7 Hot News
A Karnataka Times Affiliate Kannada News Portal

ಎದ್ದು ನಿಲ್ಲಲ್ಲೂ ಆಗದಷ್ಟು ಎಣ್ಣೆ ಹೊಡೆದು ರಸ್ತೆ ತುಂಬಾ ತೇಲಾಡಿದ ಯುವತಿಯರನ್ನು ಆಟೋದಲ್ಲಿ ತುಂಬಿಕೊಂಡು ಹೋದ ಗೆಳೆಯರು!!

advertisement

ಡಿಸೆಂಬರ್ 31ರ ಮಧ್ಯರಾತ್ರಿ ಬೆಂಗಳೂರಿನ ಬಹುತೇಕ ಯುವ ಜನತೆ ಎಂಜಿ ರೋಡ್, ಚರ್ಚ್ ಸ್ಟ್ರೀಟ್ ಹಾಗೂ ಬ್ರಿಗೇಡ್ ರೋಡ್ ನಂತಹ ಸ್ಥಳಗಳಲ್ಲಿ ಕುಣಿದು ಕುಪ್ಪಳಿಸಿದರು. 2023ನ್ನು ಹಿಂದೆ ಬಿಟ್ಟು 2024ನ್ನು ಬರಮಾಡಿಕೊಳ್ಳಲು ಸಾವಿರಾರು ಸಂಖ್ಯೆಯ ಯುವ ಜನತೆ ಬೆಂಗಳೂರಿನ ಪ್ರತಿಷ್ಠಿತ ಏರಿಯಾ ಗಳಿಗೆ ತೆರಳಿ ನ್ಯೂ ಇಯರ್ ಪಾರ್ಟಿಯನ್ನು ಹಬ್ಬದಂತೆ ಆಚರಿಸಿದರು.

advertisement

ಆ ಸಮಯದಲ್ಲಿ ಕೆಲವರು ನಿಯಂತ್ರಣ ತಪ್ಪದೇ ಜಾಗೃತಿಯಿಂದ ಎಷ್ಟು ಬೇಕು ಅಷ್ಟೇ ಕು.ಡಿ.ದು ಮನಸ್ಸು ಪೂರ್ತಿಯಾಗಿ ಎಂಜಾಯ್ ಮಾಡಿ ಬಹಳ ಶಿಸ್ತಾಗಿ ಮನೆಗೆ ತೆರಳಿದ್ದಾರೆ. ಇನ್ನಷ್ಟು ಯುವಕ ಯುವತಿಯರು ಕು.ಡಿ.ದ ಅ.ಮ.ಲಿನಲ್ಲಿ ರಸ್ತೆ ಬೀದಿಯಲ್ಲಿ ತೇಲಾಡುತ್ತ ಮಲಗಿದರು, ಈ ವಿಡಿಯೋಗಳೆಲ್ಲವೂ ಕ್ಯಾಮೆರಾದ ಕಣ್ಣಿಗೆ ಸರಿಯಾಗಿದ್ದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಯುವ ಜನತೆಯ ಈ ಪರಿ ಮಾಡ್ರನ್ ವರ್ತನೆಗೆ ನೆಟ್ಟಿಗರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

advertisement

advertisement

ಹೌದು ಗೆಳೆಯರೇ ಈ ಬಾರಿ ಚರ್ಚ್ ಹಾಗೂ ಎಂಜಿ ರೋಡ್ ನಲ್ಲಿ ಹುಡುಗರಿಗಿಂತ ಹುಡುಗಿಯರೇ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು ಹಾಗೂ ಹೊಸ ವರ್ಷದ ಸಂಭ್ರಮಾಚರಣೆಯನ್ನು ಎಂಜಾಯ್ ಮಾಡುವ ಸಲುವಾಗಿ ಮಂಡಿ ಉದ್ದದ ಪುಟ್ಟ ಡ್ರೆಸ್ಗಳನ್ನು ಧರಿಸಿ ಬಹಳ ಮಾ.ದಕವಾಗಿ ಕಾಣಿಸಿಕೊಳ್ಳುವುದರ ಜೊತೆಗೆ ಕು.ಡಿ.ದು ತೇಲಾಡಿದ್ದಾರೆ.

