಕೊಳ್ಳುವಂತಹ ಹಂಬಲ ನೆಟ್ಟಿಗಿರದ್ದಾಗಿದೆ. ಈ ಕಾರಣದಿಂದ ಕಾಮಿಡಿ ಕ್ಲಬ್ಬ(Comedyclub) instagram ಪೇಜ್ ನಲ್ಲಿ ಮತ್ತೊಮ್ಮೆ ಈ ವಿಡಿಯೋ ಹಂಚಿಕೊಂಡು ಹೇ ಪ್ರಭು ಹೇ ಹರಿಣಂ.. ಎಂಬ ವೈರಲ್ ಸಂಭಾಷಣೆಯನ್ನು ವಿಡಿಯೋಗೆ ಹಾಕಿ ಸಿಂಕ್ ಮಾಡಲಾಗಿದೆ.

advertisement

Leave A Reply

Your email address will not be published.