advertisement

ಇನ್ನಷ್ಟು ಜನರು ತಮ್ಮ ದೇಹದೊಳಗೆ ಇಳಿದಿರುವ ನ-ಶೆಯ ಪ್ರಭಾವದಿಂದ ಇತರರ ಮೇಲೆ ಸುಖ ಸುಮ್ಮನೆ ಕಾಲು ಕೆರೆದುಕೊಂಡು ಜಗಳವನ್ನು ಮಾಡಿ ಪೊಲೀಸರ ಬೈಗುಳಕ್ಕೆ ಗುರಿಯಾದರೆ, ಮತ್ತಷ್ಟು ಜನ ಕು!ಡಿದು ಮನೆಗೆ ವಾಪಸ್ ಹೋಗಲಾರದೆ ಅಲ್ಲೇ ಮಲಗಿದ್ದುಂಟು. ಅದರಂತೆ ಯುವತಿಯೊಬ್ನಳು ನಿಲ್ಲಲು ಸಾಧ್ಯವಾಗದಷ್ಟು ಕು+ಡಿದು ಮತ್ತಿನಲ್ಲಿ ತೇಲಾಡಿದ್ದಾಳೆ, ಆಕೆಯನ್ನು ಸ್ನೇಹಿತರಿಬ್ಬರು ಹೆಗಲ ಮೇಲೆ ಹೊತ್ತುಕೊಂಡು ಆಟೋ ಹತ್ತಿಸಿ ಮನೆಗೆ ಕಳುಹಿಸಿರುವಂತಹ ದೃಶ್ಯ ಕ್ಯಾಮೆರದ ಕಣ್ಣಿನಲ್ಲಿ ಸರಿಯಾಗಿದೆ.

advertisement

ಫೇಸ್ಬುಕ್ (Facebook)ನಲ್ಲಿ ಈ ಒಂದು ವಿಡಿಯೋ ಹಂಚಿಕೊಳ್ಳಲಾಗಿದ್ದು ಇದನ್ನು ವೀಕ್ಷಿಸಿದಂತಹ ನೆಟ್ಟಿಗರು ಭಿನ್ನ ವಿಭಿನ್ನವಾಗಿ ಕಮೆಂಟ್ ಮಾಡತೊಡಗಿದ್ದಾರೆ. ಹೌದು ಗೆಳೆಯರೇ “ಗಾಂಧೀಜಿಗೆ ಆಸೆ ಇದ್ದಿದ್ದು ಹೆಣ್ಮಕ್ಳು ರಾತ್ರಿಲಿ ದೈರ್ಯದಿಂದ ಓಡಲಿ ಅಂತ, ಹಿಂಗೆಲ್ಲ ಕು.ಡಿ.ದು ತೂರಡಲಿ ಅಂತಲ್ಲ, “ “ಗಾಂಧೀಜಿ ಕಂಡ ಕನಸು ಕೊನೆಗೂ ನನಸಾಯಿತು. ಮಧ್ಯರಾತ್ರಿ ನಿರ್ಭೀತಿಯಿಂದ ಒಂದು ಹೆಣ್ಣು ತಿರುಗಾಡಿದರೆ ಸ್ವಾತಂತ್ರ್ಯ ಸಿಕ್ಕಿದ ಹಾಗೆ ಅಂದ್ರು ಇವತ್ತು ಆ ಸ್ವಾತಂತ್ರ್ಯ ನೋಡಿ ಹೇಗೆ ಉಪಯೋಗಕ್ಕೆ ಬರ್ತಾ ಇದೆ”, “ನಮ್ಮ ದೇಶದ ಮುಂದಿನ ಪ್ರಜೆಗಳು” ಎಂದಲ್ಲ ಕಮೆಂಟ್ ಮಾಡುವ ಮೂಲಕ ಹೆಣ್ಣು ಮಕ್ಕಳ ಈ ಅ.ಸ.ಭ್ಯ ವರ್ತನೆಗೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.

advertisement

Leave A Reply

Your email address will not be published.